Manamohan20's profile picture.

Mohan

@Manamohan20

ಆಂಜನೇಯ ಎದೆ ಬಗೆದು ತೋರಿದ ಶ್ರೀರಾಮನ ಇರುವ ರಾಮಭಕ್ತರು ನೆಲ ಬಗೆದು ತೋರಿದರು ಶ್ರೀರಾಮ ಹುಟ್ಟಿದ ಜಾಗವ. #LandOfHanumanCeleberates

Ram-Lakshman started their journeytowards Kishkindha which is popularly known as Hampi today. #LandOfHanumanCelebrates #3

astitvam's tweet image. Ram-Lakshman started their journeytowards Kishkindha which is popularly known as Hampi today.
#LandOfHanumanCelebrates
#3

Mohan reposted

He is a CRPF (Cobra) Commando. His crime was washing his bike without wearing the mask in front of his house in Yaksamba in Chikodi. Police have not taken actions against former CM who blatantly violated lockdown norms. But brutally assaulted an innocent person. @BSYBJP @Copsview

VishweshwarBhat's tweet image. He is a CRPF (Cobra) Commando. His crime was washing his bike without wearing the mask in front of his house in Yaksamba in Chikodi. Police have not taken actions against former CM who blatantly violated lockdown norms. But brutally assaulted an innocent person.
@BSYBJP @Copsview

ಶುಭಾಶಯಗಳು ಅಣ್ಣ

Ram-Lakshman started their journeytowards Kishkindha which is popularly known as Hampi today. #LandOfHanumanCelebrates #3

astitvam's tweet image. Ram-Lakshman started their journeytowards Kishkindha which is popularly known as Hampi today.
#LandOfHanumanCelebrates
#3

Mohan reposted

Extraordinary times require even closer cooperation between friends. Thank you India and the Indian people for the decision on HCQ. Will not be forgotten! Thank you Prime Minister @NarendraModi for your strong leadership in helping not just India, but humanity, in this fight!

Mohan reposted

ಲವ್ ಯು ಬಾಸ್ 🥰

ನಮ್ಮ ಪ್ರಧಾನಿಗಳ ಕರೆಯಂತೆ ಕರೋನ ವೈರಸ್ ಇಂದ ತುಂಬಿರುವ ಅಂಧಕಾರವನ್ನು ಏಪ್ರಿಲ್ 5 , ರಾತ್ರಿ 9 ಗಂಟೆಗೆ ನಿಮ್ಮ ಮನೆಯಂಗಳದಿಂದಲೇ ಮೋಂಬತ್ತಿ/ದೀಪಗಳನ್ನು ಹಚ್ಚುವ ಮೂಲಕ ಆದಷ್ಟು ಬೇಗ ಈ ಪಿಡುಗಿನಿಂದ ಪಾರಾಗುವ ಭರವಸೆಯನ್ನು ಎಲ್ಲರಲ್ಲೂ ಮೂಡಿಸೋಣ.

dasadarshan's tweet image. ನಮ್ಮ ಪ್ರಧಾನಿಗಳ ಕರೆಯಂತೆ  ಕರೋನ ವೈರಸ್ ಇಂದ ತುಂಬಿರುವ ಅಂಧಕಾರವನ್ನು ಏಪ್ರಿಲ್ 5 , ರಾತ್ರಿ 9 ಗಂಟೆಗೆ ನಿಮ್ಮ ಮನೆಯಂಗಳದಿಂದಲೇ ಮೋಂಬತ್ತಿ/ದೀಪಗಳನ್ನು ಹಚ್ಚುವ ಮೂಲಕ ಆದಷ್ಟು ಬೇಗ ಈ ಪಿಡುಗಿನಿಂದ ಪಾರಾಗುವ ಭರವಸೆಯನ್ನು ಎಲ್ಲರಲ್ಲೂ ಮೂಡಿಸೋಣ.

Mohan reposted

ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತಗೆ ಒಂದು ಸಮುದಾಯದ ಅಂತರವನ್ನು ಶಾಶ್ವತವಾಗಿ ಕಾಯ್ದುಕೊಳ್ಳಿ..! ..ನಿಮಗೂ ಒಳಿತು.. ದೇಶಕ್ಕೂ ಒಳಿತು..

