#uttarkarnataka search results

Pray for #UttarKarnataka 🙏 ಕಾವೇರಿಯಂತೆ ಭೀಮೆಯ ಕೂಗು ಕೇಳಿ @CMofKarnataka @DKShivakumar ಕಲ್ಯಾಣ ಮುಳುಗಿ ಮೂರು ದಿನಗಳಾಗಿವೆ ಕಿತ್ತೂರಿನ ವಿಜಯಪುರ ಜಿಲ್ಲೆ, ಕಲ್ಯಾಣದ ಕಲಬುರಗಿ, ಬೀದರ್, ಯಾದಗಿರಿ, ಜೆಲ್ಲೆಯ ಜನರು, ರೈತರು, ಜಾನುವಾರುಗಳ ಗೋಳು ಹೇಳತೀರದು. ಪರಿಹಾರ ಕೊಡಿ ಸ್ವಾಮಿ! ಗಂಜಿ ಕೇಂದ್ರ ಆರಂಭ ಮಾಡಿ!

Nishkama_Karma1's tweet image. Pray for #UttarKarnataka 🙏

ಕಾವೇರಿಯಂತೆ ಭೀಮೆಯ ಕೂಗು ಕೇಳಿ @CMofKarnataka @DKShivakumar 

ಕಲ್ಯಾಣ ಮುಳುಗಿ ಮೂರು ದಿನಗಳಾಗಿವೆ
ಕಿತ್ತೂರಿನ ವಿಜಯಪುರ ಜಿಲ್ಲೆ, ಕಲ್ಯಾಣದ ಕಲಬುರಗಿ, ಬೀದರ್, ಯಾದಗಿರಿ, ಜೆಲ್ಲೆಯ ಜನರು, ರೈತರು, ಜಾನುವಾರುಗಳ ಗೋಳು ಹೇಳತೀರದು.

ಪರಿಹಾರ ಕೊಡಿ ಸ್ವಾಮಿ!
ಗಂಜಿ ಕೇಂದ್ರ ಆರಂಭ ಮಾಡಿ!

Pray for #UttarKarnataka 🙏 @CMofKarnataka ನಿಮಗೆ ಚುನಾವಣಾ ಪ್ರಚಾರಕ್ಕೆ #ಬಿಹಾರ ಹೋಗುವುದಕ್ಕೆ, ಬೆಂಗಳೂರಿನ ಗುಂಡಿ ನೋಡಲು ಸಮಯವಿದೆ, ಆದರೆ, ನಮ್ಮ ಉತ್ತರ ಕರ್ನಾಟಕದ ಜನರ ಮಳೆ ಪ್ರವಾಹಕ್ಕೆ ಜವಾರಿ ಮಂದಿಯ ಜೀವನ ಮೂರಾ ಬಟ್ಟೆ ಆಗಿದೆ ನೀವು ಬರದಿದ್ದರೂ ಚಿಂತೆಯಿಲ್ಲ ಆದರೆ ದಯವಿಟ್ಟು ಸಹಾಯ ಮಾಡಿ🙏

ಉತ್ತರ ಕರ್ನಾಟಕ ಮುಳುಗಿದೆ ಕೇರಳ, ಹಿಮಾಚಲ, ವಯನಾಡಿಗೆ ತುಂಬಿ ತುಂಬಿ ಕೊಡುವ ನಮ್ಮ ರಾಜ್ಯ ಸರ್ಕಾರ, ಉತ್ತರ ಕರ್ನಾಟಕಕ್ಕೆ ಎಷ್ಟು ಕೋಟಿ ಕೊಟ್ಟಿದೆ? ಇಷ್ಟೊಂದು ತಾತ್ಸಾರ ಯಾಕೆ ನಮ್ಮ ಮೇಲೆ? #VoiceForUttarKarmataka

ಮತ್ತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ: ರಾಷ್ಟ್ರಪತಿ, ಪ್ರಧಾನಿಗೆ ರಾಜು ಕಾಗೆ ಪತ್ರ! #RajuKage #uttarkarnataka #uttarkarnatakamandi #Uttarkarnatakanews

Vijaykarnataka's tweet image. ಮತ್ತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ: ರಾಷ್ಟ್ರಪತಿ, ಪ್ರಧಾನಿಗೆ ರಾಜು ಕಾಗೆ ಪತ್ರ!
#RajuKage #uttarkarnataka #uttarkarnatakamandi #Uttarkarnatakanews

Pray for #UttarKarnataka 🙏 ಮಹಾರಾಷ್ಟದಲ್ಲಿನ BJPಸರ್ಕಾರ ನೀಡಿರುವ ವಿಶೇಷ ಪ್ಯಾಕೇಜ್ ಅಂತೆ ಕಲ್ಯಾಣ ಕರ್ನಾಟಕಕ್ಕೆ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಜನರ ಆಗ್ರಹ @CMofKarnataka ಇದುವರೆಗೂ ಯಾಕೆ 1 ರೂಪಾಯಿ ಘೋಷಣೆ ಮಾಡಿಲ್ಲ? ಅದೇ ವಯನಾಡಿಗೆ, ಹಿಮಾಚಲ ಪ್ರದೇಶಕ್ಕೆ ಕೋಟಿ ಕೋಟಿ,ಯಾಕೆ ಸ್ವಾಮಿ? #VoiceForUttarKarnataka

Nishkama_Karma1's tweet image. Pray for #UttarKarnataka 🙏

ಮಹಾರಾಷ್ಟದಲ್ಲಿನ BJPಸರ್ಕಾರ ನೀಡಿರುವ ವಿಶೇಷ ಪ್ಯಾಕೇಜ್ ಅಂತೆ ಕಲ್ಯಾಣ ಕರ್ನಾಟಕಕ್ಕೆ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಜನರ ಆಗ್ರಹ

@CMofKarnataka
ಇದುವರೆಗೂ ಯಾಕೆ 1 ರೂಪಾಯಿ ಘೋಷಣೆ ಮಾಡಿಲ್ಲ?

ಅದೇ ವಯನಾಡಿಗೆ, ಹಿಮಾಚಲ ಪ್ರದೇಶಕ್ಕೆ ಕೋಟಿ ಕೋಟಿ,ಯಾಕೆ ಸ್ವಾಮಿ?
#VoiceForUttarKarnataka

Pray for #UttarKarnataka 🙏 ಕಾವೇರಿಯಂತೆ ಭೀಮೆಯ ಕೂಗು ಕೇಳಿ @CMofKarnataka @DKShivakumar ಕಲ್ಯಾಣ ಮುಳುಗಿ ಮೂರು ದಿನಗಳಾಗಿವೆ ಕಿತ್ತೂರಿನ ವಿಜಯಪುರ ಜಿಲ್ಲೆ, ಕಲ್ಯಾಣದ ಕಲಬುರಗಿ, ಬೀದರ್, ಯಾದಗಿರಿ, ಜೆಲ್ಲೆಯ ಜನರು, ರೈತರು, ಜಾನುವಾರುಗಳ ಗೋಳು ಹೇಳತೀರದು. ಪರಿಹಾರ ಕೊಡಿ ಸ್ವಾಮಿ! ಗಂಜಿ ಕೇಂದ್ರ ಆರಂಭ ಮಾಡಿ!

