#mvpranjal ผลการค้นหา
ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಸೇನಾಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಮೈಸೂರು ಮೂಲದ ಕನ್ನಡದ ಕುವರ, ವೀರಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಅವರ ತ್ಯಾಗ ಬಲಿದಾನಗಳು ಯುವ ಪೀಳಿಗೆಗೆ ಪ್ರೇರಣೆ ನೀಡಲಿ. #MVPranjal #CaptainMVPranjal
Salute.. #Mvpranjal 🙏https://t.co/TGlG0mxNLl
This poignant video of Captain #MVPranjal's parents' final salute to their braveheart son who was martyred in the #RajouriEncounter at the age of 29, will fill you with pride...
ಭಾರತೀಯ ಸೇನೆಯ ವೀರಯೋಧ ಮಂಗಳೂರಿನ ಕ್ಯಾಪ್ಟನ ಎಂ.ವಿ ಪ್ರಾಂಜಲ ಅವರು ಕಾಶ್ಮೀರದ ರಜೋರಿ ಜಿಲ್ಲೆಯಲ್ಲಿ ಉಗ್ರರೊಂದಿಗೆ ನಡೆದ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ದಕ್ಷಿಣ ಕನ್ನಡದ ಕಾಟಿಪಳ್ಳ ಮೂಲದವರಾದ ಈ ನಮ್ಮ ವೀರಯೋಧರ ಸದ್ಗತಿಗಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.ಓಂಶಾಂತಿ #mvpranjal #captainpranjal #indianarmy #PramodMutalik
Captain M V Pranjal (28) We are grateful for the SUPREME sacrifice for the nation. My salutations and respect 🙏🏻🇮🇳 Jai Hind. #MVPranjal Sir
Heartfelt tributes to #Captain #MVPranjal, a #Kannadiga who was martyred in the fight against #terrorists in Rajouri, #Kashmir. The country respects the unparalleled patriotism, loyalty of our brave #Soldiers and remembers your great sacrifice for the motherland. 🇮🇳 #IndianArmy
ನಮ್ಮೆಲ್ಲರ ರಕ್ಷಣೆಯಲ್ಲಿ ನಿರತರಾಗಿ ವೀರ ಮರಣವಪ್ಪಿ ತಾಯಿ ಭಾರತಾ0ಭೆಯ ಮಡಿಲಲ್ಲಿ ಶಾಶ್ವತವಾಗಿ ಚಿರ ನಿದ್ರೆಗೆ ಜಾರಿದ ಭರತ ಮಣ್ಣಿನ ಹೆಮ್ಮೆಯ ಪುತ್ರ #MVpranjal ಅಮರ್ ರಹೇ 🇮🇳🙏🏻.ಹಾಗೇ 4 ವೀರ ಪುತ್ರರಿಗೆ ನಮನಗಳು. #indianarmy
ಜಮ್ಮು ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ಹುತಾತ್ಮರಾದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರಿಗೆ ʼಶೌರ್ಯ ಚಕ್ರʼ ಪ್ರಶಸ್ತಿ ದೊರೆತಿರುವುದು ಅವರ ದೇಶಪ್ರೇಮಕ್ಕೆ ಸಂದಿರುವ ಸೂಕ್ತ ಗೌರವ. ಅವರಿಗೆ ಆದರಪೂರ್ವಕ ನಮನಗಳು. #MVPranjal #ShouryaChakra
Mortal remains of Captain M V Pranjal who was killed during an encounter with terrorists in Jammu and Kashmir, arrived in Bengaluru. #MVPranjal #Bengaluru
ಜಮ್ಮು ಕಾಶ್ಮೀರದ ರಜೌರಿಯಲ್ಲಿ ಉಗ್ರರ ವಿರುದ್ಧ ಧೀರತೆಯಿಂದ ಹೋರಾಡಿ ವೀರ ಮರಣ ಹೊಂದಿದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರಿಗೆ ʼಶೌರ್ಯ ಚಕ್ರʼ ಪ್ರಶಸ್ತಿಯ ಗೌರವ ದೊರೆತಿದೆ. ಅವರಿಗೆ ವೀರ ವಂದನೆಗಳನ್ನು ಸಲ್ಲಿಸೋಣ. #MVPranjal #ShouryaChakra
