
M P Renukacharya
@MPRBJP
ಮಾಜಿ ಸಚಿವರು, ಮಾಜಿ ಶಾಸಕರು - ಹೊನ್ನಾಳಿ ವಿಧಾನಸಭಾ ಕ್ಷೇತ್ರ Former minister, Ex MLA - Honnali Constituency | Office : @MPROffice
Tal vez te guste
ಬಿಜೆಪಿಯ ಭೀಷ್ಮ ಪಿತಾಮಹ, ತಮ್ಮ ಇಡೀ ಜೀವನವನ್ನೇ ಪಕ್ಷಕ್ಕಾಗಿ ಹಗಲು ರಾತ್ರಿ ದುಡಿದು, ಪ್ರತಿಯೊಬ್ಬ ಭಾರತೀಯರಲ್ಲೂ ಅಯೋಧ್ಯೆಯ ರಾಮಮಂದಿರದ ಚಳುವಳಿ, ಅಭಿಯಾನ ಹುಟ್ಟು ಹಾಕಿದ ಭಾರತ ಕಂಡ ಶ್ರೇಷ್ಠ ರಾಜಕಾರಣಿಯಲ್ಲಿ ಒಬ್ಬರಾದ ಶ್ರೀ ಲಾಲ್‍ಕೃಷ್ಣ ಅಡ್ವಾಣಿಜಿಗೆ ದೇಶದ ಅತ್ಯುನ್ನತ ನಾಗರಿಕ ಭಾರತ ರತ್ನ ಪ್ರಶಸ್ತಿ ಲಭಿಸಿದ್ದಕ್ಕೆ ಅಭಿನಂದನೆಗಳು
ಜನಸಂಘದ ಸಂಸ್ಥಾಪಕ ಸದಸ್ಯರು, ಶ್ರೇಷ್ಠ ಸಮಾಜ ಸುಧಾರಕ, ಭಾರತ ರತ್ನ ನಾನಾಜಿ ದೇಶಮುಖ್ ಅವರ ಜನ್ಮದಿನದಂದು ಶತ ಶತ ನಮನಗಳು. #nanajideshmukh

ʼಪೆಣ್ಣಲ್ಲವೆ ನಮ್ಮನ್ನೆಲ್ಲಾ ಪಡೆದ ತಾಯಿ, ಪೆಣ್ಣಲ್ಲವೇ ಪೊರೆದವಳುʼ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಹೆಣ್ಣು ಮಕ್ಕಳಿಗೆ ಸುರಕ್ಷಿತ ಹಾಗೂ ಪ್ರಗತಿಪರ ವಾತಾವರಣ ನಿರ್ಮಿಸೋಣ. ಹೆಣ್ಣು ಮಕ್ಕಳನ್ನು ಗೌರವಿಸೋಣ, ಸಮಾಜದ ಎಲ್ಲಾ ರಂಗಗಳಲ್ಲೂ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸೋಣ. #InternationalDayOfGirlChildDay

ದೇಶದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ರಕ್ಷಣೆ ಮಾಡಲು ಹೋರಾಟ ಮಾಡಿ ಜೆ. ಪಿ. ಎಂದೇ ಖ್ಯಾತರಾಗಿದ್ದ ಲೋಕನಾಯಕ ಭಾರತ ರತ್ನ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನದ ಸ್ಮರಣೆಗಳು. #JayaprakashNarayan

ಉತ್ತರ ಪ್ರದೇಶದ ಪ್ರಯೋಗ ರಾಜ್ ನಲ್ಲಿ ಜಂಗಮವಾಡಿ ಕಾಶಿ ಪೀಠದ ಶಾಖಾ ಮಠದಲ್ಲಿ ಪ್ರಾಚೀನ ಕಾಲದ ರಾಜೇಶ್ವರ ಲಿಂಗ ದರ್ಶನ ಪಡೆದು ನಮ್ಮ ಕರ್ನಾಟಕದ ಢಾರವಾಡ ಹಾಗೂ ವಿವಿಧ ಜಿಲ್ಲೆಯ 150 ಕ್ಕೂ ಹೆಚ್ಚು ಸಹೋದರಿಯರು ಸಿದ್ದಾಂತಶಿಖಾಮಣಿ ಪಾರಾಯಣ ಕಾರ್ಯಕ್ರಮ ಆಯೋಜಿಸಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಲಾಯಿತು #prayagraj #BJPlidars
ಕಡಲತೀರದ ಭಾರ್ಗವ, ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಕವಿ, ಕಾದಂಬರಿಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶಿವರಾಮ ಕಾರಂತ ಅವರ ಜನ್ಮದಿನದ ಸ್ಮರಣೆಗಳು. #shivaramkaranth

