Chandra37047089's profile picture.

Chandrashekar Muniyappa

@Chandra37047089

ಎಲ್ಲ ಪರಿಹಾರ ಕೊಟ್ಟಿದ್ದೀವಿ ಅಂತ ನಿರ್ಮಲ ಮೇಡಂ ಹೇಳಿದ್ದರಲ್ಲ ಕೋರ್ಟ್ಗೆ ಡಾಕ್ಯುಮೆಂಟ್ಸ್ ಕೊಡಕ್ಕೆ ಆಗಲಿಲ್ಲವಾ ಜನರಿಗೆ ಸುಳ್ಳು ಹೇಳಿದ್ರ ಮೇಡಂ ಎಲ್ಲಾ ಕೊಟ್ಟಿದ್ದೀವಿ ಎನು ಬ್ಯಾಲೆನ್ಸ್ ಇಲ್ಲ ಅಂತ


ನನಗೂ ಹಾರ್ಟ್ ಆಪರೇಷನ್ ಆಗಿ ಮಿನಿಮಂ 15ದಿನ ಹಾಸ್ಪಿಟಲ್ನಲ್ಲಿ ಇದ್ದೆ 3 ದಿನಕ್ಕೆ ಹೇಗೆ ಹೊಡಾಡುತ್ತಾರೆ


ಕುಲ ಗೇಡಿಸಿಬಿಟ್ಟವನೆ ಬ್ಯಾಂಕಿಂಗ್ನ ಕ್ಯಾಶ್ ವಿಥ್ ಡ್ರಾ ಮಾಡಕ್ಕೆ ಮಿನಿಮಂ 3ಗಂಟೆ ಬೇಕು ರಶ್ ಇಲ್ಲದೆ ಇದ್ದರು


ಲೋ ನಿಮ್ಮ ಸರಕಾರ ಇದ್ದಾಗಲೂ ನೀವು ಕೂಡ ಅದನ್ನೇ ತಾನೇ ಮಾಡಿದ್ದೂ ಮುನಿರತ್ನ


ಪ್ರೆಸ್ ಮೀಟ್ ಅಲ್ಲಿ ಮಾತಾಡೋದು ಅಲ್ಲ ಕುಮಾರ್ ಸ್ವಾಮಿ ಯವರೇ ಈಗ ಸದನ ಸ್ಟಾರ್ಟ್ ಆಗಿದೆಯಲ್ಲವೇ ಅಲ್ಲಿ ಧ್ವನಿ ಎತ್ತಿ


ದಲ್ಲಾಳಿ ಸೀಲ್ ಹಾಕರಪ್ಪ


ಈಶ್ವರಪ್ಪ ಎಲ್ಲಿ


ಕೆಟ್ಟದಾಗಿ ಕಾಮೆಂಟ್ ಮಾಡೋದು ಜಾಸ್ತಿನೇ ಆಯಿತು ದಯವಿಟ್ಟು ಇಂಥವರಿಗೆ ಬುದ್ದಿ ಕಳಿಸಿ ಬಿಜೆಪಿ ಬಿಟ್ಟು ಬೇರೆ ಯಾವುದಾದ್ರೂ ಪಕ್ಷಕ್ಕೆ ನಿಮ್ಮ ವೋಟ್ ಹಾಕಿ


ಯತ್ನಾಳ್ ಸಾಹೇಬರೇ ಕಾಣುತ್ತಿಲ್ಲವಲ್ಲ


ಬಿ. ಸಿ ಪಾಟೀಲರೇ ನಿನಗೆ ನಾಚಿಕೆ ಇಲ್ಲವೇ ನೀವು ಮಾಡಿದ್ದೇನು ಹಾಗಾದರೆ


ಬಿಜೆಪಿ ಈ ಸಲ ಆಗೋದು 40%ಅಲ್ಲ 60-80%ಗ್ಯಾರಂಟಿ


ಯಾವಾಗ kalisuttare😄ಶಾಸಕ ಮಾಡಾಲ್ ಮನೆಗೆ IT ED ನಾ


ಗರ್ಭ್ ಗುಡಿ ಒಳಗೆ ಹೋಗಲು ಅರ್ಚಕರಿಗೆ ಬಿಟ್ಟು ನಿಮಗೂ ಅವಕಾಶ ಇತ್ತು ಅನ್ನಿಸುತ್ತೆ ಅಲ್ವಾ


ಕಮಿಷನ್ ಗಾಗಿ ಕಾಯುತ್ತಿದ್ದಾರೆ ಶೆಟ್ಟರ್ ಅವ್ರೆ


ಎಲೆಕ್ಷನ್ ಮುಗೀಲಿ ಆಮೇಲೆ ನಿಮ್ಮ ಸ್ಥಾನ ಏನು ಅಂತ ಗೊತ್ತಾಗುತ್ತೆ BSY ಯವರೇ


ವಿಧಾನ ಸೌದ ದಲ್ಲಿ ಮಾತಾಡಕ್ಕೆ ನೀವು ಬಿಟ್ಟರೆ ತಾನೇ ರವಿ ಯವರೇ


ಫಿಲಂ ತರಾನೇ ತೋರಿಸಿ ಅಂತ hdk ನೇ ಹೇಳಿದ್ದಾರಲ್ಲ ನಿಮ್ಮವರತರಾ ಸ್ಟೇ ತಂದಿಲ್ಲವಲ್ಲ ರವಿ ಕುಮಾರ್ ಅವರೇ


ಈಶ್ವರಪ್ಪ ನವರೇ ಮೊದಲು ನೀವು ಹೇಳಿ ಆಮೇಲೆ ಅವರು ಹೇಳುತ್ತಾರೆ


Loading...

Something went wrong.


Something went wrong.