#punithrajkumar search results
ಅಶ್ವಿನಿ ಗೌಡ ಅವರೇ, ಒಳ್ಳೆಯ ಮನಸ್ಸು ,ಮಾತು, ಗುಣ ಇದ್ರೆ 100 ಅಲ್ಲಾ ಕೇವಲ 30 35 ಸಿನಿಮಾ ಮಾಡಿದ್ರೂ ಜನ ಒಪ್ಕೋತಾರೆ. ರಾಜನ ಥರ ಮೇರಿಸ್ತಾರೆ, ಕಣ್ಮರೆ ಆಗಿ ವರ್ಷಗಳು ಕಳೆದರು ಪೋಟೋ ಇಟ್ಟು ಪೂಜೆ ಮಾಡ್ತಾರೆ. 100 ಸಿನಿಮಾ ಮಾಡೋದು ಮುಖ್ಯ ಅಲ್ಲ, ಹೇಗೆ ವರ್ತನೆ ಮಾಡ್ತೀವಿ ಅನ್ನೋದು ತುಂಬಾ ಪ್ರಮುಖ #BBK12 #Appu #PunithRajkumar
ಸಿನಿಮಾ ಪ್ರೇಮಿಗಳ ಹೃದಯಗಳಲ್ಲಿ ಸದಾ ನೆಲೆಸಿರುವ ನಗುಮುಖದ ಸರದಾರ 'ಕರ್ನಾಟಕ ರತ್ನ' ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು. #PunithRajKumar
ಮಾರಕ ವಸ್ತುಗಳನ್ನು ಉಪಯೋಗಿಸಿ ಫೋಟೋ ತೆಗಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಜನರಿಗೆ ಕೆಟ್ಟ ಸಂದೇಶವನ್ನು ಕೊಡುತ್ತಿರುವ ರಾಜವಂಶ ಅಧ್ಯಕ್ಷ ಯೋಗಿ ಕನ್ನಡಿಗರ ಮೇಲೆ @BlrCityPolice ದಯವಿಟ್ಟು ಆದಷ್ಟು ಬೇಗ ಕ್ರಮ ಕೈಗೊಳ್ಳಿ 🙏 #kannadigayogi #rajavamsha #punithrajkumar #prk
ನಾಡು ಕಂಡ ಶ್ರೇಷ್ಠ ವ್ಯಕ್ತಿ, ಕರ್ನಾಟಕ ರತ್ನ ಅಭಿಮಾನಿಗಳ ಪ್ರೀತಿಯ ಅಪ್ಪು ಡಾ.ಪುನೀತ್ ರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ಕನ್ನಡಿಗರ ಹೃದಯದಲ್ಲಿ ನೀವು ಸದಾ ಶಾಶ್ವತ. #appuajaramara #PunithRajKumar
అప్పు @tarak9999 గురించి ❤️💗🥹 Missing You Appu #punithrajkumar
#KSCA Players Most Liked Hero's in Kannada Industry is our Demi God KicchaBOSS and Appu sir 🔥♥️ The Brand Of Kannada Cenima... @KicchaSudeep 👑❤🔥#PunithRajKumar #KicchaSudeep #KicchaBOSS #Max #MaxTheMovie #KingKiccha #BRB #GOAT
ಸರಳ ಹಾಗೂ ಮೇರು ವ್ಯಕ್ತಿತ್ವದ ಕಲಾವಿದ, ಕರುನಾಡಿನ ಪ್ರೀತಿಯ 'ಅಪ್ಪು' ಡಾ. ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. #PunithRajkumar
ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ದಿಕ್ಕಾರ ಕೂಗಿಸಿದ ದೊಡ್ಮನೆ ಅಭಿಮಾನಿ ಕನ್ನಡ ಹೊಲಾಟಗಾರ ಕನ್ನಡಿಗ ಯೋಗಿ! #PunithRajKumar #Appu
ಕರ್ನಾಟಕ ರತ್ನ,ಕನ್ನಡಿಗರ ಅಚ್ಚುಮೆಚ್ಚಿನ ಅಪ್ಪು, ಪವರ್ ಸ್ಟಾರ್ ಡಾ.ಪುನೀತ್ ರಾಜ್‌ಕುಮಾರ್ ಅವರ ಪುಣ್ಯ ಸ್ಮರಣೆಯ ನಮನಗಳು. #punithrajkumar #ಕರವೇಸಾಮಾಜಿಕಜಾಲತಾಣ #ಕರವೇ #KRV #karave