Nishkama_Karma1's tweet image. Pray for #UttarKarnataka 🙏

ಕಾವೇರಿಯಂತೆ ಭೀಮೆಯ ಕೂಗು ಕೇಳಿ @CMofKarnataka @DKShivakumar 

ಕಲ್ಯಾಣ ಮುಳುಗಿ ಮೂರು ದಿನಗಳಾಗಿವೆ
ಕಿತ್ತೂರಿನ ವಿಜಯಪುರ ಜಿಲ್ಲೆ, ಕಲ್ಯಾಣದ ಕಲಬುರಗಿ, ಬೀದರ್, ಯಾದಗಿರಿ, ಜೆಲ್ಲೆಯ ಜನರು, ರೈತರು, ಜಾನುವಾರುಗಳ ಗೋಳು ಹೇಳತೀರದು.

ಪರಿಹಾರ ಕೊಡಿ ಸ್ವಾಮಿ!
ಗಂಜಿ ಕೇಂದ್ರ ಆರಂಭ ಮಾಡಿ!

Don't ignore #UttarKarnataka Farmers protest!!! ರೈತರಿಗೆ ಕೇಂದ್ರ ಸರ್ಕಾರ ಘೋಷಿಸಿದಂತೆ FRP ದರದಂತೆ ಹಣ ನೀಡಲು ಏನು ತೊಂದರೆ ಇವರಿಗೆ? ಇದರ ಬಗ್ಗೆ ಸರ್ಕಾರ ಅಥವಾ ಸಕ್ಕರೆ ಸಚಿವರು ಏನಾದರೂ ಹೇಳಿದ್ದಾರಾ? #VoiceForUttarKarnataka

Nishkama_Karma1's tweet image. Don't ignore #UttarKarnataka Farmers protest!!!

ರೈತರಿಗೆ ಕೇಂದ್ರ ಸರ್ಕಾರ ಘೋಷಿಸಿದಂತೆ FRP ದರದಂತೆ ಹಣ ನೀಡಲು ಏನು ತೊಂದರೆ ಇವರಿಗೆ?

ಇದರ ಬಗ್ಗೆ ಸರ್ಕಾರ ಅಥವಾ ಸಕ್ಕರೆ ಸಚಿವರು ಏನಾದರೂ ಹೇಳಿದ್ದಾರಾ?

#VoiceForUttarKarnataka

Uttara Karnataka - The land of revolution! From freedom struggle to unification, student to farmers movements, every fight begins on this brave soil. Dont ignore the Javari people, the sons of black soil. #VoiceForUttarkarnataka x.com/ellenshentanod…

Bengaluru will hit 1.5 Cr population by 2031 far beyond its Carrying Capacity Why aren't Tier-2 & Tier-3 cities especially in #NorthKarnataka being developed as alternatives? Its time to seriously focus on cities in #UttarKarnataka as sustainable growth hubs before its too late

Nishkama_Karma1's tweet image. Bengaluru will hit 1.5 Cr population by 2031 far beyond its Carrying Capacity

Why aren't Tier-2 & Tier-3 cities especially in #NorthKarnataka being developed as alternatives?

Its time to seriously focus on cities in #UttarKarnataka as sustainable growth hubs before its too late

Industrialists, Please shift industries to Kittur and Kalayana, Karnataka. It is time to declare Karnataka's second capital, otherwise, we Kannadigas will be doomed by Olatas. #VoiceForNorthKarnataka

Nishkama_Karma1's tweet image. Industrialists, Please shift industries to Kittur and Kalayana, Karnataka.

It is time to declare Karnataka's second capital, otherwise, we Kannadigas will be doomed by Olatas.

#VoiceForNorthKarnataka

ಮತ್ತೆ ಹೊತ್ತಿದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕಿಡಿ! ಯಾರಿಗೆ ಲಾಭ? ಯಾರಿಗೆ ನಷ್ಟ? ವಿಭಜನೆ ಆದರೆ ಏನಾಗುತ್ತೆ? #uttarkarnataka #uttarkarnatakadjjanapada #karnatakapolitics #karnatakapoliticalanews #karnatakagovernment #karnatakacongressgovernment

Mallikarjuna Mutya | ಮಲ್ಲಿಕಾರ್ಜುನ ಮುತ್ಯಾಗೆ ಶಾಕ್​​! #News18Kannada #MallikarjunaMutya #UttarKarnataka

News18Kannada's tweet image. Mallikarjuna Mutya | ಮಲ್ಲಿಕಾರ್ಜುನ ಮುತ್ಯಾಗೆ ಶಾಕ್​​!

#News18Kannada #MallikarjunaMutya #UttarKarnataka

ಮಲ್ಲಿಕಾರ್ಜುನ ಮುತ್ಯಾ ಯಾರು?, ಉತ್ತರ ಕರ್ನಾಟಕದ ದೇವರು ಅನ್ನೋದ್ಯಾಕೆ?, ದೇವಮಾನವ ಆಗಿದ್ದೇಗೆ? | "Who is Mallikarjuna Muthya, why is he called the God of North Karnataka, and how did he become a godman?" | #mallikarjunmuthya #uttarkarnataka #northkarnataka #pocsocase #vijaykarnataka

ಗಣಪತಿ ವಿಸರ್ಜನೆ ನೋಡ್ಬೇಕ್ ಅಂದ್ರೆ ಶಿವಮೊಗ್ಗಕ್ಕೆ ಹೋಗಬೇಕ್ ಕನ್ನಡ ರಾಜ್ಯೋತ್ಸವ ನೋಡಬೇಕ್ ಅಂದರೆ ನಮ್ಮ ಬೆಳಗಾವಿ ಕಾ ಬಾರಬೇಕ್ #ಹೋಳಿ #ರಂಗಪಂಚಮಿ ಯಲ್ಲಿ ತೋಯ್ದು ತೊಪ್ಪೆ ಆಗ್ಬೇಕ್ ಅಂದ್ರಾ ನಮ್ಮ ಬಾಗಲಕೋಟ ಕಾ ಬರ್ಬೆಕ್! ರಂಗ್ ಎರಚಾಡಿ ಹಲಿಗಿ ಸದ್ದಾ ಕೇಳ್ದ್ರೆ 🥁 ಗೀಚ್ ಗಿಲಿಗಿಲಿ🕺 #UttarKarnataka

Nishkama_Karma1's tweet image. ಗಣಪತಿ ವಿಸರ್ಜನೆ ನೋಡ್ಬೇಕ್ ಅಂದ್ರೆ ಶಿವಮೊಗ್ಗಕ್ಕೆ ಹೋಗಬೇಕ್

ಕನ್ನಡ ರಾಜ್ಯೋತ್ಸವ ನೋಡಬೇಕ್ ಅಂದರೆ ನಮ್ಮ ಬೆಳಗಾವಿ ಕಾ ಬಾರಬೇಕ್ 

#ಹೋಳಿ #ರಂಗಪಂಚಮಿ ಯಲ್ಲಿ ತೋಯ್ದು ತೊಪ್ಪೆ ಆಗ್ಬೇಕ್ ಅಂದ್ರಾ ನಮ್ಮ ಬಾಗಲಕೋಟ ಕಾ ಬರ್ಬೆಕ್!

