ಭೈರಪ್ಪ ಹರೀಶ್ ಕುಮಾರ್(B Harish Kumar)
@byrappa_harish
ಸ್ವಾಭಿಮಾನಿ ಕನ್ನಡಿಗ, ಬುದ್ಧ|ಬಸವ|ಅಂಬೇಡ್ಕರ್|ಕುವೆಂಪು|ತೇಜಸ್ವಿ| ದೇವನೂರು ಓದುಗ
내가 좋아할 만한 콘텐츠
ಭೈರಪ್ಪ ಹರೀಶ್ ಕುಮಾರ್ ಕನ್ನಡ ಹೋರಾಟದ ಹೆಜ್ಜೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪರಿನಿಬ್ಬಾಣ ದಿನ ಸಮಾನತೆ, ಸ್ವಾಭಿಮಾನ ಮತ್ತು ನ್ಯಾಯದ ದೀಪ ಹಚ್ಚಿದ ಮಹಾನ್ ಚಿಂತಕ ಅಂಬೇಡ್ಕರ್ ಅವರಿಗೆ ಭಾವಪೂರ್ಣ ನಮನಗಳು. ಅವರ ತತ್ವಗಳು ನಮ್ಮ ನಡೆಗೆ ಸದಾ ಬೆಳಕಾಗಲಿ.
ಇದೊಂದು ಐತಿಹಾಸಿಕ ಸಭೆ. ಕನ್ನಡ ಚಳವಳಿಗಾರರೆಲ್ಲರೂ ನಾಳೆ ಒಟ್ಟುಗೂಡಿ 'ಜನರಾಜ್ಯೋತ್ಸವ' ಕಾರ್ಯಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಎಲ್ಲಾ ಕನ್ನಡ ಸಂಘಟನೆಗಳ ಮುಖ್ಯಸ್ಥರುಗಳು, ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.ತಮಗೆ ಆದರದ ಸ್ವಾಗತ. ಸ್ಥಳ. ಝಿಯಾನ್ ಹೋಟೆಲ್,ಗಾಂಧಿನಗರ ಬೆಂಗಳೂರು ದಿ19-11-20025 ಸಂಜೆ 4 ಕ್ಕೆ
ಭಕ್ತಿಯ ಜೊತೆಗೆ ಬದುಕಿಗೆ ಮೌಲ್ಯಗಳನ್ನು ತಿಳಿಸುವ ಶ್ರೇಷ್ಠ ಸಾಹಿತ್ಯವನ್ನು ನೀಡಿ ದಾಸಶ್ರೇಷ್ಠರಾದ ಶ್ರೀ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು. #KanakaJayanti
ಇತ್ತೀಚಿನ ದಿನಗಳಲ್ಲಿ ನಾಯಿಗಳಿಗೂ ರಿಜಿಸ್ಟ್ರೇಷನ್ ನಂಬರ್ ಇದೆ. ಆದರೆ 100 ವರ್ಷದ RSS ಗೆ ಇಲ್ಲ. ನಾಯಿಗಿಂತ ಕಡೆಯಾಗಿ ಹೋಯ್ತಲ್ಲ ಚೇ....
ಈ ದೇಶದ ಕಾನೂನಿನ ಅಡಿಯಲ್ಲಿ ನೋಂದಣಿಯನ್ನೇ ಮಾಡಿಕೊಳ್ಳದ ಅನಧಿಕೃತ ,ಹಳ್ಳಿ ಭಾಷೆಯಲ್ಲಿ ಹೇಳಬೇಕೆಂದರೆ ಬೆವರ್ಸಿ ಸಂಘಟನೆ ಬ್ಯಾನ್ ಆಗಲಿ.. @CMofKarnataka @siddaramaiah ರವರೆ @PriyankKharge ರವರ ಬೇಡಿಕೆ ಸರಿಯಿದೆ ಕೇಸರಿ ಭಯೋತ್ಪಾದಕರ ನಿಷೇಧಿಸುವ ದಿಟ್ಟ ನಿರ್ಧಾರ ಮಾಡಿ. ಹೌದು RSS ನಿಷೇಧಿಸಲು ನನ್ನ ಬೆಂಬಲವಿದೆ ಇನ್ನು ನಿಮ್ಮ ಸರದಿ.
ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯ "ನ್ಯಾಯ ಸಮಾವೇಶ" ಕಾರ್ಯಕ್ರಮ ಯಶಸ್ಸಿನ ನಂತರ ..