My sincere condolences to the family of our Kannadiga Captain #MVPranjal (29) of 63 #RashtriyaRifles who lost his life, during an encounter with terrorists at Rajouri sector in Jammu and Kashmir on Wednesday. His bravery and dedication to his duty and his love for the nation will…
ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಕರ್ನಾಟಕದ ವೀರಯೋಧ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ರವರಿಗೆ ನಮನಗಳು. ಈ ಘಟನೆಯಲ್ಲಿ ನಾಲ್ವರು ಯೋಧರು ಮೃತಪಟ್ಟಿದ್ದು ಅವರೆಲ್ಲರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. #mvpranjal #RIP #indianarmy #KashmirAttack #India
ಜಮ್ಮು ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ದೇಶಕ್ಕಾಗಿ ಬಲಿದಾನ ಮಾಡಿದ ವೀರ ಸೇನಾನಿ, ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರಿಗೆ ʼಶೌರ್ಯ ಚಕ್ರʼ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ. ಅವರ ತ್ಯಾಗವನ್ನು ದೇಶ ಸದಾ ಸ್ಮರಿಸುತ್ತದೆ. #MVPranjal #ShouryaChakra
Captain MV Pranjal (28) from the 63 Rastriya Rifles killed by Terrorists yesterday in Rajouri, Kashmir. #MVPranjal was the only son of former MD of MRPL Sri Venkatesh & Smt Anuradha. #OmShantiMVPranjal #OmShantiPranjal #Mangaluru @MajorPoonia @majorgauravarya @colkt @adgpi (1/2)
MRPL Ex-MD M Venkatesh Loses His Son Capt MV Pranjal In An Encounter In J&K's Rajouri Watch: youtu.be/fg92NA5e6EE | #IndianArmy #MVPranjal #MDVenkatesh #JammuKashmirEncounter #JammuKashmirNews
ಭಯೋತ್ಪಾದಕರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಹುತಾತ್ಮರಾದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರಿಗೆ ʼಶೌರ್ಯ ಚಕ್ರʼ ಪ್ರಶಸ್ತಿಯ ಗೌರವ ಲಭ್ಯವಾಗಿದೆ. ಜಮ್ಮು ಕಾಶ್ಮೀರದ ರಜೌರಿಯಲ್ಲಿ ನಡೆದ ಕಾಳಗದಲ್ಲಿ ಪ್ರಾಂಜಲ್ ವೀರ ಮರಣ ಹೊಂದಿದ್ದರು. ಅವರಿಗೆ ಗೌರವ ನಮನಗಳು. #MVPranjal #ShouryaChakra
MV PRANJAL We extoll the brave sacrifice of our martyr, Capt M V Pranjal, who gave away his life serving the nation #MVPRANJAL #artinteriors
#captainmvpranjal #mvpranjal #pranjal #ARMY #indianarmy #mrpl #day2daynews ಕರ್ನಾಟಕದ ಸೇನಾಧಿಕಾರಿ, ನಮ್ಮೆಲ್ಲರ ಹೆಮ್ಮೆಯ ಪುತ್ರ ಕ್ಯಾ. ಎಂ.ವಿ. ಪ್ರಾಂಜಲ್ ಅವರು ರಜೌರಿಯಲ್ಲಿ ಉಗ್ರರೊಂದಿಗಿನ ಹೋರಾಟದಲ್ಲಿ ಮಡಿದು ಇಂದಿಗೆ ಒಂದು ವರ್ಷ. ಕನ್ನಡಿಗರಾದ ನಾವೆಲ್ಲ ವೀರಪುತ್ರ ಕ್ಯಾ. ಪ್ರಾಂಜಲ್ ಬಲಿದಾನವನ್ನು ಸ್ಮರಿಸೋಣ.