ಕೋಟ್ಯಾಂತರ ಅಭಿಮಾನಿಗಳ ಅಪ್ಪು, ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು ಕಿರಿಯ ವಯಸ್ಸಿನಲ್ಲಿ ಅವರು ಗಳಿಸಿದ ಕೀರ್ತಿ, ಬಾಳಿ ಬದುಕಿದ ರೀತಿ ಅವಿಸ್ಮರಣೀಯವಾದುದು. #PunithRajkumar
ಚಂದನವನದ ರಾಜಕುಮಾರ, ಕನ್ನಡಿಗರು ಎಂದೂ ಮರೆಯದ ಅಪ್ಪು, ಕರ್ನಾಟಕ ರತ್ನ ಡಾ.ಪುನಿತ್ ರಾಜ್ ಕುಮಾರ್ ಅವರ ಜನ್ಮದಿನದಂದು ಗೌರವ ನಮನಗಳು. #PunithRajKumar #AppuLivesOn
ಕರ್ನಾಟಕ ರತ್ನ, ಕನ್ನಡ ಚಿತ್ರರಂಗದ ಪವರ್ ಸ್ಟಾರ್, ಹೆಮ್ಮೆಯ ನಟ, ಪ್ರೀತಿಯ ಅಪ್ಪು ಸ್ವರ್ಗೀಯ ಡಾ.ಪುನೀತ್ ರಾಜ್ ಕುಮಾರ್ ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳು. #Punithrajkumar
ಮಾರಕ ವಸ್ತುಗಳನ್ನು ಉಪಯೋಗಿಸಿ ಫೋಟೋ ತೆಗಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಜನರಿಗೆ ಕೆಟ್ಟ ಸಂದೇಶವನ್ನು ಕೊಡುತ್ತಿರುವ ರಾಜವಂಶ ಅಧ್ಯಕ್ಷ ಯೋಗಿ ಕನ್ನಡಿಗರ ಮೇಲೆ @BlrCityPolice ದಯವಿಟ್ಟು ಆದಷ್ಟು ಬೇಗ ಕ್ರಮ ಕೈಗೊಳ್ಳಿ 🙏 #kannadigayogi #rajavamsha #punithrajkumar #prk
ಅಶ್ವಿನಿ ಗೌಡ ಅವರೇ, ಒಳ್ಳೆಯ ಮನಸ್ಸು ,ಮಾತು, ಗುಣ ಇದ್ರೆ 100 ಅಲ್ಲಾ ಕೇವಲ 30 35 ಸಿನಿಮಾ ಮಾಡಿದ್ರೂ ಜನ ಒಪ್ಕೋತಾರೆ. ರಾಜನ ಥರ ಮೇರಿಸ್ತಾರೆ, ಕಣ್ಮರೆ ಆಗಿ ವರ್ಷಗಳು ಕಳೆದರು ಪೋಟೋ ಇಟ್ಟು ಪೂಜೆ ಮಾಡ್ತಾರೆ. 100 ಸಿನಿಮಾ ಮಾಡೋದು ಮುಖ್ಯ ಅಲ್ಲ, ಹೇಗೆ ವರ್ತನೆ ಮಾಡ್ತೀವಿ ಅನ್ನೋದು ತುಂಬಾ ಪ್ರಮುಖ #BBK12 #Appu #PunithRajkumar
ಕೋಟ್ಯಾಂತರ ಅಭಿಮಾನಿಗಳ ಅಪ್ಪು, ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು. ಕಿರಿಯ ವಯಸ್ಸಿನಲ್ಲಿ ಅವರು ಗಳಿಸಿದ ಕೀರ್ತಿ, ಬಾಳಿ ಬದುಕಿದ ರೀತಿ ಅವಿಸ್ಮರಣೀಯವಾದುದು. #punithrajkumar
ಕರ್ನಾಟಕ ರತ್ನ, ಕನ್ನಡ ಚಿತ್ರರಂಗದ ಪವರ್ ಸ್ಟಾರ್, ಹೆಮ್ಮೆಯ ನಟ, ಪ್ರೀತಿಯ ಅಪ್ಪು ಸ್ವರ್ಗೀಯ ಡಾ.ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆ ದಿನದಂದು ಶ್ರದ್ಧಾಪೂರ್ವಕ ನಮನಗಳು. #punithrajkumar
ಕೋಟ್ಯಾಂತರ ಅಭಿಮಾನಿಗಳ ಅಪ್ಪು, ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು . #PunithRajkumar
ತಮ್ಮ ಕಲಾ ಪ್ರತಿಭೆ ಮತ್ತು ಅಪಾರವಾದ ಮಾನವೀಯತೆಯಿಂದ ನಮ್ಮ ಮನಸ್ಸಿನಲ್ಲಿ ಸದಾ ನೆಲೆಸಿರುವ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ರವರ ಪುಣ್ಯ ಸ್ಮರಣೆಯ ಈ ದಿನದಂದು ಅವರ ಸಮಾಜಮುಖಿ ಕಾರ್ಯಗಳನ್ನು ನೆನೆಯುತ್ತಾ ಅವರಿಗೆ ನನ್ನ ಪ್ರೀತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. #appu #punithrajkumar #GDH #gdharishgowda #HunsurMLA