ರಂಗ್ ಎರಚಾಡಿ
ಹಲಿಗಿ ಸದ್ದಾ ಕೇಳ್ದ್ರೆ 🥁
ಗೀಚ್ ಗಿಲಿಗಿಲಿ🕺

#UttarKarnataka

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಇರೋದ್ರೊಳಗೆ ಒಮ್ಮೆ ನೋಡು ಬೆಳಗಾವಿ ರಾಜ್ಯೋತ್ಸವ ಜಾತ್ರೆಗಳಲ್ಲಿ ಸಿಹಿ ತಿಂಡಿ ಅಂಗಡಿ ಇಟ್ಟಂತೆ ಸಂಘಟನೆಗಳ stageಗಳು ಹುಕ್ಕೇರಿ ಮಠದ ಸ್ವಾಮೀಜಿ ಪ್ರತಿ ರಾಜ್ಯೋತ್ಸವ ಸಮಯದಲ್ಲಿ ಹೋಳಿಗೆ ಊಟ ನೀಡುತ್ತಾರೆ! ತಾಯಿ ಭುವನೇಶ್ವರಿ ತೇರು ಕರುನಾಡಿನ ಯಾವ ಭಾಗದಲ್ಲೂ ಈ ರೀತಿಯ ಸಂಭ್ರಮ ಕಾಣುವುದಿಲ್ಲ (2022)

Nishkama_Karma1's tweet image. ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ
ಇರೋದ್ರೊಳಗೆ ಒಮ್ಮೆ ನೋಡು
ಬೆಳಗಾವಿ ರಾಜ್ಯೋತ್ಸವ

ಜಾತ್ರೆಗಳಲ್ಲಿ ಸಿಹಿ ತಿಂಡಿ ಅಂಗಡಿ ಇಟ್ಟಂತೆ ಸಂಘಟನೆಗಳ stageಗಳು

ಹುಕ್ಕೇರಿ ಮಠದ ಸ್ವಾಮೀಜಿ ಪ್ರತಿ ರಾಜ್ಯೋತ್ಸವ ಸಮಯದಲ್ಲಿ ಹೋಳಿಗೆ ಊಟ ನೀಡುತ್ತಾರೆ!

ತಾಯಿ ಭುವನೇಶ್ವರಿ ತೇರು

ಕರುನಾಡಿನ ಯಾವ ಭಾಗದಲ್ಲೂ ಈ ರೀತಿಯ ಸಂಭ್ರಮ ಕಾಣುವುದಿಲ್ಲ
(2022)

ಉತ್ತರ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬೇಸಿಗೆಯ ತಾಪಮಾನ ಏರುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರಿ ನೌಕರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಒಟ್ಟು 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. #uttarkarnataka #officetime #summerheat

Vijaykarnataka's tweet image. ಉತ್ತರ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬೇಸಿಗೆಯ ತಾಪಮಾನ ಏರುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರಿ ನೌಕರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಒಟ್ಟು 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ.
#uttarkarnataka #officetime #summerheat

Good development! Even the legislature has echoed the voice of our #UttarKarnataka people, demanding that key offices and departments be shifted to #NorthKarnataka. It's time for all-party politicians to set aside differences and stand united for the development of our region

Nishkama_Karma1's tweet image. Good development!

Even the legislature has echoed the voice of our #UttarKarnataka people, demanding that key offices and departments be shifted to #NorthKarnataka.

It's time for all-party politicians to set aside differences and stand united for the development of our region

ಉತ್ತರ ಕರ್ನಾಟಕದವರು CM ಆಗಿ ಹಣಕಾಸು ಖಾತೆ ನಮಗೆ ಸಿಗಲಿ, 34 ಸಚಿವಾಲಯದಲ್ಲಿ 20 ನಮ್ಮ ಭಾಗಕ್ಕೆ ವರ್ಗಾವಣೆ ಆಗಲಿ, ಕಂದಾಯ, ಶಿಕ್ಷಣ, ಹಣಕಾಸು, ಆರೋಗ್ಯ, ಸಾಮಾಜಿಕ ಕಲ್ಯಾಣ, ಹಿಂದುಳಿದ ಕಲ್ಯಾಣ ಇಲಾಖೆ ನಮ್ಮ ಭಾಗಕ್ಕೆ ಸಿಗಬೇಕು. ಕರಾವಳಿಗೆ ಮೀನುಗಾರಿಕೆ, ಬಂದರು, IT BT, ಕೈಗಾರಿಕೆ ವರ್ಗಾವಣೆ ಆಗಬೇಕು

Nishkama_Karma1's tweet image. ಉತ್ತರ ಕರ್ನಾಟಕದವರು CM ಆಗಿ ಹಣಕಾಸು ಖಾತೆ ನಮಗೆ ಸಿಗಲಿ,

34 ಸಚಿವಾಲಯದಲ್ಲಿ 20 ನಮ್ಮ ಭಾಗಕ್ಕೆ ವರ್ಗಾವಣೆ ಆಗಲಿ,

ಕಂದಾಯ, ಶಿಕ್ಷಣ, ಹಣಕಾಸು, ಆರೋಗ್ಯ, ಸಾಮಾಜಿಕ ಕಲ್ಯಾಣ, ಹಿಂದುಳಿದ ಕಲ್ಯಾಣ ಇಲಾಖೆ ನಮ್ಮ ಭಾಗಕ್ಕೆ ಸಿಗಬೇಕು.

ಕರಾವಳಿಗೆ ಮೀನುಗಾರಿಕೆ, ಬಂದರು, IT BT, ಕೈಗಾರಿಕೆ ವರ್ಗಾವಣೆ ಆಗಬೇಕು

ಕೇಳಿ ಫ್ರೆಂಡ್ಸ್ ಮತ್ತೊಂದು ಕನ್ನಡದ ಚೆಂದದ ಹಾಡು! ಉತ್ತರ ಕರ್ನಾಟಕದ ಊರುಗಳ ಬಗ್ಗೆ ಹೇಳೋದು ಗಮನಿಸಿ 👇😊 #Uttarkarnataka

ಬರಲಿ. ..ಬರಲಿ ಇನ್ನು ಬರಲಿ 😍😍😍 ನಮ್ಮ ಉತ್ತರ ಕರ್ನಾಟಕದ ಮಂದಿ World ಫೇಮಸ್ ಆಗಲಿ - ಅವನ್ ಸೂಪರ್ 😉😎😎 ಟ್ಯಾಲೆಂಟ್ ಯಾರಪ್ಪನ ಸ್ವತ್ ಅಲ್ಲಲೇ 🤩 #SRN #Takat #Uttarkarnataka