ಅಕ್ಟೋಬರ್ 10 ರಂದು ರಾಷ್ಟ್ರೀಯ ಅಂಚೆ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ಅಂಚೆ ಇಲಾಖೆಯು ದೇಶಕ್ಕೆ ಸಲ್ಲಿಸುತ್ತಿರುವ ಕೊಡುಗೆಯನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜನರನ್ನು ಸಂಪರ್ಕಿಸುವ ಒಂದು ಭಾಗವಾಗಿರುವ ಅಂಚೆ ಸೇವೆಗಳು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಕೊಡುಗೆಯನ್ನು ನೀಡುತ್ತಿವೆ #NationalPostDay

ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ-ಸಾಂಸ್ಕೃತಿಕ ಸಂಗಮವಾದ ಪ್ರಯಾಗರಾಜ್ (ಉತ್ತರ ಪ್ರದೇಶ) ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಾಯಿತು ಲೋಕ ಕಲ್ಯಾಣವಾಗಲಿ ಎಂದು ಪ್ರಾರ್ಥಿಸುತ್ತೇನೆ. #prayagraj




ಕೊಪ್ಪಳ ಜಿಲ್ಲೆಯ ಗಂಗಾವತಿ ಮಂಡಲ ಯುವಮೋರ್ಚಾ ಅಧ್ಯಕ್ಷರಾಗಿದ್ದ ವೆಂಕಟೇಶ್ ಅವರು ದುರಂತ ಸಾವಿಗೀಡಾದ ಸುದ್ದಿ ನೋವುತರಿಸಿದೆ. ಮೃತರ ಸಾವಿಗೆ ಸಂತಾಪ ವ್ಯಕ್ತಪಡಿಸುವೆ. ವೆಂಕಟೇಶ್ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ದಯಪಾಲಿಸಲಿ. ಓಂ ಶಾಂತಿಃ 🙏

ಅತ್ಯಂತ ಸಮರ್ಪಣೆ ಮತ್ತು ಉತ್ಕೃಷ್ಟತೆಯಿಂದ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ಮುಗಿಲ ಕಾಯುವ ವೀರ ವಾಯು ಯೋಧರಿಗೆ ಸೆಲ್ಯೂಟ್. ಭಾರತೀಯ ವಾಯು ಸೇನಾ ಸಿಬ್ಬಂದಿಗಳು ಹಾಗೂ ಕುಟುಂಬಸ್ಥರಿಗೆ ವಾಯುಸೇನಾ ದಿನದ ಶುಭಾಶಯಗಳು. #AirForceDay

ವಾರಣಾಸಿ ನಗರದಲ್ಲಿ ಶ್ರೀ ಕಾಶಿ ವಿಶ್ವನಾಥನ ರುದ್ರಾಭಿಷೇಕ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭ. #Varanasi




United States Tendencias
- 1. Auburn 12.8K posts
- 2. Penn State 24.3K posts
- 3. Indiana 44.9K posts
- 4. James Franklin 12.3K posts
- 5. #UFCRio 28.9K posts
- 6. Oregon 67.5K posts
- 7. Georgia 50.4K posts
- 8. Diane Keaton 200K posts
- 9. Andrew Vaughn N/A
- 10. Nuss 4,067 posts
- 11. Mateer 12.6K posts
- 12. #iufb 7,692 posts
- 13. Makai Lemon 1,049 posts
- 14. Drew Allar 5,821 posts
- 15. Northwestern 9,516 posts
- 16. #AEWCollision 6,075 posts
- 17. Cignetti 8,302 posts
- 18. Luque 17.3K posts
- 19. Hoosiers 9,384 posts
- 20. Jackson Arnold N/A
Tal vez te guste
-
Vijayendra Yediyurappa
@BYVijayendra -
Muniraju Gowda PM
@tulasimuniraju1 -
K S Eshwarappa
@ikseshwarappa -
R. Ashoka
@RAshokaBJP -
Basanagouda R Patil (Yatnal)
@BasanagoudaBJP -
B C Patil
@bcpatilkourava -
TV9 Kannada
@tv9kannada -
ಶಕುಂತಲ ನಟರಾಜ್
@ShakunthalaHS -
ಹೆಚ್.ಡಿ.ಕುಮಾರಸ್ವಾಮಿ | HD Kumaraswamy
@hd_kumaraswamy -
Laxmi Hebbalkar
@laxmi_hebbalkar -
Jagadish Shettar
@JagadishShettar -
Prathap Simha
@mepratap -
Basavaraj S Bommai
@BSBommai -
Laxman Savadi
@LaxmanSavadi -
PublicTV
@publictvnews
Something went wrong.
Something went wrong.