ಜನಮನ ಕಾಡುತ್ತಿರುವ ಸೌಜನ್ಯ ಹತ್ಯೆ ಪ್ರಕರಣ ಸೇರಿದಂತೆ ಧರ್ಮಸ್ಥಳದ ದೌರ್ಜನ್ಯಗಳ ವಿರುದ್ಧ ಗಟ್ಟಿಯಾದ ಧ್ವನಿ ಎತ್ತಲಾಯಿತು. ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯ ನೇತೃತ್ವದಲ್ಲಿ ಇಂದು ಬೆಂಗಳೂರುನ  ಫ್ರೀಡಂ ಪಾರ್ಕ್ ನಲ್ಲಿ ನಡೆದ ನ್ಯಾಯ ಸಮಾವೇಶದ ಕೆಲವು ಚಿತ್ರಗಳು. #NyayaSamavesha #ನ್ಯಾಯ_ಸಮಾವೇಶ #ಧರ್ಮಸ್ಥಳ_ಸಾವುಗಳು
ಮೈಸೂರು ದಸರಾ ಈ ಮಹೋತ್ಸವವು ಸತ್ಯ, ಧರ್ಮ ಮತ್ತು ಶಕ್ತಿ ವಿಜಯವನ್ನು ನಮಗೆ ನೆನಪಿಸಲಿ. ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ
ಕನ್ನಡ ಹೋರಾಟಗಾರ, ಚಳವಳಿಯ ಸಂಗಾತಿ ಪ್ರವೀಣ್ ಕುಮಾರ್ ಶೆಟ್ಟಿಯವರ ಪುತ್ರ ಪ್ರವೀರ್ ಶೆಟ್ಟಿ ಅಭಿನಯಿಸಿರುವ ನಿದ್ರಾದೇವಿ ಎಂಬ ಸಿನಿಮಾ ಇಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ತುಣುಕುಗಳು ಸಾಕಷ್ಟು ಭರವಸೆ ಹುಟ್ಟಿಸಿದೆ ಎಂಬ ಮಾತುಗಳನ್ನು ನಾನು ಕೇಳಿದ್ದೇನೆ. ಇಂದು ಈ ಸಿನಿಮಾವನ್ನು ನಾನು ನೋಡುತ್ತಿದ್ದೇನೆ, ಕನ್ನಡದ ಎಲ್ಲ…
ಸ್ವಾತಂತ್ರ್ಯ ದಿನದ ಶುಭಾಶಯಗಳು…
ಕನ್ನಡ ಚಿತ್ರನಟರ ಅಭಿಮಾನಿ ಆಗಿರುವುದೇ ಕನ್ನಡ ಹೋರಾಟ ಎನ್ನುವ ಭ್ರಮೆಯಲ್ಲಿ ಕೆಲವರು ಇದ್ದಾರೆ. ಚಿತ್ರನಟರು ದುಡ್ಡು ತೆಗೆದುಕೊಂಡು ನಟಿಸಿರುತ್ತಾರೆ, ಜನರು ದುಡ್ಡು ಕೊಟ್ಟು ಸಿನಿಮಾ ನೋಡಿರುತ್ತಾರೆ ಇದು ಪ್ಯೂರ್ಲಿ ಬಿಸಿನೆಸ್ .!ಇದರ ಅರಿವಿಲ್ಲದ ಅವಿವೇಕಿಗಳು ನಮ್ಮಲ್ಲಿದ್ದಾರೆ.
ಹೌದು ನಮಗೂ ಸ್ವತಂತ್ರ ಬೇಕು ಹಿಂದೊಮ್ಮೆ ಇದೇ ರೀತಿ ಸ್ವತಂತ್ರ ನನಗೆ ಸಿಕ್ಕಿತ್ತು😎. ನಮ್ಮ ಪ್ರೀತಿಯ ಆಂಟಿ ಇದನ್ನು ಸೇಟ್ ಅಣ್ಣನ ಗುರಿಯಾಗಿರಿಸಿಕೊಂಡು ಸ್ಟೇಟಸ್ ಹಾಕಿರೋ ರೀತಿ ಕಾಣ್ತಿದೆ ..! ಇಂದು ನಮ್ಮ ಮಿಥುನ್ ಸೇಟಣ್ಣನ ಮನಸ್ಸು ಎಷ್ಟು ನೊಂದಿರಬೇಕು ಅಲ್ವಾ ಮಿತ್ರರೇ ? #ಕಕಿಬ
"ಪೋಸ್ಕೊ ಆರೋಪಿ ಜೊತೆ ಆತನ ಮಗ" . "ಘೋಷಿತ ರೇಪಿಸ್ಟ್ ಮಗನ ಜೊತೆ ಅವರಪ್ಪ". ಒಂದೇ ಫ್ರೇಮ್ ನಲ್ಲಿ 👌 ಸೈಡಲ್ಲಿ ಒಂದು ಕೃಷ್ಣನ ಸ್ಟ್ಯಾಚು ಇದೆ ಗಮನಿಸಿ😎 "ಪ್ರಜ್ವಲ್ ರೇವಣ್ಣ ಒಬ್ಬ ರೇಪಿಸ್ಟ್" ಇದನ್ನು ಇನ್ನು ಮುಂದೆ ಯಾರು ಬೇಕಾದರೂ ಹೇಳಬಹುದು.