News Headlines 12-11-25| ಧರ್ಮಸ್ಥಳ ಕೇಸ್: SIT ತನಿಖೆಗೆ HC ಅನುಮತಿ; Delhi Blast ಕೇಂದ್ರ ವಿರುದ್ಧ ಖರ್ಗೆ ಆಕ್ರೋಶ; ಉತ್ತರ ಕರ್ನಾಟಕ ಪ್ರತ್ಯೇಕ ‌ರಾಜ್ಯದ ಕೂಗು! kannadaprabha.com/karnataka/2025… @INCKarnataka @BJP4Karnataka #SIT @kharge #UttarKarnataka #KannadaprabhaNewsBulletin #DharmasthalaCase #DelhiBlast

kannada.news18.com/news/jobs/stat… ಉತ್ತರ ಕರ್ನಾಟಕದ ಜನರಿಗೆ ಇಲ್ಲಿದೆ ಬಂಪರ್ ಅವಕಾಶ, ಸರ್ಕಾರಿ ಕೆಲಸಕ್ಕೆ ಈಗಲೇ ಅಪ್ಲೈ ಮಾಡಿ #Uttarkarnataka #Jobs #Jobnews #jobsearch #Kannadanews #karnatakanews

ಉತ್ತರ ಕರ್ನಾಟಕ ಮಂಡಕ್ಕಿ ಗಿರ್ಮಿಟ್ ಈ ತರ ಮಾಡಿ ನೋಡಿ… ಏನಂತೀರಿ… bit.ly/3xxpjj2 #uttarkarnataka #food #recipes

Chardham Yatra : మొదలైన చార్‌ధామ్‌ యాత్ర -TV9 #Chardham #ChardhamYatra #uttarkarnataka #tv9telugu

CM Siddaramaiah v/s HD Kumaraswamy | ಕೇಂದ್ರದ ಜೊತೆ ಘರ್ಷಣೆ ಬೇಡ ಎಂದಿದ್ದ ಎಚ್‌ಡಿಕೆಗೆ ತಿರುಗೇಟು ಕೊಟ್ಟ ಸಿದ್ದು . . . . #hdkumaraswamy #cmsiddaramaiah #uttarkarnataka #bengaluru #ಸಿಎಂಸಿದ್ದರಾಮಯ್ಯ #ಬೆಂಗಳೂರು #flood #uttarkarnatakaflood #ಉತ್ತರಕರ್ನಾಟಕ #ಎಚ್‌ಡಿಕುಮಾರಸ್ವಾಮಿ

South Indian Food In North India #KarnatakaFood #Delhi दावत :: पिता जी की ओर से 😍😍 ( क्योंकि पिछले दिनों मेरी यात्रा का मुख्य पड़ाव था #uttarkarnataka और वहां के अनुभव की मेरी किस्सा गोई अभी तक बन्द ही नही हो रही हैं ) #westernghats #memory

travelernamrata's tweet image. South Indian Food In North India #KarnatakaFood #Delhi 
 दावत :: पिता जी की ओर से 😍😍 ( क्योंकि पिछले दिनों मेरी यात्रा का मुख्य पड़ाव था #uttarkarnataka और वहां के अनुभव की मेरी किस्सा गोई अभी तक बन्द ही नही हो रही हैं ) #westernghats #memory

ಉತ್ತರ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬೇಸಿಗೆಯ ತಾಪಮಾನ ಏರುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರಿ ನೌಕರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಒಟ್ಟು 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. #uttarkarnataka #officetime #summerheat

Vijaykarnataka's tweet image. ಉತ್ತರ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬೇಸಿಗೆಯ ತಾಪಮಾನ ಏರುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರಿ ನೌಕರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಒಟ್ಟು 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ.
#uttarkarnataka #officetime #summerheat

2 ಲಕ್ಷ 55 ಸಾವಿರಕ್ಕೂ ಅಧಿಕ ಮೌಲ್ಯದ ಸಿಲಿಂಡರ್ ಗಳು ಜಪ್ತಿ #uttarkarnataka #uttarkarnatakanews#KannadaNews #BreakingNews #GasPrices

Mallikarjuna Mutya | ಮಲ್ಲಿಕಾರ್ಜುನ ಮುತ್ಯಾಗೆ ಶಾಕ್​​! #News18Kannada #MallikarjunaMutya #UttarKarnataka

News18Kannada's tweet image. Mallikarjuna Mutya | ಮಲ್ಲಿಕಾರ್ಜುನ ಮುತ್ಯಾಗೆ ಶಾಕ್​​!

#News18Kannada #MallikarjunaMutya #UttarKarnataka

ಪ್ರೀತಿಸಿ ಮದುವೆಯಾದ ಹುಬ್ಬಳ್ಳಿ ಜೋಡಿ, ಹುಡುಗನ ಮನೆಯಿಂದ ತೊಂದರೆ, ನಮಗೇನಾದ್ರು ಆದ್ರೆ ನಮ್ ಮಾವನೇ ಕಾರಣ ಎಂದ ಯುವತಿ.. #uttarkarnataka #uttarakarnatakanews #lovemarriage #threading #uttakarnatakapolice #lovemarriageproblem #Update #viralvideo #trendingvideo #NewsUpdate #mysore #amogghmahesh

ಮಲ್ಲಿಕಾರ್ಜುನ ಮುತ್ಯಾ ಯಾರು?, ಉತ್ತರ ಕರ್ನಾಟಕದ ದೇವರು ಅನ್ನೋದ್ಯಾಕೆ?, ದೇವಮಾನವ ಆಗಿದ್ದೇಗೆ? | "Who is Mallikarjuna Muthya, why is he called the God of North Karnataka, and how did he become a godman?" | #mallikarjunmuthya #uttarkarnataka #northkarnataka #pocsocase #vijaykarnataka

ನನ್ನ ಆತ್ಮೀಯ ತಂಡ ಉತ್ತರ ಕರ್ನಾಟಕ ದಯವಿಟ್ಟು ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ. @DMAiholeBJP kaka @Priyanka_MP_CKD @CMofKarnataka #uttarkarnataka #Raibag #Chikkodi

#uttarkarnataka ಮಂದಿ 🤙🏻🕺🏻

₹32,610 crore in the name of development yet the ground reality hasn’t changed. That’s not failure. That’s corruption with paperwork. 236 taluks today. 75% still struggling. After 20 years of “special funds”, who exactly benefited? #uttarkarnataka

Thank You Shri @JarkiholiSatish sir For Sanctioning 4 Lane Highway From Ankali To Raibag Survey is going on Under Raibag Taluka Area Thank You #UttarKarnataka .

allaboutraibag's tweet image. Thank You Shri @JarkiholiSatish sir 
For Sanctioning 4 Lane Highway From Ankali To Raibag
Survey is going on Under Raibag Taluka Area 
Thank You #UttarKarnataka .
allaboutraibag's tweet image. Thank You Shri @JarkiholiSatish sir 
For Sanctioning 4 Lane Highway From Ankali To Raibag
Survey is going on Under Raibag Taluka Area 
Thank You #UttarKarnataka .