Mohan reposted

Why Kerala wants Karnataka to pay for their blunder? Kodagu & Mangaluru will not open the borders for Kerala. We can't let infected enter our state. #SecureKodagu #SecureKarnataka @BSYBJP @CMofKarnataka @PMOIndia @narendramodi @mla_sudhakar @sriramulubjp @mepratap @DEOKodagu

@narendramodi ಯಾವುದೇ ಕಾರಣಕ್ಕೂ ಕರ್ನಾಟಕ-ಕೇರಳ ಸಂಪರ್ಕಿಸುವ ರಸ್ತೆಗಳನ್ನು ತೆರೆಯಲು ಕರ್ನಾಟಕ ಸರ್ಕಾರಕ್ಕೆ ಸೂಚನೆಯನ್ನು ನೀಡಬಾರದು. ,@BSYBJP @AmitShah @BopannaBragin

Mohan reposted

ಈ ಸಮಯದಲ್ಲಿ ನಾನೊಂದು ಸಣ್ಣ ಸಲಹೆ ನೀಡಲು ಇಚ್ಚಿಸುತ್ತೇನೆ.ದಿನನಿತ್ಯ ನೀವು ಮಾಡುವ ಅಡುಗೆಯಲ್ಲಿ ಸ್ವಲ್ಪ ಹೆಚ್ಚು ಜನರಿಗಾಗುವಂತೆ ಮಾಡಿ ನಿಮ್ಮ ಅಕ್ಕಪಕ್ಕದ ಬಡಜನರಿಗೆ ಒಪ್ಪೊತ್ತು ಕೂಳಿಗಾದರೂ ನೆರವಾದರೆ ಒಳಿತು ಎಂಬುದು ನನ್ನ ಭಾವನೆ.ಸಾಧ್ಯವಾದಷ್ಟು ನಿಮ್ಮ ಕೈಲಾಗುವ ಈ ಕೆಲಸದಿಂದ ಅನೇಕ ಕುಟುಂಬಗಳು ಚೇತರಿಸಿಕೊಳ್ಳಬಹುದು ನಿಮ್ಮ ದಾಸ ದರ್ಶನ್

dasadarshan's tweet image. ಈ ಸಮಯದಲ್ಲಿ ನಾನೊಂದು ಸಣ್ಣ ಸಲಹೆ ನೀಡಲು ಇಚ್ಚಿಸುತ್ತೇನೆ.ದಿನನಿತ್ಯ ನೀವು ಮಾಡುವ ಅಡುಗೆಯಲ್ಲಿ ಸ್ವಲ್ಪ ಹೆಚ್ಚು ಜನರಿಗಾಗುವಂತೆ ಮಾಡಿ ನಿಮ್ಮ ಅಕ್ಕಪಕ್ಕದ ಬಡಜನರಿಗೆ ಒಪ್ಪೊತ್ತು ಕೂಳಿಗಾದರೂ ನೆರವಾದರೆ ಒಳಿತು ಎಂಬುದು ನನ್ನ ಭಾವನೆ.ಸಾಧ್ಯವಾದಷ್ಟು ನಿಮ್ಮ ಕೈಲಾಗುವ ಈ ಕೆಲಸದಿಂದ ಅನೇಕ ಕುಟುಂಬಗಳು ಚೇತರಿಸಿಕೊಳ್ಳಬಹುದು

 ನಿಮ್ಮ ದಾಸ ದರ್ಶನ್

Mohan reposted

ಹೊನ್ನಾವರದ #ಪರೇಶ್_ಮೇಸ್ತ ಕೊಲೆಯ ಹಿನ್ನಲೆಯಲ್ಲಿ ಪ್ರತಿಭಟಿಸಿದ ಹಲವು ಮುಗ್ದ-ಅಮಾಯಕರ ಮೇಲೆ ಅಂದಿನ #ಸಿದ್ದರಾಮಯ್ಯ ಆಡಳಿತ ಹತ್ತು-ಹಲವು ಪ್ರಕರಣಗಳನ್ನು ದಾಖಲಿಸಿತ್ತು. ಈ ಎಲ್ಲ ಪ್ರಕರಣಗಳು ಕೇವಲ ರಾಜಕೀಯ ಪ್ರೇರಿತವಾಗಿದ್ದು, ಅವುಗಳನ್ನೆಲ್ಲ ಹಿಂತೆಗದುಕೊಳ್ಳುವಂತೆ ಮಾಡಿದ ಮನವಿಗೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ. @BSYBJP

AnantkumarH's tweet image. ಹೊನ್ನಾವರದ #ಪರೇಶ್_ಮೇಸ್ತ ಕೊಲೆಯ ಹಿನ್ನಲೆಯಲ್ಲಿ  ಪ್ರತಿಭಟಿಸಿದ ಹಲವು ಮುಗ್ದ-ಅಮಾಯಕರ ಮೇಲೆ ಅಂದಿನ #ಸಿದ್ದರಾಮಯ್ಯ ಆಡಳಿತ ಹತ್ತು-ಹಲವು ಪ್ರಕರಣಗಳನ್ನು ದಾಖಲಿಸಿತ್ತು. ಈ ಎಲ್ಲ ಪ್ರಕರಣಗಳು ಕೇವಲ ರಾಜಕೀಯ ಪ್ರೇರಿತವಾಗಿದ್ದು,  ಅವುಗಳನ್ನೆಲ್ಲ  ಹಿಂತೆಗದುಕೊಳ್ಳುವಂತೆ ಮಾಡಿದ ಮನವಿಗೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ.
@BSYBJP

