Prashanth Mandya🇮🇳
@PrashanthRkumar
#Proud Indian 🇮🇳 #Jai Hind #Jai Jawan 🇮🇳 #ಜೈ ಶ್ರೀರಾಮ್ 🚩
You might like
अविचल संकल्प, निर्णायक प्रतिकार। Unwavering Resolve, Decisive Action. #OperationSindoor #JusticeServed #IndianArmy
ಕೆಲವರು ನನ್ನ ಭಾಷಣಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರಿಸಲು ಎಐ ಶಕ್ತಿಯನ್ನು ಬಳಸಿದ್ದಾರೆ. ಕನ್ನಡದಲ್ಲಿ ನನ್ನ ಭಾಷಣದ ಒಂದು ಭಾಗ ಇಲ್ಲಿದೆ. ಈ ಭಾಷೆಯಲ್ಲಿನ ನನ್ನ ಇತರ ಭಾಷಣಗಳನ್ನು ಆಲಿಸಲು ಇದೇ ಹ್ಯಾಂಡಲ್ ಅನ್ನು ಅನುಸರಿಸಿ.
ಭಾರತದ ಅಭೂತಪೂರ್ವ ಅಭಿವೃದ್ಧಿಗಾಗಿ ನವೀಕೃತ ರೀತಿಯಲ್ಲಿ ಗಮನ ನೀಡಲು ಕಳೆದ 75 ದಿನಗಳನ್ನು ಸಮರ್ಪಿಸಲಾಗಿದೆ
श्री रामलला सरकार के भव्य प्राण प्रतिष्ठा महोत्सव का श्री राम जन्मभूमि मंदिर परिसर से सीधा प्रसारण LIVE Webcast of Prana Pratishtha Mahotsav of Shri Ramlalla Sarkar, from Shri Ram Janmabhoomi Mandir complex.
श्री राम, जय राम, जय-जय राम!
ಈ ಕ್ರಿಯಾಶೀಲ ಬೆಂಗಳೂರಿನ ಭೇಟಿಯನ್ನು ಅತ್ಯಂತ ಸ್ಮರಣೀಯವಾಗಿಸಿದ್ದಕ್ಕೆ ಧನ್ಯವಾದಗಳು
ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಪರ್ಕ ಸೌಲಭ್ಯದ ಜತೆಗೆ ವಾಣಿಜ್ಯ ಚಟುವಟಿಕೆಗಳನ್ನೂ ಹೆಚ್ಚಿಸುತ್ತದೆ. ಅದು ಜೀವನವನ್ನು ಹೆಚ್ಚು ಸುಗಮಗೊಳಿಸುತ್ತದೆ. ಈ ರೈಲಿನ ಸಂಚಾರಕ್ಕೆ ಬೆಂಗಳೂರಿನಲ್ಲಿ ಹಸಿರು ನಿಶಾನೆ ತೋರಿಸಿದ್ದಕ್ಕೆ ಸಂತಸವಾಗಿದೆ.
Hon’ble Prime Minister Shri @narendramodi flagged off Vande Bharat Express between #Mysuru & Puratchi Thalaivar Dr. MGR Central, Chennai from KSR Bengaluru Station. #VandeBharat .@AshwiniVaishnaw .@RailMinIndia .@PMOIndia .@DarshanaJardosh .@raosahebdanve .@PIBBengaluru
ಬೆಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ೮೦ ರೈಲು ನಿಲ್ದಾಣಗಳಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ’ವೋಕಲ್ ಫಾರ್ ಲೋಕಲ್’ ಯೋಜನೆಯಡಿ ಸ್ಥಳೀಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
ಭಗವಾಧ್ವಜ ಹಾನಿಗೈದವರ ವಿರುದ್ದ ಶಾಸಕ ಹರೀಶ್ ಪೂಂಜಾ ಕಿಡಿ! #BhagavadDwaja #HarishPoonja #Warns #Mangaluru @HPoonja kannada.asianetnews.com/karnataka-dist…
ನಿಮ್ಮ ಮಗು ಏನೂ ತಿನ್ತಿಲ್ವಾ? ಹಸಿವು ಹೆಚ್ಚಿಸಲು ಇಲ್ಲಿದೆ ಪರಿಹಾರ #childhealth #healthtips #children #hunger kannada.asianetnews.com/relationship/a…
kannada.asianetnews.com
Child Health : ನಿಮ್ಮ ಮಗು ಏನೂ ತಿನ್ತಿಲ್ವಾ? ಹಸಿವು ಹೆಚ್ಚಿಸಲು ಇಲ್ಲಿದೆ ಪರಿಹಾರ
Health tips for children: ಮಕ್ಕಳಿಗೆ ಊಟ ಮಾಡಿಸೋದು ಪಾಲಕರ ತಲೆನೋವು. ಹಸಿವಾಗಲ್ಲ ಎನ್ನುವ ಮಕ್ಕಳನ್ನು ಸುಧಾರಿಸೋದೆ ತಂದೆ –ತಾಯಿಗೆ ದೊಡ್ಡ ಸಮಸ್ಯೆ. ಏನ್ಕೊಟ್ಟರೂ ಬೇಡ ಎನ್ನುವ ಮಕ್ಕಳ ಹಸಿವನ್ನು ಮನೆ ಮದ್ದಿನ ಮೂಲಕವೇ ಹೆಚ್ಚಿಸಬಹುದು.