Pray for #UttarKarnataka 🙏 ಕಾವೇರಿಯಂತೆ ಭೀಮೆಯ ಕೂಗು ಕೇಳಿ @CMofKarnataka @DKShivakumar ಕಲ್ಯಾಣ ಮುಳುಗಿ ಮೂರು ದಿನಗಳಾಗಿವೆ ಕಿತ್ತೂರಿನ ವಿಜಯಪುರ ಜಿಲ್ಲೆ, ಕಲ್ಯಾಣದ ಕಲಬುರಗಿ, ಬೀದರ್, ಯಾದಗಿರಿ, ಜೆಲ್ಲೆಯ ಜನರು, ರೈತರು, ಜಾನುವಾರುಗಳ ಗೋಳು ಹೇಳತೀರದು. ಪರಿಹಾರ ಕೊಡಿ ಸ್ವಾಮಿ! ಗಂಜಿ ಕೇಂದ್ರ ಆರಂಭ ಮಾಡಿ!

Nishkama_Karma1's tweet image. Pray for #UttarKarnataka 🙏

ಕಾವೇರಿಯಂತೆ ಭೀಮೆಯ ಕೂಗು ಕೇಳಿ @CMofKarnataka @DKShivakumar 

ಕಲ್ಯಾಣ ಮುಳುಗಿ ಮೂರು ದಿನಗಳಾಗಿವೆ
ಕಿತ್ತೂರಿನ ವಿಜಯಪುರ ಜಿಲ್ಲೆ, ಕಲ್ಯಾಣದ ಕಲಬುರಗಿ, ಬೀದರ್, ಯಾದಗಿರಿ, ಜೆಲ್ಲೆಯ ಜನರು, ರೈತರು, ಜಾನುವಾರುಗಳ ಗೋಳು ಹೇಳತೀರದು.

ಪರಿಹಾರ ಕೊಡಿ ಸ್ವಾಮಿ!
ಗಂಜಿ ಕೇಂದ್ರ ಆರಂಭ ಮಾಡಿ!

Pray for #UttarKarnataka 🙏 @CMofKarnataka ನಿಮಗೆ ಚುನಾವಣಾ ಪ್ರಚಾರಕ್ಕೆ #ಬಿಹಾರ ಹೋಗುವುದಕ್ಕೆ, ಬೆಂಗಳೂರಿನ ಗುಂಡಿ ನೋಡಲು ಸಮಯವಿದೆ, ಆದರೆ, ನಮ್ಮ ಉತ್ತರ ಕರ್ನಾಟಕದ ಜನರ ಮಳೆ ಪ್ರವಾಹಕ್ಕೆ ಜವಾರಿ ಮಂದಿಯ ಜೀವನ ಮೂರಾ ಬಟ್ಟೆ ಆಗಿದೆ ನೀವು ಬರದಿದ್ದರೂ ಚಿಂತೆಯಿಲ್ಲ ಆದರೆ ದಯವಿಟ್ಟು ಸಹಾಯ ಮಾಡಿ🙏

ಮತ್ತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ: ರಾಷ್ಟ್ರಪತಿ, ಪ್ರಧಾನಿಗೆ ರಾಜು ಕಾಗೆ ಪತ್ರ! #RajuKage #uttarkarnataka #uttarkarnatakamandi #Uttarkarnatakanews

Vijaykarnataka's tweet image. ಮತ್ತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ: ರಾಷ್ಟ್ರಪತಿ, ಪ್ರಧಾನಿಗೆ ರಾಜು ಕಾಗೆ ಪತ್ರ!
#RajuKage #uttarkarnataka #uttarkarnatakamandi #Uttarkarnatakanews

Don't ignore #UttarKarnataka Farmers protest!!! ರೈತರಿಗೆ ಕೇಂದ್ರ ಸರ್ಕಾರ ಘೋಷಿಸಿದಂತೆ FRP ದರದಂತೆ ಹಣ ನೀಡಲು ಏನು ತೊಂದರೆ ಇವರಿಗೆ? ಇದರ ಬಗ್ಗೆ ಸರ್ಕಾರ ಅಥವಾ ಸಕ್ಕರೆ ಸಚಿವರು ಏನಾದರೂ ಹೇಳಿದ್ದಾರಾ? #VoiceForUttarKarnataka

Nishkama_Karma1's tweet image. Don't ignore #UttarKarnataka Farmers protest!!!

ರೈತರಿಗೆ ಕೇಂದ್ರ ಸರ್ಕಾರ ಘೋಷಿಸಿದಂತೆ FRP ದರದಂತೆ ಹಣ ನೀಡಲು ಏನು ತೊಂದರೆ ಇವರಿಗೆ?

ಇದರ ಬಗ್ಗೆ ಸರ್ಕಾರ ಅಥವಾ ಸಕ್ಕರೆ ಸಚಿವರು ಏನಾದರೂ ಹೇಳಿದ್ದಾರಾ?

#VoiceForUttarKarnataka

Uttara Karnataka - The land of revolution! From freedom struggle to unification, student to farmers movements, every fight begins on this brave soil. Dont ignore the Javari people, the sons of black soil. #VoiceForUttarkarnataka x.com/ellenshentanod…

Bengaluru will hit 1.5 Cr population by 2031 far beyond its Carrying Capacity Why aren't Tier-2 & Tier-3 cities especially in #NorthKarnataka being developed as alternatives? Its time to seriously focus on cities in #UttarKarnataka as sustainable growth hubs before its too late

Nishkama_Karma1's tweet image. Bengaluru will hit 1.5 Cr population by 2031 far beyond its Carrying Capacity

Why aren't Tier-2 & Tier-3 cities especially in #NorthKarnataka being developed as alternatives?

Its time to seriously focus on cities in #UttarKarnataka as sustainable growth hubs before its too late

Industrialists, Please shift industries to Kittur and Kalayana, Karnataka. It is time to declare Karnataka's second capital, otherwise, we Kannadigas will be doomed by Olatas. #VoiceForNorthKarnataka

Nishkama_Karma1's tweet image. Industrialists, Please shift industries to Kittur and Kalayana, Karnataka.

It is time to declare Karnataka's second capital, otherwise, we Kannadigas will be doomed by Olatas.

