ShashankVM3's profile picture.

Shashank V M

@ShashankVM3

ಶತಮಾನದ ಇತಿಹಾಸ ಇರುವ ತುಳು ಭಾಷೆಗೆ ಮಾನ್ಯತೆ ಸಿಗಲಿ, ತುಳುನಾಡ  ದೈವಾರಾಧನೆಯಂತ ಸಂಸ್ಕೃತಿ ಸಂಪ್ರದಾಯವನ್ನು ಗೌರವಿಸಿ,ರಾಜಕೀಯ ಕೇವಲ ಅಧಿಕಾರಕ್ಕೆ ಸೀಮಿತವಾಗಿರದೆ ತುಳುನಾಡಿನ ಎಲ್ಲಾ ಬೇಡಿಕೆಗಳಿಗೆ ಮನ್ನಣೆ ನೀಡಿ, ತುಳುನಾಡನ್ನು,ತುಳು ಭಾಷೆ ಸಂಸ್ಕೃತಿ ಯನ್ನು ಮುಂದಿನ ಜನಾಂಗಕ್ಕೆ ಉಳಿಸುವ ಪ್ರಯತ್ನವಾಗಲಿ. #TuluOfficialinKA_KL @BSYBJP

ShashankVM3's tweet image. ಶತಮಾನದ ಇತಿಹಾಸ ಇರುವ ತುಳು ಭಾಷೆಗೆ ಮಾನ್ಯತೆ ಸಿಗಲಿ, ತುಳುನಾಡ  ದೈವಾರಾಧನೆಯಂತ ಸಂಸ್ಕೃತಿ ಸಂಪ್ರದಾಯವನ್ನು ಗೌರವಿಸಿ,ರಾಜಕೀಯ ಕೇವಲ ಅಧಿಕಾರಕ್ಕೆ ಸೀಮಿತವಾಗಿರದೆ ತುಳುನಾಡಿನ ಎಲ್ಲಾ ಬೇಡಿಕೆಗಳಿಗೆ ಮನ್ನಣೆ ನೀಡಿ, ತುಳುನಾಡನ್ನು,ತುಳು ಭಾಷೆ ಸಂಸ್ಕೃತಿ ಯನ್ನು ಮುಂದಿನ ಜನಾಂಗಕ್ಕೆ ಉಳಿಸುವ ಪ್ರಯತ್ನವಾಗಲಿ.
#TuluOfficialinKA_KL @BSYBJP

United States Trends

Loading...

Something went wrong.


Something went wrong.