ಸಾಂದರ್ಭಿಕ ಕೂಸೊಂದು ಹಿಂದುತ್ವದ ಬಗ್ಗೆ ಹಿಂದೂ ಸಂಘಟನೆಗಳಿಗೆ ಪಾಠ ಮಾಡುತ್ತಿದೆ. ಹಿಂದೂ ಸಂಘಟನೆಗಳು ಅವರಂತೆ ಕೇವಲ ತನ್ನ ಕುಟುಂಬದ ಉನ್ನತಿಗಾಗಿ ಕೆಲಸ ಮಾಡುತ್ತಿಲ್ಲ. ಅವರು ಅಧಿಕಾರಕ್ಕಾಗಿ ಕಣ್ಣೀರು ಹಾಕುತ್ತಾರೆ ಆದರೆ ಹಿಂದೂ ಸಂಘಟನೆಗಳು ಹಿಂದೂ ಸಮಾಜದ ಕಣ್ಣೀರು ಒರೆಸುವ ಕೆಲಸ ಮಾಡುತ್ತಿವೆ. #ಹಿಂದೂವಿರೋಧಿಜೆಡಿಎಸ್
Train no 16023 Malgudi Express Every Day...This Train Services Is Amazing @DrmMys @drmsbc @SWRRLY Good Job....
ಪ್ರಯಾಣಿಕರ ಗಮನಕ್ಕೆ ಕೆಲವು ಸಾಮಾಜಿಕ ಮಾಧ್ಯಮಗಳು ರೈಲು ಸೇವೆಗಳ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ರೈಲು ಸೇವೆಗಳ ಬಗೆಗಿನ ಪ್ರಕಟಣೆಯನ್ನು ನೈರುತ್ಯ ರೈಲ್ವೆ ಅಧಿಕೃತ ಟ್ವಿಟರ್ ಮತ್ತು ಜಾಲ ತಾಣದಲ್ಲಿ ಖಚಿತ ಪಡಿಸಿಕೊಳ್ಳಲು ವಿನಂತಿ.
ಬೆಂಗಳೂರಿನ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣ ನಡುವಿನ ೭.೭ ಕಿಲೋಮೀಟರ್ ಮಾರ್ಗವನ್ನು ನಾಡಿದ್ದು, ಬೆಳಗ್ಗೆ ಶುಭಾರಂಭ ಮಾಡಲಾಗುತ್ತಿದೆ. ಬೆಳಗ್ಗೆ ೧೦.೩೦ಕ್ಕೆ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಾಗುತ್ತಿದೆ.
ಹತ್ತು ವರ್ಷಗಳ ಕಾಲ ಮನಮೋಹನ್ ಸಿಂಗ್ ಏನು ಮಾಡಿದ್ದರು ಎಂಬುದನ್ನು ಈ ವೀಡಿಯೊ ನೋಡಿ ತಿಳಿಯಬಹುದು..!!
United States Trends
- 1. #UFCQatar 10.6K posts
- 2. Liverpool 49.8K posts
- 3. Konate 3,507 posts
- 4. Good Saturday 32.9K posts
- 5. GAME DAY 27.8K posts
- 6. Delap 19.8K posts
- 7. Camp Nou 42.3K posts
- 8. #LIVNFO 8,744 posts
- 9. #SaturdayVibes 4,696 posts
- 10. Guiu 11.2K posts
- 11. Burnley 41.3K posts
- 12. #Caturday 3,583 posts
- 13. Andrey Santos 9,791 posts
- 14. Chelsea 122K posts
- 15. Aliev N/A
- 16. Lewandowski 13.3K posts
- 17. #MeAndTheeSeriesEP2 944K posts
- 18. Enzo 39.6K posts
- 19. Denzel Freeman N/A
- 20. Forest 82K posts
You might like
Something went wrong.
Something went wrong.