#VoiceForNorthKarnataka

ಉತ್ತರ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬೇಸಿಗೆಯ ತಾಪಮಾನ ಏರುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರಿ ನೌಕರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಒಟ್ಟು 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. #uttarkarnataka #officetime #summerheat

Vijaykarnataka's tweet image. ಉತ್ತರ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬೇಸಿಗೆಯ ತಾಪಮಾನ ಏರುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರಿ ನೌಕರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಒಟ್ಟು 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ.
#uttarkarnataka #officetime #summerheat

ಗಣಪತಿ ವಿಸರ್ಜನೆ ನೋಡ್ಬೇಕ್ ಅಂದ್ರೆ ಶಿವಮೊಗ್ಗಕ್ಕೆ ಹೋಗಬೇಕ್ ಕನ್ನಡ ರಾಜ್ಯೋತ್ಸವ ನೋಡಬೇಕ್ ಅಂದರೆ ನಮ್ಮ ಬೆಳಗಾವಿ ಕಾ ಬಾರಬೇಕ್ #ಹೋಳಿ #ರಂಗಪಂಚಮಿ ಯಲ್ಲಿ ತೋಯ್ದು ತೊಪ್ಪೆ ಆಗ್ಬೇಕ್ ಅಂದ್ರಾ ನಮ್ಮ ಬಾಗಲಕೋಟ ಕಾ ಬರ್ಬೆಕ್! ರಂಗ್ ಎರಚಾಡಿ ಹಲಿಗಿ ಸದ್ದಾ ಕೇಳ್ದ್ರೆ 🥁 ಗೀಚ್ ಗಿಲಿಗಿಲಿ🕺 #UttarKarnataka

Nishkama_Karma1's tweet image. ಗಣಪತಿ ವಿಸರ್ಜನೆ ನೋಡ್ಬೇಕ್ ಅಂದ್ರೆ ಶಿವಮೊಗ್ಗಕ್ಕೆ ಹೋಗಬೇಕ್

ಕನ್ನಡ ರಾಜ್ಯೋತ್ಸವ ನೋಡಬೇಕ್ ಅಂದರೆ ನಮ್ಮ ಬೆಳಗಾವಿ ಕಾ ಬಾರಬೇಕ್ 

#ಹೋಳಿ #ರಂಗಪಂಚಮಿ ಯಲ್ಲಿ ತೋಯ್ದು ತೊಪ್ಪೆ ಆಗ್ಬೇಕ್ ಅಂದ್ರಾ ನಮ್ಮ ಬಾಗಲಕೋಟ ಕಾ ಬರ್ಬೆಕ್!

ರಂಗ್ ಎರಚಾಡಿ
ಹಲಿಗಿ ಸದ್ದಾ ಕೇಳ್ದ್ರೆ 🥁
ಗೀಚ್ ಗಿಲಿಗಿಲಿ🕺

#UttarKarnataka

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಇರೋದ್ರೊಳಗೆ ಒಮ್ಮೆ ನೋಡು ಬೆಳಗಾವಿ ರಾಜ್ಯೋತ್ಸವ ಜಾತ್ರೆಗಳಲ್ಲಿ ಸಿಹಿ ತಿಂಡಿ ಅಂಗಡಿ ಇಟ್ಟಂತೆ ಸಂಘಟನೆಗಳ stageಗಳು ಹುಕ್ಕೇರಿ ಮಠದ ಸ್ವಾಮೀಜಿ ಪ್ರತಿ ರಾಜ್ಯೋತ್ಸವ ಸಮಯದಲ್ಲಿ ಹೋಳಿಗೆ ಊಟ ನೀಡುತ್ತಾರೆ! ತಾಯಿ ಭುವನೇಶ್ವರಿ ತೇರು ಕರುನಾಡಿನ ಯಾವ ಭಾಗದಲ್ಲೂ ಈ ರೀತಿಯ ಸಂಭ್ರಮ ಕಾಣುವುದಿಲ್ಲ (2022)

Nishkama_Karma1's tweet image. ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ
ಇರೋದ್ರೊಳಗೆ ಒಮ್ಮೆ ನೋಡು
ಬೆಳಗಾವಿ ರಾಜ್ಯೋತ್ಸವ

ಜಾತ್ರೆಗಳಲ್ಲಿ ಸಿಹಿ ತಿಂಡಿ ಅಂಗಡಿ ಇಟ್ಟಂತೆ ಸಂಘಟನೆಗಳ stageಗಳು

ಹುಕ್ಕೇರಿ ಮಠದ ಸ್ವಾಮೀಜಿ ಪ್ರತಿ ರಾಜ್ಯೋತ್ಸವ ಸಮಯದಲ್ಲಿ ಹೋಳಿಗೆ ಊಟ ನೀಡುತ್ತಾರೆ!

ತಾಯಿ ಭುವನೇಶ್ವರಿ ತೇರು

ಕರುನಾಡಿನ ಯಾವ ಭಾಗದಲ್ಲೂ ಈ ರೀತಿಯ ಸಂಭ್ರಮ ಕಾಣುವುದಿಲ್ಲ
(2022)
Nishkama_Karma1's tweet image. ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ
ಇರೋದ್ರೊಳಗೆ ಒಮ್ಮೆ ನೋಡು
ಬೆಳಗಾವಿ ರಾಜ್ಯೋತ್ಸವ

ಜಾತ್ರೆಗಳಲ್ಲಿ ಸಿಹಿ ತಿಂಡಿ ಅಂಗಡಿ ಇಟ್ಟಂತೆ ಸಂಘಟನೆಗಳ stageಗಳು

ಹುಕ್ಕೇರಿ ಮಠದ ಸ್ವಾಮೀಜಿ ಪ್ರತಿ ರಾಜ್ಯೋತ್ಸವ ಸಮಯದಲ್ಲಿ ಹೋಳಿಗೆ ಊಟ ನೀಡುತ್ತಾರೆ!

ತಾಯಿ ಭುವನೇಶ್ವರಿ ತೇರು

ಕರುನಾಡಿನ ಯಾವ ಭಾಗದಲ್ಲೂ ಈ ರೀತಿಯ ಸಂಭ್ರಮ ಕಾಣುವುದಿಲ್ಲ
(2022)
Nishkama_Karma1's tweet image. ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ
ಇರೋದ್ರೊಳಗೆ ಒಮ್ಮೆ ನೋಡು
ಬೆಳಗಾವಿ ರಾಜ್ಯೋತ್ಸವ

ಜಾತ್ರೆಗಳಲ್ಲಿ ಸಿಹಿ ತಿಂಡಿ ಅಂಗಡಿ ಇಟ್ಟಂತೆ ಸಂಘಟನೆಗಳ stageಗಳು

ಹುಕ್ಕೇರಿ ಮಠದ ಸ್ವಾಮೀಜಿ ಪ್ರತಿ ರಾಜ್ಯೋತ್ಸವ ಸಮಯದಲ್ಲಿ ಹೋಳಿಗೆ ಊಟ ನೀಡುತ್ತಾರೆ!

ತಾಯಿ ಭುವನೇಶ್ವರಿ ತೇರು

ಕರುನಾಡಿನ ಯಾವ ಭಾಗದಲ್ಲೂ ಈ ರೀತಿಯ ಸಂಭ್ರಮ ಕಾಣುವುದಿಲ್ಲ
(2022)

Good development! Even the legislature has echoed the voice of our #UttarKarnataka people, demanding that key offices and departments be shifted to #NorthKarnataka. It's time for all-party politicians to set aside differences and stand united for the development of our region

Nishkama_Karma1's tweet image. Good development!