#IndianArmy Capt. #MVPranjal awarded #ShauryaChakra posthumous
Capt MV Pranjal decorated with a posthumous Shaurya Chakra today. He was one of 5 killed in action in the Rajouri encounter in Nov 2023. 🙏🏽🔥🇮🇳
ಜಮ್ಮು ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ಹುತಾತ್ಮರಾದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರಿಗೆ ʼಶೌರ್ಯ ಚಕ್ರʼ ಪ್ರಶಸ್ತಿ ದೊರೆತಿರುವುದು ಅವರ ದೇಶಪ್ರೇಮಕ್ಕೆ ಸಂದಿರುವ ಸೂಕ್ತ ಗೌರವ. ಅವರಿಗೆ ಆದರಪೂರ್ವಕ ನಮನಗಳು. #MVPranjal #ShouryaChakra
ಜಮ್ಮು ಕಾಶ್ಮೀರದ ರಜೌರಿಯಲ್ಲಿ ಉಗ್ರರ ವಿರುದ್ಧ ಧೀರತೆಯಿಂದ ಹೋರಾಡಿ ವೀರ ಮರಣ ಹೊಂದಿದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರಿಗೆ ʼಶೌರ್ಯ ಚಕ್ರʼ ಪ್ರಶಸ್ತಿಯ ಗೌರವ ದೊರೆತಿದೆ. ಅವರಿಗೆ ವೀರ ವಂದನೆಗಳನ್ನು ಸಲ್ಲಿಸೋಣ. #MVPranjal #ShouryaChakra
ಭಯೋತ್ಪಾದಕರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಹುತಾತ್ಮರಾದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರಿಗೆ ʼಶೌರ್ಯ ಚಕ್ರʼ ಪ್ರಶಸ್ತಿಯ ಗೌರವ ಲಭ್ಯವಾಗಿದೆ. ಜಮ್ಮು ಕಾಶ್ಮೀರದ ರಜೌರಿಯಲ್ಲಿ ನಡೆದ ಕಾಳಗದಲ್ಲಿ ಪ್ರಾಂಜಲ್ ವೀರ ಮರಣ ಹೊಂದಿದ್ದರು. ಅವರಿಗೆ ಗೌರವ ನಮನಗಳು. #MVPranjal #ShouryaChakra
ಜಮ್ಮು ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ದೇಶಕ್ಕಾಗಿ ಬಲಿದಾನ ಮಾಡಿದ ವೀರ ಸೇನಾನಿ, ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರಿಗೆ ʼಶೌರ್ಯ ಚಕ್ರʼ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ. ಅವರ ತ್ಯಾಗವನ್ನು ದೇಶ ಸದಾ ಸ್ಮರಿಸುತ್ತದೆ. #MVPranjal #ShouryaChakra
I am Speechless... ಏನು ಹೇಳಬೇಕು ಎಂದು ನನಗೆ ಗೊತ್ತಾಗುತ್ತಿಲ್ಲ... #Pranjal #MVPranjal #CaptPranjal #CaptMVPranjal
#KnowOurHeroes #FreedomIsNotFree At Braveheart Capt MV Pranjal's home this morning, these words written by ma Anuradha on the day her son earned Stars on his Olive Greens makes it very hard to hold on to tears... On this special day as you start 'living' The ethos of…
#CMSiddaramaiah forgets name of army official #MVPranjal killed in #Rajouri clash, #CaptainBrijesh slams statement headlinekarnataka.com/news/mangalore…
They're not Dy CM DK's brothers #MVPranjal #Karnataka
ಹುತಾತ್ಮ ಸೈನಿಕನಿಗೆ ಪರಿಹಾರ ನೀಡೋಕು ಸರ್ಕಾರದ ಬಳಿ ಹಣವಿಲ್ಲವೇ? #MVPranjal ಹುತಾತ್ಮರಾಗಿ 10 ದಿನಗಳಾದರೂ ಇನ್ನೂ ತಲುಪದ ರಾಜ್ಯ ಸರ್ಕಾರದ 50 ಲಕ್ಷ! #IndianArmy #Bengaluru #Karnataka #RajouriEncounter @CMofKarnataka @siddaramaiah @BJP4Karnataka @DKShivakumar @hd_kumaraswamy kannada.asianetnews.com/state/rajouri-…
kannada.asianetnews.com
ಹುತಾತ್ಮ ಸೈನಿಕನಿಗೆ ಪರಿಹಾರ ನೀಡೋಕು ಸರ್ಕಾರದ ಬಳಿ ಹಣವಿಲ್ಲವೇ?