#KarnatakaJobsForKannadigas ಕನ್ನಡ ಹೋರಾಟಗಾರರ ಮೇಲೆ ಬಿದ್ದ ಕೇಸ್ ಗಳು, ಲಾಠಿ ಏಟುಗಳು, ಕೋರ್ಟ್ ಗೆ ಅಲೆದು ಸವೆದ ಚಪ್ಪಲಿಗಳು ಫಲ ನೀಡಲಾರಂಭಿಸಿದೆ. ರಾಷ್ಟ್ರೀಯ ಬ್ಯಾಂಕುಗಳಿಗೆ ಸ್ಥಳೀಯರ ನೇಮಕ ಪ್ರಾರಂಭವಾಗಿದೆ.
ಇದೇ ದಿನ 4 ವರ್ಷದ ಹಿಂದೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳಿ ,ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ನಾಮಕರಣಕ್ಕೆ ಒತ್ತಾಯಿಸಿ 17/07/2021 ರಂದು ಪಾದಯಾತ್ರೆಯ ಮುಖಾಂತರ ಡಿಸಿ ಕಚೇರಿಗೆ ತೆರಳುತ್ತಿರುವ ಪ್ರತಿಭಟಿಸಿದ್ದೆವು. ಸದ್ಯ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ನಾಮಕರಣ ಮಾಡಲಾಗಿದೆ. #kuvempu_airport
ತ್ಯಾಗ- ಬಲಿದಾನದ ಪ್ರತೀಕ ಹಾಗೂ ಭಾವೈಕತೆಯ ಸಂಕೇತವಾದ ಮೊಹರಂ ಎಲ್ಲರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ. #moharram2025
ಯಾರೋ ಒಬ್ಬ ಸಗಣಿ ಭಕ್ತ ನನ್ನ ಅಭಿಮಾನಿಯಂತೆ...! ಕರೆ ಮಾಡಿದ್ದ. ತೆಗೆದ ನೋಡಿ ತುತ್ತೂರಿ ,ಏನ್ ಸರ್ ಇದು ಸರ್ಕಾರ........ ಎಂದು 8 ನಿಮಿಷ ವದರಿದ .ನನ್ನ ಕೊನೆ ಉತ್ತರ ಹೀಗಿತ್ತು. ನಮ್ಮ ರಾಜ್ಯದ ಹಸ್ತದ ✋ಮೇಲೆ ಸ್ವಲ್ಪ ಧೂಳಿದೆ. ರಕ್ತದ ಕಲೆಗಳಿಲ್ಲ ..!
ಬೆಂಗಳೂರು ಜನಕನ ಜನ್ಮದಿನವಿಂದು, ಈ ಧರ್ಮ ಪ್ರಭುವನ್ನು ನೆನೆದು ಗೌರವಿಸೋಣ. #KempeGowdaJayanti2025 #ಕೆಂಪೇಗೌಡ_ಜಯಂತಿ
United States 트렌드
- 1. Caleb 56.4K posts
- 2. Bears 83.9K posts
- 3. Packers 70.9K posts
- 4. Jeff Kent 6,464 posts
- 5. Texans 21.7K posts
- 6. #BaddiesUSA 7,397 posts
- 7. #GoPackGo 12.1K posts
- 8. Notre Dame 173K posts
- 9. #ChiefsKingdom 3,523 posts
- 10. Ben Johnson 7,122 posts
- 11. Collinsworth 1,852 posts
- 12. DJ Moore 3,321 posts
- 13. #ITWelcomeToDerry 7,976 posts
- 14. Mattingly 3,761 posts
- 15. Mattingly 3,761 posts
- 16. Raiders 36.6K posts
- 17. Nico Collins 1,608 posts
- 18. #SNFonNBC N/A
- 19. Kmet 1,829 posts
- 20. Patrick Mahomes 4,778 posts
내가 좋아할 만한 콘텐츠
-
Rost Card
@rostcardkannada -
ನಾರಾಯಣಗೌಡ್ರು.ಟಿ.ಎ | Narayanagowdru T.A.
@narayanagowdru -
ಮೈತ್ರೇಯಿ ಹೆಗಡೆ| Maitreyi Hegde |
@maitrihegde18 -
DEEPU GOWDRU
@DEEPUVAJRAMUNI -
GC ChandraShekhar
@GCC_MP -
ಹರಿವು ಬುಕ್ಸ್ Harivu Books
@HarivuBooks -
ರೂಪೇಶ್ ರಾಜಣ್ಣ(RUPESH RAJANNA)
@rajanna_rupesh -
ಕರ್ಣಾಟಬಲ - karnatabala
@karnatabala -
Dr J S Patil
@JagadishSPatil2 -
ಹೊನಲು
@honalunet -
ಎದೆಗೆ_ಒದ್ದ_ಅಕ್ಷರ 💙
@KrishnaKanthBS2 -
nudikannada
@nudikannada -
Amrith Shenoy ಅಮೃತ್ ಶೆಣೈ
@AmrithShenoyP -
Sudarshan Jayaramu
@sudarshanunique -
ಟಿಸ್ಕ್ಯಾಂವ್ - TISKYAOV
@TISKYAOV
Something went wrong.
Something went wrong.