Even the legislature has echoed the voice of our #UttarKarnataka people, demanding that key offices and departments be shifted to #NorthKarnataka.

It's time for all-party politicians to set aside differences and stand united for the development of our region

ಉತ್ತರ ಕರ್ನಾಟಕದವರು CM ಆಗಿ ಹಣಕಾಸು ಖಾತೆ ನಮಗೆ ಸಿಗಲಿ, 34 ಸಚಿವಾಲಯದಲ್ಲಿ 20 ನಮ್ಮ ಭಾಗಕ್ಕೆ ವರ್ಗಾವಣೆ ಆಗಲಿ, ಕಂದಾಯ, ಶಿಕ್ಷಣ, ಹಣಕಾಸು, ಆರೋಗ್ಯ, ಸಾಮಾಜಿಕ ಕಲ್ಯಾಣ, ಹಿಂದುಳಿದ ಕಲ್ಯಾಣ ಇಲಾಖೆ ನಮ್ಮ ಭಾಗಕ್ಕೆ ಸಿಗಬೇಕು. ಕರಾವಳಿಗೆ ಮೀನುಗಾರಿಕೆ, ಬಂದರು, IT BT, ಕೈಗಾರಿಕೆ ವರ್ಗಾವಣೆ ಆಗಬೇಕು

Nishkama_Karma1's tweet image. ಉತ್ತರ ಕರ್ನಾಟಕದವರು CM ಆಗಿ ಹಣಕಾಸು ಖಾತೆ ನಮಗೆ ಸಿಗಲಿ,

34 ಸಚಿವಾಲಯದಲ್ಲಿ 20 ನಮ್ಮ ಭಾಗಕ್ಕೆ ವರ್ಗಾವಣೆ ಆಗಲಿ,

ಕಂದಾಯ, ಶಿಕ್ಷಣ, ಹಣಕಾಸು, ಆರೋಗ್ಯ, ಸಾಮಾಜಿಕ ಕಲ್ಯಾಣ, ಹಿಂದುಳಿದ ಕಲ್ಯಾಣ ಇಲಾಖೆ ನಮ್ಮ ಭಾಗಕ್ಕೆ ಸಿಗಬೇಕು.

ಕರಾವಳಿಗೆ ಮೀನುಗಾರಿಕೆ, ಬಂದರು, IT BT, ಕೈಗಾರಿಕೆ ವರ್ಗಾವಣೆ ಆಗಬೇಕು

Pray for #UttarKarnataka 🙏 ಮಹಾರಾಷ್ಟದಲ್ಲಿನ BJPಸರ್ಕಾರ ನೀಡಿರುವ ವಿಶೇಷ ಪ್ಯಾಕೇಜ್ ಅಂತೆ ಕಲ್ಯಾಣ ಕರ್ನಾಟಕಕ್ಕೆ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಜನರ ಆಗ್ರಹ @CMofKarnataka ಇದುವರೆಗೂ ಯಾಕೆ 1 ರೂಪಾಯಿ ಘೋಷಣೆ ಮಾಡಿಲ್ಲ? ಅದೇ ವಯನಾಡಿಗೆ, ಹಿಮಾಚಲ ಪ್ರದೇಶಕ್ಕೆ ಕೋಟಿ ಕೋಟಿ,ಯಾಕೆ ಸ್ವಾಮಿ? #VoiceForUttarKarnataka

Nishkama_Karma1's tweet image. Pray for #UttarKarnataka 🙏

ಮಹಾರಾಷ್ಟದಲ್ಲಿನ BJPಸರ್ಕಾರ ನೀಡಿರುವ ವಿಶೇಷ ಪ್ಯಾಕೇಜ್ ಅಂತೆ ಕಲ್ಯಾಣ ಕರ್ನಾಟಕಕ್ಕೆ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಜನರ ಆಗ್ರಹ

@CMofKarnataka
ಇದುವರೆಗೂ ಯಾಕೆ 1 ರೂಪಾಯಿ ಘೋಷಣೆ ಮಾಡಿಲ್ಲ?

ಅದೇ ವಯನಾಡಿಗೆ, ಹಿಮಾಚಲ ಪ್ರದೇಶಕ್ಕೆ ಕೋಟಿ ಕೋಟಿ,ಯಾಕೆ ಸ್ವಾಮಿ?
#VoiceForUttarKarnataka

Pray for #UttarKarnataka 🙏 ಕಾವೇರಿಯಂತೆ ಭೀಮೆಯ ಕೂಗು ಕೇಳಿ @CMofKarnataka @DKShivakumar ಕಲ್ಯಾಣ ಮುಳುಗಿ ಮೂರು ದಿನಗಳಾಗಿವೆ ಕಿತ್ತೂರಿನ ವಿಜಯಪುರ ಜಿಲ್ಲೆ, ಕಲ್ಯಾಣದ ಕಲಬುರಗಿ, ಬೀದರ್, ಯಾದಗಿರಿ, ಜೆಲ್ಲೆಯ ಜನರು, ರೈತರು, ಜಾನುವಾರುಗಳ ಗೋಳು ಹೇಳತೀರದು. ಪರಿಹಾರ ಕೊಡಿ ಸ್ವಾಮಿ! ಗಂಜಿ ಕೇಂದ್ರ ಆರಂಭ ಮಾಡಿ!

Nishkama_Karma1's tweet image. Pray for #UttarKarnataka 🙏

ಕಾವೇರಿಯಂತೆ ಭೀಮೆಯ ಕೂಗು ಕೇಳಿ @CMofKarnataka @DKShivakumar 

ಕಲ್ಯಾಣ ಮುಳುಗಿ ಮೂರು ದಿನಗಳಾಗಿವೆ
ಕಿತ್ತೂರಿನ ವಿಜಯಪುರ ಜಿಲ್ಲೆ, ಕಲ್ಯಾಣದ ಕಲಬುರಗಿ, ಬೀದರ್, ಯಾದಗಿರಿ, ಜೆಲ್ಲೆಯ ಜನರು, ರೈತರು, ಜಾನುವಾರುಗಳ ಗೋಳು ಹೇಳತೀರದು.

ಪರಿಹಾರ ಕೊಡಿ ಸ್ವಾಮಿ!
ಗಂಜಿ ಕೇಂದ್ರ ಆರಂಭ ಮಾಡಿ!

Mallikarjuna Mutya | ಮಲ್ಲಿಕಾರ್ಜುನ ಮುತ್ಯಾಗೆ ಶಾಕ್​​! #News18Kannada #MallikarjunaMutya #UttarKarnataka

News18Kannada's tweet image. Mallikarjuna Mutya | ಮಲ್ಲಿಕಾರ್ಜುನ ಮುತ್ಯಾಗೆ ಶಾಕ್​​!