ರಜೌರಿ ಎನ್ಕೌಂಟರ್ನಲ್ಲಿ ಕರ್ನಾಟಕ ಕ್ಯಾಪ್ಟನ್ ಪ್ರಾಂಜಲ್ ವೀರಗತಿ ಪ್ರಾಪ್ತಿಯಾಗಿದ್ದರು. ಈ ಘಟನೆ ನಡೆದು 10 ದಿನಗಳಾಗಿದೆ. ಇಂಥ ಪ್ರಕರಣದಲ್ಲಿ ತಕ್ಷಣವೇ ಪರಿಹಾರ ಹಣ ಬಿಡುಗಡೆ ಮಾಡಬೇಕಿದ್ದ ಸರ್ಕಾರ 10 ದಿನಗಳಾದರೂ ಈ ಬಗ್ಗೆ ಚಕಾರವೆತ್ತಿ...

The bathroom singer on private jet with congress mighty and here is the next agenda driver!! A decade in waiting and grouse does start showing up!! Martyr #MVPranjal for your agenda!? Watta life these folks!!?
Contrasting images. Tejas combat aircraft as a photo op and the parents of Captain MV Pranjal saying farewell to their slain 29 year old son who died fighting terrorists. War is not a spectacle, it’s the place where India’s bravest sons lay down their lives. #CaptainPranjal
#MiddayNews | Hundreds pay tribute to slain captain MV Pranjal in emotional farewell #MVPranjal #IndiaNews #News #NewsUpdate mid-day.com/news/india-new…
mid-day.com
Coming home to a hero’s goodbye
After a wreath-laying ceremony, Pranjal was accorded a guard of honour by the Army and the state government.
ನಮ್ಮೆಲ್ಲರ ರಕ್ಷಣೆಯಲ್ಲಿ ನಿರತರಾಗಿ ವೀರ ಮರಣವಪ್ಪಿ ತಾಯಿ ಭಾರತಾ0ಭೆಯ ಮಡಿಲಲ್ಲಿ ಶಾಶ್ವತವಾಗಿ ಚಿರ ನಿದ್ರೆಗೆ ಜಾರಿದ ಭರತ ಮಣ್ಣಿನ ಹೆಮ್ಮೆಯ ಪುತ್ರ #MVpranjal ಅಮರ್ ರಹೇ 🇮🇳🙏🏻.ಹಾಗೇ 4 ವೀರ ಪುತ್ರರಿಗೆ ನಮನಗಳು. #indianarmy
Thousands queued up in #Bengaluru with flowers and garlands on Saturday morning to pay their final respects to the brave #Captain #MVPranjal, who was martyred while fighting terrorists in #Jammu and Kashmir @puranchd6 newindianexpress.com/states/karnata…
@narendramodi ಗೆ ಬೆಂಗಳೂರಿನ #HAL ಮೈದಾನದಲ್ಲಿ ಫೊಟೊ ಗೆ ಸಮಯವಿದೆ ಸದಾ ದೇಶದ ಸೈನಿಕರ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುವ @PMOIndia ಗೆ ಹುತಾತ್ಮ ಕ್ಯಾಪ್ಟನ್ #MVPranjal ರವರಿಗೆ ಶ್ರದ್ಧಾಂಜಲಿ ಗೆ ಪುರುಸತ್ತು ಇಲ್ಲ! ಶೋಕಿಯ ಪ್ರಧಾನಿ!