Mohan reposted

ನಾನು ನಿಮ್ಮ ಯಾವ ಪಕ್ಷದವನು ಅಲ್ಲ, ನನ್ನದು ಮನುಷ್ಯ ಪಕ್ಷ, ಬಡವರ ಪಕ್ಷ, ಹಸಿದವರ ಪಕ್ಷ. ಯಾವ ಸರ್ಕಾರವಾದರೂ ಕೇಳುವ ಹಕ್ಕು ನನಗಿದೆ, ನೆರೆಸಂತ್ರಸ್ತರ ವಿಚಾರದಲ್ಲಿ ನಿಮ್ಮ ಪಕ್ಷಗಳನ್ನು ಬದಿಗಿಟ್ಟು, ಅವರ ಕಷ್ಟಗಳಿಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಬುದ್ದಿ ಬರಲಿ.

Mohan reposted

This democracy in Karnataka!!! 😡 ಯಾರದ್ದೋ ಶ್ರಮದ ಪ್ರತಿಫಲವನ್ನು ನನ್ನದೆನ್ನುವ ಸದಾನಂದಗೌಡರೇ ಇದೇನಾ ಜನ ಪ್ರತಿನಿಧಿತ್ವ?? ಬ್ಲಾಕ್ ಮಾಡುವುದು ಹೇಗೆಂದು ಮುಂಬರುವ ಚುನಾವಣೆಯಲ್ಲಿ ತೋರಿಸಬೇಕಾ?? @astitvam @DVSadanandGowda #KarnatakaPolitics

Mohan reposted

ಸರ್ಕಾರಿ ಆಸ್ಪತ್ರೆಯಲ್ಲಿ ನುರಿತ ವೈದ್ಯರು ಮತ್ತು ಬೇಕಾದ ಸೌಲಭ್ಯವಿಲ್ಲದಿದ್ದಾಗ ಹೇಗೆ ಸರ್ಕಾರಿ ಆಸ್ಪತ್ರೆಗೆ ಹೋಗುವುದು..?? ನಾವು ಚಳಿ ಜ್ವರದ ಸಮಸ್ಯೆ ಬಗೆಹರಿಸಲಷ್ಟೆ ಆಸ್ಪತ್ರೆ ಕೇಳುತ್ತಿಲ್ಲ ಸ್ವಾಮಿ.. ನಮಗೆ ಬೇಕಾಗಿರುವುದು ತುರ್ತು ಚಿಕಿತ್ಸಾ ಆಸ್ಪತ್ರೆ.. ಒಂದು ಪ್ರಾಣ ಉಳಿಸುವ ಆಸ್ಪತ್ರೆ.

Mohan reposted

ಜಾರಿ ಬಿದ್ದು ಮೂಳೆ ಮುರಿದರೆ ಓಡಬೇಕು ಮಂಗಳೂರಿಗೆ!! ಜ್ವರ ಹೋಗಿ ಡೆಂಗ್ಯೂ ಜ್ವರ ಬಂದ್ರೆ ಹೋಗಬೇಕು ಮೈಸೂರಿಗೆ!! ಕೊಡಗಿನಲ್ಲಿ ಎಲ್ಲಿದೇ ಅತ್ಯಾಧುನಿಕ ಸೌಲಭ್ಯಗಳುಳ್ಳ ಆಸ್ಪತ್ರೆ?? #WeNeedEmergencyHospitalInKodagu

MadhukumarVP1's tweet image. ಜಾರಿ ಬಿದ್ದು ಮೂಳೆ ಮುರಿದರೆ ಓಡಬೇಕು ಮಂಗಳೂರಿಗೆ!! 

ಜ್ವರ ಹೋಗಿ ಡೆಂಗ್ಯೂ ಜ್ವರ ಬಂದ್ರೆ ಹೋಗಬೇಕು ಮೈಸೂರಿಗೆ!!  

ಕೊಡಗಿನಲ್ಲಿ ಎಲ್ಲಿದೇ ಅತ್ಯಾಧುನಿಕ ಸೌಲಭ್ಯಗಳುಳ್ಳ ಆಸ್ಪತ್ರೆ??