ನಗುವಿನ ಒಡೆಯನ ನೆನಪಿನಲ್ಲಿ.. ನಿಮ್ಮ ಆ ಮುಗ್ದ ನಗುವಿಗೆ ಸಾವಿಲ್ಲ ನಿಮ್ಮ ಹೃದಯ ಶ್ರೀಮಂತಿಕೆಗೆ ಅಳತೆ ಇಲ್ಲ ನಿಮ್ಮ ನೆನಪು ಸದಾ ನಮ್ಮ ಮನದಲ್ಲಿ ಹಸಿರು #Appu #PunithRajkumar
ಯುಗಯುಗಂತಾರಕ್ಕೂ ಎಲ್ಲರ ಮನ ಮನಮನೆಗಳಲ್ಲಿ ಅಚ್ಚಳಿಯದೆ ಉಳಿಯೋ ನಗುವಿನ ಒಡೆಯ, ಪರಮಾತ್ಮ ಅಪ್ಪು 🤍 ಜೊತೆಗಿರದ ಜೀವ ಎಂದೆಂದಿಗೂ ಜೀವಂತ 🙏 #Appu #Appuforever #Punithrajkumar
ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ , ಜೊತೆಗಿರದ ಜೀವ ಎಂದೆಂದಿಗೂ ಜೀವಂತ, ಮರೆಯಲಾಗದ ವ್ಯಕ್ತಿ ಅಪ್ಪು ❤️ #appu #appuliveson #punithrajkumar #dboss #dbossfanforever #DBoss𓃰 #drpunithrajkumar
ಕನ್ನಡಿಗರ ಅಭಿಮಾನದ ಅಪ್ಪು,ಕಲಾ ತಪಸ್ವಿ,ಮೇರು ನಟ,ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಪುಣ್ಯ ಸ್ಮರಣೆಯ ದಿನದಂದು ಗೌರವದ ನಮನಗಳು.🙏 #Appu #punithrajkumar @BJP4Karnataka
ಕೋಟ್ಯಾಂತರ ಅಭಿಮಾನಿಗಳ ಅಪ್ಪು, ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು. #PunithRajkumar
ಖ್ಯಾತ ನಟ, ಕರ್ನಾಟಕ ರತ್ನ, ಪವರ್ ಸ್ಟಾರ್ ಶ್ರೀ ಪುನೀತ್ ರಾಜ್‌ಕುಮಾರ್ ಅವರ ಪುಣ್ಯಸ್ಮರಣೆಯಂದು ಪ್ರೀತಿಪೂರ್ವಕ ನಮನಗಳು. ಪುನೀತ್ ರಾಜ್ ಕುಮಾರ್ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲವಾದರೂ ಒಳ್ಳೆಯದನ್ನು ಬಯಸುವ ಪ್ರತೀ ಹೃದಯದಲ್ಲೂ ಜೀವಂತವಾಗಿದ್ದಾರೆ. #punithrajkumar
𝑩𝒆 𝒂 𝑹𝒆𝒂𝒍 𝑴𝒂𝒏 𝑨𝒏𝒅 𝑹𝒆𝒔𝒑𝒆𝒄𝒕 𝑾𝒐𝒎𝒆𝒏 ❤️🙏 ~ ಕಿಚ್ಚ ಸುದೀಪ್.. We @KicchaSudeep Boss Fans Stands With #AshwiniPuneethRajkumar 🤗✊ #KicchaSudeep #PunithRajKumar #Max #MaxTheMovie #AppuKiccha #Respect
ಸಿನಿಮಾ ಪ್ರೇಮಿಗಳ ಹೃದಯಗಳಲ್ಲಿ ಸದಾ ನೆಲೆಸಿರುವ ನಗುಮುಖದ ಸರದಾರ 'ಕರ್ನಾಟಕ ರತ್ನ' ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು. #PunithRajKumar
ಚಂದನವನದ ರಾಜಕುಮಾರ, ಕನ್ನಡಿಗರು ಎಂದೂ ಮರೆಯದ ಅಪ್ಪು, ಕರ್ನಾಟಕ ರತ್ನ ಡಾ.ಪುನಿತ್ ರಾಜ್ ಕುಮಾರ್ ಅವರ ಜನ್ಮದಿನದಂದು ಗೌರವ ನಮನಗಳು. #PunithRajKumar #AppuLivesOn