Captain M V Pranjal (28) We are grateful for the SUPREME sacrifice for the nation. My salutations and respect 🙏🏻🇮🇳 Jai Hind. #MVPranjal Sir
ವೀರ ಯೋಧ ಕ್ಯಾಪ್ಟನ್ ಪ್ರಾಂಜಲ್‌ಗಾಗಿ ಕಂಬನಿ ಮಿಡಿದ ಕರುನಾಡು! ವೀರಯೋಧನಿಗೆ ಕಣ್ಣೀರಿಟ್ಟು ವಿದಾಯ ಹೇಳಿದ ಕರುನಾಡು! #India #Bengaluru #MVPranjal #JammuAndKashmir #RajouriEncounter kannada.asianetnews.com/video/state/ra…
ಸರ್ಕಾರಿ ಗೌರವಗಳೊಂದಿಗೆ ಕ್ಯಾ. ಪ್ರಾಂಜಲ್‌ಗೆ ವಿದಾಯ #vistaranews #captmvpranjal #mvpranjal #funeral #funeralprocession
ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಸೇನಾಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಮೈಸೂರು ಮೂಲದ ಕನ್ನಡದ ಕುವರ, ವೀರಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಅವರ ತ್ಯಾಗ ಬಲಿದಾನಗಳು ಯುವ ಪೀಳಿಗೆಗೆ ಪ್ರೇರಣೆ ನೀಡಲಿ. #MVPranjal #CaptainMVPranjal
ಭಾರತೀಯ ಸೇನೆಯ ವೀರಯೋಧ ಮಂಗಳೂರಿನ ಕ್ಯಾಪ್ಟನ ಎಂ.ವಿ ಪ್ರಾಂಜಲ ಅವರು ಕಾಶ್ಮೀರದ ರಜೋರಿ ಜಿಲ್ಲೆಯಲ್ಲಿ ಉಗ್ರರೊಂದಿಗೆ ನಡೆದ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ದಕ್ಷಿಣ ಕನ್ನಡದ ಕಾಟಿಪಳ್ಳ ಮೂಲದವರಾದ ಈ ನಮ್ಮ ವೀರಯೋಧರ ಸದ್ಗತಿಗಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.ಓಂಶಾಂತಿ #mvpranjal #captainpranjal #indianarmy #PramodMutalik
Heartfelt tributes to #Captain #MVPranjal, a #Kannadiga who was martyred in the fight against #terrorists in Rajouri, #Kashmir. The country respects the unparalleled patriotism, loyalty of our brave #Soldiers and remembers your great sacrifice for the motherland. 🇮🇳 #IndianArmy
Captain M V Pranjal (28) We are grateful for the SUPREME sacrifice for the nation. My salutations and respect 🙏🏻🇮🇳 Jai Hind. #MVPranjal Sir
ಜಮ್ಮು ಕಾಶ್ಮೀರದ ರಜೌರಿಯಲ್ಲಿ ಉಗ್ರರ ವಿರುದ್ಧ ಧೀರತೆಯಿಂದ ಹೋರಾಡಿ ವೀರ ಮರಣ ಹೊಂದಿದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರಿಗೆ ʼಶೌರ್ಯ ಚಕ್ರʼ ಪ್ರಶಸ್ತಿಯ ಗೌರವ ದೊರೆತಿದೆ. ಅವರಿಗೆ ವೀರ ವಂದನೆಗಳನ್ನು ಸಲ್ಲಿಸೋಣ. #MVPranjal #ShouryaChakra
ಜಮ್ಮು ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ದೇಶಕ್ಕಾಗಿ ಬಲಿದಾನ ಮಾಡಿದ ವೀರ ಸೇನಾನಿ, ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರಿಗೆ ʼಶೌರ್ಯ ಚಕ್ರʼ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ. ಅವರ ತ್ಯಾಗವನ್ನು ದೇಶ ಸದಾ ಸ್ಮರಿಸುತ್ತದೆ. #MVPranjal #ShouryaChakra
My sincere condolences to the family of our Kannadiga Captain #MVPranjal (29) of 63 #RashtriyaRifles who lost his life, during an encounter with terrorists at Rajouri sector in Jammu and Kashmir on Wednesday. His bravery and dedication to his duty and his love for the nation will…
ಜಮ್ಮು ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ಹುತಾತ್ಮರಾದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರಿಗೆ ʼಶೌರ್ಯ ಚಕ್ರʼ ಪ್ರಶಸ್ತಿ ದೊರೆತಿರುವುದು ಅವರ ದೇಶಪ್ರೇಮಕ್ಕೆ ಸಂದಿರುವ ಸೂಕ್ತ ಗೌರವ. ಅವರಿಗೆ ಆದರಪೂರ್ವಕ ನಮನಗಳು. #MVPranjal #ShouryaChakra
ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಕರ್ನಾಟಕದ ವೀರಯೋಧ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ರವರಿಗೆ ನಮನಗಳು. ಈ ಘಟನೆಯಲ್ಲಿ ನಾಲ್ವರು ಯೋಧರು ಮೃತಪಟ್ಟಿದ್ದು ಅವರೆಲ್ಲರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. #mvpranjal #RIP #indianarmy #KashmirAttack #India
Captain MV Pranjal (28) from the 63 Rastriya Rifles killed by Terrorists yesterday in Rajouri, Kashmir. #MVPranjal was the only son of former MD of MRPL Sri Venkatesh & Smt Anuradha. #OmShantiMVPranjal #OmShantiPranjal #Mangaluru @MajorPoonia @majorgauravarya @colkt @adgpi (1/2)
ಭಯೋತ್ಪಾದಕರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಹುತಾತ್ಮರಾದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರಿಗೆ ʼಶೌರ್ಯ ಚಕ್ರʼ ಪ್ರಶಸ್ತಿಯ ಗೌರವ ಲಭ್ಯವಾಗಿದೆ. ಜಮ್ಮು ಕಾಶ್ಮೀರದ ರಜೌರಿಯಲ್ಲಿ ನಡೆದ ಕಾಳಗದಲ್ಲಿ ಪ್ರಾಂಜಲ್ ವೀರ ಮರಣ ಹೊಂದಿದ್ದರು. ಅವರಿಗೆ ಗೌರವ ನಮನಗಳು. #MVPranjal #ShouryaChakra
ನಮ್ಮೆಲ್ಲರ ರಕ್ಷಣೆಯಲ್ಲಿ ನಿರತರಾಗಿ ವೀರ ಮರಣವಪ್ಪಿ ತಾಯಿ ಭಾರತಾ0ಭೆಯ ಮಡಿಲಲ್ಲಿ ಶಾಶ್ವತವಾಗಿ ಚಿರ ನಿದ್ರೆಗೆ ಜಾರಿದ ಭರತ ಮಣ್ಣಿನ ಹೆಮ್ಮೆಯ ಪುತ್ರ #MVpranjal ಅಮರ್ ರಹೇ 🇮🇳🙏🏻.ಹಾಗೇ 4 ವೀರ ಪುತ್ರರಿಗೆ ನಮನಗಳು. #indianarmy
The mortal remains of Captain #MVPranjal, who was killed during an encounter with #terrorists in #JammuAndKashmir, arrived in #Bengaluru on Friday. People from all walks of life paid their last respects to the martyr. 📷Mohammed Asad #RajouriEncounter #Rajouri #JammuKashmir
ದೇಶಕ್ಕಾಗಿ ಕಾಶ್ಮೀರದಲ್ಲಿ ಭಯೋತ್ಪಾದಕರ ಜೊತೆ ಹೋರಾಡಿ ಹುತಾತ್ಮರಾದ ನಮ್ಮ ಮಂಗಳೂರಿನ ಕ್ಯಾಪ್ಟನ್ ಎಂ.ವಿ ಪ್ರಾಂಜಲ್(28) ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. #jammukashmir #mvpranjal #country #terrorists #fighting #Newskannada
ಕಾಶ್ಮೀರದಲ್ಲಿ ಹುತಾತ್ಮರಾದ ರಾಜ್ಯದ ಯೋಧ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. #IndianArmy #mvpranjal #Karnataka #Soldiers
ಪಂಚಭೂತಗಳಲ್ಲಿ ಲೀನರಾದ ಹುತಾತ್ಮ ಯೋಧ ಕ್ಯಾಪ್ಟನ್ ಎಂವಿ ಪ್ರಾಂಜಲ್ #MVPranjal #CaptainPranjal #Bengaluru #Braveheart #KannadaNews #KannadaNewsCafe
ಅಮರ್ ರಹೇ ಘೋಷಣೆಯೊಂದಿಗೆ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅಂತ್ಯಕ್ರಿಯೆ: ಸಾವಿರಾರು ಜನರ ಅಶ್ರುತರ್ಪಣ #captionpranjal #MVPranjal #Bengaluru
Something went wrong.
Something went wrong.
United States Trends
- 1. #FaithFreedomNigeria 1,062 posts
- 2. Good Wednesday 29K posts
- 3. Peggy 23.8K posts
- 4. #wednesdaymotivation 6,299 posts
- 5. #LosVolvieronAEngañar 1,193 posts
- 6. Mega Zeraora 1,489 posts
- 7. Hump Day 12.9K posts
- 8. #Wednesdayvibe 2,019 posts
- 9. Jessica Tisch N/A
- 10. Dearborn 298K posts
- 11. Happy Hump 8,312 posts
- 12. #hazbinhotelseason2 87K posts
- 13. Cory Mills 15K posts
- 14. Gettysburg Address N/A
- 15. For God 218K posts
- 16. $TGT 4,322 posts
- 17. LINGORM PRESENTER LAURIER 542K posts
- 18. Abel 17.2K posts
- 19. Grayson 7,765 posts
- 20. Ternopil 34.3K posts