#WeNeedEmergencyHospitalInKodagu

Mohan reposted

104 ಸೀಟ್ ಗೆದ್ದ ಬಿಜಿಪಿಗೆ ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲವೆಂದು ಭಾವೋದ್ವೇಗದಿಂದ ಫೇಸ್ಬುಕ್ನಲ್ಲಿ ಅವರ ವಾಲ್ ಮೇಲೆ ಅವರು ಬರೆದುಕೊಳ್ಳೋದು ತಪ್ಪಲ್ಲ ಅಲ್ವ ,ಅವರು ಕೂಡ ಯಾವ ರೀತಿಯ ಹಾನಿ ಮಾಡದಿದ್ದರೂ ಅವರನ್ನು ಅವಮಾನಿಸಿ, ಜಾಮೀನು ರಹಿತ‌ ಮೊಕ್ಕದ್ದಮ್ಮೆ ದಾಖಲಿಸಿತ್ತಲ್ಲ ನಿಮ್ಮ ನಾಡದ್ರೋಹಿ ಸರ್ಕಾರ, ಅವಾಗ ತಾವು ಎಲ್ಲಿದ್ರಿ?

Mohan reposted

ಪ್ರವಾಹ ಪೀಡಿತ ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಸಂಘಿಗಳು. #SosKarnataka

BopannaBragin's tweet image. ಪ್ರವಾಹ ಪೀಡಿತ ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಸಂಘಿಗಳು. 
#SosKarnataka

ಧನ್ಯವಾದಗಳು @AmitShah ಜೀ @narendramodi ಜೀ ಹಾಗೂ #nda ಸರ್ಕಾರಕ್ಕೆ. #Article370 ಹಾಗೂ #Article35 ರದ್ದಾದ ಸಂದರ್ಭದಲ್ಲಿ ನಾವೆಲ್ಲ ಇಂದು ಅಖಂಡ ಭಾರತದ ಕನಸಿನತ್ತ ಮುನ್ನುಗ್ಗುತ್ತಿದ್ದೇವೆ. ಜೈ ಹಿಂದ್

Union Home Minister @AmitShah moves resolution on Article 370 in Rajya Sabha

DDNewslive's tweet image. Union Home Minister @AmitShah moves resolution on Article 370 in Rajya Sabha

Mohan reposted

ಯಲಹಂಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಅಂತಿಮ ಎಂ ಎ ಇತಿಹಾಸ ವಿಭಾಗದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭ ಹಾಗೂ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ.. #MyYelahanka

SRVishwanathBJP's tweet image. ಯಲಹಂಕ ಸರ್ಕಾರಿ  ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ   ಅಂತಿಮ ಎಂ ಎ ಇತಿಹಾಸ ವಿಭಾಗದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ  ಸಮಾರಂಭ ಹಾಗೂ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ  ಉಚಿತ  ಪುಸ್ತಕ ವಿತರಣೆ.. #MyYelahanka

Deeply hurt to know that 15th century Brundavana of Saint Vyasaraja Swamy, Rajaguru of Vijayanagara Emperor Krishnadevaraya - was desecrated & destroyed in Hampi Such destruction happened 5 centuries ago by Bahamani Sultans! #ProtectOurHeritage @prahladspatel @MinOfCultureGoI

Tejasvi_Surya's tweet image. Deeply hurt to know that 15th century Brundavana of Saint Vyasaraja Swamy, Rajaguru of Vijayanagara Emperor Krishnadevaraya - was desecrated & destroyed in Hampi

Such destruction happened 5 centuries ago by Bahamani Sultans!

#ProtectOurHeritage @prahladspatel @MinOfCultureGoI

ಆತ್ಮೀಯ ಕೊಡಗಿನ ಮಿತ್ರರೇ.. ರಾಜ್ಯ ಹವಾಮಾನ ಇಲಾಖೆಯು ಇದೇ ತಿಂಗಳ 18 ರಿಂದ 22 ರ ವರೆಗೆ ಕೊಡಗಿನಲ್ಲಿ ಬಾರಿ ಮಳೆ ಬೀಳುವ ಸಂಭವವಿದೆ ಎಂದು ಎಚ್ಚರಿಕೆ ನೀಡಿದೆ. ದಯವಿಟ್ಟು ಕೊಡಗಿನ ಗುಡ್ಡಗಾಡು ಪ್ರದೇಶಗಳಲ್ಲಿರುವ ಜನರಿಗೆ ವಿಷಯ ತಲುಪಿಸಿ. ಬೇಕಾಗಿರುವ ಮುಂಜಾಗ್ರತೆ ವಹಿಸಲು ತಿಳಿಸಿ. ರಾಜ್ಯ ಸರ್ಕಾರವನ್ನು ನೆಚ್ಚಿಕೊಂಡು ಇರಲು ಹೇಳಬೇಡಿ.

United States Trends

Loading...

Something went wrong.

Something went wrong.