ನಿಮಗಿರುವ ನಿಯತ್ತು ಅಭಿಮಾನ ಸ್ನೇಹ ಮಾನವೀತೆ ವಿನಯತೆ ಒಳ್ಳೆತನ ಒಂದು ನಾಯಿಗಿಲ್ಲ. ..ಆ ನಾಯಿಯನ್ನು ಹೊರಗಿಟ್ಟು ನೀವು ದೊಡ್ಡ ಸ್ಥಾನ ದಲ್ಲಿವಿದ್ದೀರ ❤️🔥🙏 #AppuLivesOn #PunithRajkumar #KicchaSudeep #kicchasudeep46 @KicchaSudeep @PuneethRajkumar
நடிகர் புனித் ராஜ்குமார் பிறந்தநாள் ww.news7tamil.live | #PuneethRajkumar | #HBDPuneethRajkumar | #PunithRajKumar | #Actor | #HBD | #News7Tamil | #News7TamilUpdates
ಅಪ್ಪುಅವರು ಬರ್ತಿದ್ದಾರೆ….🫶🫶🫶♥️♥️ #Drrajkumar #parvatammarajkumar @Ashwini_PRK @PRK_Productions #punithrajkumar #powerstar #purijagannath ಅಭಿಮಾನಿಗಳೇ ದೇವ್ರು🫶🙌🏻
ನಾಡು ಕಂಡ ಶ್ರೇಷ್ಠ ವ್ಯಕ್ತಿ, ಕರ್ನಾಟಕ ರತ್ನ ಅಭಿಮಾನಿಗಳ ಪ್ರೀತಿಯ ಅಪ್ಪು ಡಾ.ಪುನೀತ್ ರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ಕನ್ನಡಿಗರ ಹೃದಯದಲ್ಲಿ ನೀವು ಸದಾ ಶಾಶ್ವತ. #appuajaramara #PunithRajKumar
ಕರುನಾಡಿನ ಕಣ್ಮಣಿ, ಕರ್ನಾಟಕ ರತ್ನ, ಪವರ್ ಸ್ಟಾರ್, ನಮ್ಮೆಲ್ಲರ ಪ್ರೀತಿಯ ಅಪ್ಪು ಶ್ರೀ ಡಾ.ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ನನ್ನ ಗೌರವ ಪೂರ್ವಕ ನಮನಗಳು ಸಲ್ಲಿಸುತ್ತೇನೆ. #PunithRajkumar #DrPuneethRajkumar
ಜೈ ಮಾಕಾಳಮ್ಮ💪 #appu #punithrajkumar #suridhuniya @Ashwini_PRK @satya_hegde @harimonium @stuntravivarma #jackie #powerstar ಪಟಾಕಿ ಯಾರ್ದೇ ಆಗಿರ್ಲಿ ಹೊಡಿಯೋರ್ ನಾವಾಗಿರ್ಬೇಕ್ ಅಷ್ಟೆ.
Something went wrong.
Something went wrong.
United States Trends
- 1. #Worlds2025 54.4K posts
- 2. Silver Scrapes 3,694 posts
- 3. Good Sunday 49.6K posts
- 4. #T1WIN 31.5K posts
- 5. Doran 20K posts
- 6. #T1fighting 3,700 posts
- 7. Faker 36.6K posts
- 8. Blockchain 199K posts
- 9. #FayePeraya 70K posts
- 10. Option 2 4,453 posts
- 11. Oregon State 4,674 posts
- 12. Sam Houston 1,630 posts
- 13. Vergil 8,910 posts
- 14. #Toonami 2,733 posts
- 15. Boots 29.9K posts
- 16. Hyan 1,550 posts
- 17. Louisville 14.4K posts
- 18. UCLA 7,831 posts
- 19. Nikki Glaser 1,056 posts
- 20. Nuss 5,331 posts