
🌹Work is Worship🌹
@WorkisWorship21
ನೀನು ಎಷ್ಟೇ ಎತ್ತರಕ್ಕೆ ಬೆಳೆದರೂ #ಮಾನವೀಯತೆ ಮರೆಯದಿರು.. ನಾನು #ಭಾರತೀಯ♥️🇮🇳 #ಕನ್ನಡಿಗ ನೆಡೆದಾಡುವ ದೇವರು ಶ್ರೀ_ ಶ್ರೀ #ಶಿವಕುಮಾರ_ಮಹಾಸ್ವಾಮಿಗಳು ..🙏🙏
ಮಾನ್ಯರೇ, ಹೊನ್ನಾಳಿ -ತುಮ್ಮಿನಕಟ್ಟೆ - ರಾಣಿಬೆನ್ನೂರು ಮಾರ್ಗವಾಗಿ ಕೇವಲ ಒಂದು ಬಸ್ ಮಾತ್ರ ಸಂಚರಿಸುತ್ತಿದ್ದು , ಪ್ರಯಾಣಿಕರ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇನ್ನೊಂದು ಬಸ್ ನ್ನು ಸಂಚಾರ ವ್ಯವಸ್ಥೆ ಕಲ್ಪಿಸಲು ಮನವಿ. @KSRTC_Journeys @MPRBJP
ಇತರೇ ರಾಜ್ಯಗಳಲ್ಲಿ #OPS ಜಾರಿಗೆ ತಂದು ನೌಕರರ ಬಾಳಿಗೆ ಬೆಳಕಾಗಿರುವಂತೆ.. ನಮ್ಮ ರಾಜ್ಯದಲ್ಲಿ ಕೂಡ ಆದಷ್ಟು ಬೇಗ #OPS ಜಾರಿಗೆ ತರುವ ಮೂಲಕ ಸಮಸ್ತ ನೌಕರರ ಬಾಳಿಗೆ ಬೆಳಕಾಗಬೇಕೆಂದು. ಮಾನ್ಯ ಗೌರವಾನ್ವಿತರಾದ, ರವರಲ್ಲಿ ಎಲ್ಲಾ ಸಮಸ್ತ ನೌಕರರ ಪರವಾಗಿ ವಿನಂತಿ 🙏🙏 @CMofKarnataka @siddaramaiah @DKShivakumar @shadaksharics

ಮಾನ್ಯರೇ,ಪೊಲೀಸ್ ನೇಮಕಾತಿಯಲ್ಲಿ ಇತರೇ ರಾಜ್ಯಗಳಲ್ಲಿರುವಂತೆ, ನಮ್ಮ ರಾಜ್ಯದಲ್ಲಿ ಕೂಡ ಏಕಗವಾಕ್ಷಿ ನೇಮಕಾತಿ ಪದ್ದತಿ ಜಾರಿಗೆ ತಂದರೆ, ತುಂಬಾ ಸೂಕ್ತ. ಧನ್ಯವಾದಗಳು.. @DrParameshwara @shalinirajnish @RaghavendraAur2 @ShankarMBidari1 @ips_patil @Nimmabhaskar22




ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಅನುಷ್ಠಾನಕ್ಕಾಗಿ ಅಧಿಸೂಚನೆ ಹೊರಡಿಸಲು ಪಂಜಾಬ್ ಸಂಪುಟ ಅನುಮೋದನೆ ನೀಡಿದೆ ಇದರಿಂದಾಗಿ 1.75 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು ಪ್ರಯೋಜನ ಪಡೆಯಲಿದ್ದಾರೆ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆಯನ್ನು ಈಡೇರಿಸಿದೆ

ರಾಜಸ್ಥಾನ, ಹರಿಯಾಣ, ಪಂಜಾಬ್ ಹಾಗೂ ಇತರೇ ರಾಜ್ಯಗಳಲ್ಲಿ NPS ತೆಗೆದು ಹಾಕಿ OPS ಜಾರಿಗೆ ತಂದಿವೆ.. ಆದಷ್ಟು ಬೇಗ ನಮ್ಮ ರಾಜ್ಯದಲ್ಲಿ ಕೂಡ ಜಾರಿಗೆ ತನ್ನಿ ಸರ್.. ಎಲ್ಲಾ ನೌಕರರು ತಮಗೆ ಚಿರಋಣಿಯಾಗಿರುತ್ತೇವೆ.🙏
ಪಿಂಚಣಿ ಪ್ರತಿ ವ್ಯಕ್ತಿಯ ಬದುಕಿನ ಭರವಸೆ. ಆದರೆ BJP ಸರ್ಕಾರ ಹಳೆಯ ಪಿಂಚಣಿ ಯೋಜನೆ ರದ್ದು ಮಾಡಿ ನೌಕರರ ಪಾಲಿಗೆ ಮುಳ್ಳಾಗಿದೆ. ಇದನ್ನು ವಿರೋಧಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವುದಾಗಿ ಭರವಸೆ ನೀಡಿದೆ.
prajavani.net/district/shiva… ದಯವಿಟ್ಟು ಹಳೆಪಿಂಚಣಿ (OPS) ವ್ಯವಸ್ಥೆ ಜಾರಿಗೆ ತನ್ನಿ ಸರ್.. ಸರ್ಕಾರಿ ನೌಕರೆಲ್ಲರೂ ತಮಗೆ ಚಿರಋಣಿಯಾಗಿರುತ್ತೇವೆ🙏 ಧನ್ಯವಾದಗಳು. @siddaramaiah @DKShivakumar @CMofKarnataka @Madhu_Bangarapp @shadaksharics
prajavani.net
ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಂತೆ ಒಪಿಎಸ್ ಜಾರಿಗೆ ಬದ್ಧ: ಸಚಿವ ಮಧು ಬಂಗಾರಪ್ಪ
ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಂತೆ ಒಪಿಎಸ್ ಜಾರಿಗೆ ಬದ್ಧ: ಸಚಿವ ಮಧು ಬಂಗಾರಪ್ಪ
United States Tendências
- 1. Auburn 45.4K posts
- 2. Brewers 64.2K posts
- 3. Georgia 67.5K posts
- 4. Cubs 55.7K posts
- 5. Kirby 23.9K posts
- 6. Utah 24.7K posts
- 7. Arizona 41.5K posts
- 8. #byucpl N/A
- 9. Gilligan 5,949 posts
- 10. #AcexRedbull 3,865 posts
- 11. #BYUFootball 1,008 posts
- 12. Michigan 62.6K posts
- 13. Hugh Freeze 3,236 posts
- 14. #Toonami 2,738 posts
- 15. Amy Poehler 4,515 posts
- 16. Boots 50.1K posts
- 17. Wordle 1,576 X N/A
- 18. Dissidia 5,817 posts
- 19. Kyle Tucker 3,184 posts
- 20. #GoDawgs 5,563 posts
Something went wrong.
Something went wrong.