#News18Kannada #MallikarjunaMutya #UttarKarnataka

South Indian Food In North India #KarnatakaFood #Delhi दावत :: पिता जी की ओर से 😍😍 ( क्योंकि पिछले दिनों मेरी यात्रा का मुख्य पड़ाव था #uttarkarnataka और वहां के अनुभव की मेरी किस्सा गोई अभी तक बन्द ही नही हो रही हैं ) #westernghats #memory

travelernamrata's tweet image. South Indian Food In North India #KarnatakaFood #Delhi 
 दावत :: पिता जी की ओर से 😍😍 ( क्योंकि पिछले दिनों मेरी यात्रा का मुख्य पड़ाव था #uttarkarnataka और वहां के अनुभव की मेरी किस्सा गोई अभी तक बन्द ही नही हो रही हैं ) #westernghats #memory

ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಕನಾ೯ಟಕದ ವಿಜಯಪುರದಲ್ಲಿ ಸಂಘದ ಶಾಖೆಗೆ ಭೇಟಿ ನೀಡಿದ್ದರು. ಅಷ್ಟೆ ಅಲ್ಲದೆ ಸ್ವಯಂ ಸೇವಕರು ಸಮಾಜದ ಜವಾಬ್ದಾರಿ ತೆಗೆದುಕೊಳ್ಳಬೇಕು ಅಂತಾ ಹೇಳಿದ್ದರು. 🚩🕉️⚔️ #RSS100 #uttarkarnataka #RSS100Years #RSS4Nation #ಸಂಘಶತಾಬ್ದಿ #ಕರ್ನಾಟಕದಲ್ಲಿಸಂಘ

ACB_2095's tweet image. ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಕನಾ೯ಟಕದ ವಿಜಯಪುರದಲ್ಲಿ ಸಂಘದ ಶಾಖೆಗೆ ಭೇಟಿ ನೀಡಿದ್ದರು.

ಅಷ್ಟೆ ಅಲ್ಲದೆ ಸ್ವಯಂ ಸೇವಕರು ಸಮಾಜದ ಜವಾಬ್ದಾರಿ ತೆಗೆದುಕೊಳ್ಳಬೇಕು ಅಂತಾ ಹೇಳಿದ್ದರು. 🚩🕉️⚔️
#RSS100 #uttarkarnataka  #RSS100Years #RSS4Nation #ಸಂಘಶತಾಬ್ದಿ #ಕರ್ನಾಟಕದಲ್ಲಿಸಂಘ

A new fight for North Karnataka is about to start. Opting for Wait and Watch policy as of now. #NorthKarnataka #Uttarkarnataka

vasishtanagalla's tweet image. A new fight for North Karnataka is about to start.

Opting for Wait and Watch policy as of now.

#NorthKarnataka #Uttarkarnataka

ಕಾಂಗ್ರೆಸ್ ಸರ್ಕಾರಕ್ಕೆ #Uttarkarnataka ಮೇಲೆ ಯಾಕಿಷ್ಟು ತಾತ್ಸಾರ!? ಮಾನ್ಯ ಮುಖ್ಯಮಂತ್ರಿ @siddaramaiah ನವರೇ, ಏಕೀ ದ್ವಂದ್ವ ನಿಲುವು!? ಉತ್ತರಕರ್ನಾಟಕಕ್ಕೆ ನಿಮ್ಮ ಮಲತಾಯಿ ಧೋರಣೆ ಏಕೆ!? ಉತ್ತರ ಕೊಡಿ! ನಮ್ಮ @BJP4Karnataka ಸರ್ಕಾರ @BSBommai ಯವರ ಅವಧಿಯಲ್ಲಿ ಭಾರತೀಯ ಮೀಸಲು ಪಡೆಯನ್ನು ಉತ್ತರಕರ್ನಾಟಕದ ಬೇಲೂರಿನಲ್ಲಿ,

BelladArvind's tweet image. ಕಾಂಗ್ರೆಸ್ ಸರ್ಕಾರಕ್ಕೆ #Uttarkarnataka ಮೇಲೆ ಯಾಕಿಷ್ಟು ತಾತ್ಸಾರ!?

ಮಾನ್ಯ ಮುಖ್ಯಮಂತ್ರಿ @siddaramaiah ನವರೇ, ಏಕೀ ದ್ವಂದ್ವ ನಿಲುವು!? ಉತ್ತರಕರ್ನಾಟಕಕ್ಕೆ ನಿಮ್ಮ ಮಲತಾಯಿ ಧೋರಣೆ ಏಕೆ!? ಉತ್ತರ ಕೊಡಿ!

ನಮ್ಮ @BJP4Karnataka ಸರ್ಕಾರ @BSBommai ಯವರ ಅವಧಿಯಲ್ಲಿ ಭಾರತೀಯ ಮೀಸಲು ಪಡೆಯನ್ನು ಉತ್ತರಕರ್ನಾಟಕದ ಬೇಲೂರಿನಲ್ಲಿ,

#uttarkarnataka special Bele holige Ennegayi and mango shikarni 😍😍

raichurvinay's tweet image. #uttarkarnataka special 
Bele holige 
Ennegayi and mango shikarni 😍😍

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು #newyearnewyou #happynewyear #uttarkarnataka #uttarkarnatakanews #Karnataka

UttarKarnataka1's tweet image. ನಾಡಿನ ಸಮಸ್ತ ಜನತೆಗೆ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು
#newyearnewyou #happynewyear #uttarkarnataka #uttarkarnatakanews #Karnataka

ಸಂಘದ ಶತಮಾನದ ಮಾಧ್ಯಮ ತುಣುಕುಗಳು #RSS100Years #uttarkarnataka Dharwad

krishnamur3482's tweet image. ಸಂಘದ ಶತಮಾನದ ಮಾಧ್ಯಮ ತುಣುಕುಗಳು
#RSS100Years #uttarkarnataka Dharwad

बागपत में कोहरे से तीन जगहों पर 14 वाहन टकराए, बैल की मौत; 25 से अधिक लोग घायल #UttarPradesh #uttarkarnataka #Bagpat #bagpatnews #accident #facebookpost #FacebookPage

rabishpost's tweet image. बागपत में कोहरे से तीन जगहों पर 14 वाहन टकराए, बैल की मौत; 25 से अधिक लोग घायल
#UttarPradesh #uttarkarnataka #Bagpat #bagpatnews #accident #facebookpost #FacebookPage

ಶಕ್ತಿಯಿಂದ ಸಂಪನ್ನ ಭಾರತ ವಿಜಯದಶಮಿ - ಸಂಘ ಸ್ಥಾಪನೆ‌ದಿನದ ಅಂಗವಾಗಿ ವಿಶೇಷ ಪೂಜೆ #RSS100Years #uttarkarnataka

krishnamur3482's tweet image. ಶಕ್ತಿಯಿಂದ ಸಂಪನ್ನ ಭಾರತ
ವಿಜಯದಶಮಿ - ಸಂಘ ಸ್ಥಾಪನೆ‌ದಿನದ ಅಂಗವಾಗಿ ವಿಶೇಷ ಪೂಜೆ #RSS100Years #uttarkarnataka

Loading...

Something went wrong.

Something went wrong.