S N Channabasappa (Chenni)
@chennibjp
ಭಾರತೀಯ | ಸನಾತನಿ | Hindu | ಶಾಸಕರು, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ | MLA, Shivamogga City | BJP Chikmagalur Prabhari |
Was dir gefallen könnte
ನಮ್ಮ ರಾಷ್ಟ್ರ ಮತ್ತು ಪಕ್ಷವನ್ನು ಅಚಲವಾದ ಬದ್ಧತೆಯೊಂದಿಗೆ ಬಲಪಡಿಸುತ್ತಿರುವ, ದೂರದೃಷ್ಟಿಯ ನಾಯಕರು, ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರ ಸಚಿವರಾದ ಮಾನ್ಯ ಶ್ರೀ @JPNadda ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. #HappyBDayNaddaJi #ChenniBJP
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಉಪಸಭಾಪತಿಗಳಾದ ಶ್ರೀ ಎಂ. ಕೆ. ಪ್ರಾಣೇಶ್ ಅವರಿಗೆ ಹಾರ್ದಿಕ ಜನ್ಮದಿನದ ಶುಭಾಶಯಗಳು. ಸರಳತೆ ಹಾಗೂ ಜನಸೇವೆ ಎಂಬ ನಂಬಿಕೆಯೊಂದಿಗೆ ಸಾರ್ವಜನಿಕ ಜೀವನದಲ್ಲಿ ಸದಾ ಮಾದರಿಯಾಗಿರುವ ತಮಗೆ, ದೇವರು ಉತ್ತಮ ಆಯುರಾರೋಗ್ಯ ಮತ್ತು ಇನ್ನಷ್ಟು ಶ್ರೇಯೋಭಿವೃದ್ಧಿಯನ್ನು ನೀಡಲೆಂದು ಹಾರೈಸುತ್ತೇನೆ. @mkpranesh
ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರು, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ನವೀಕರಿಸಬಹುದಾದ ಇಂಧನ ಸಚಿವರು, ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ @JoshiPralhad ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ನವ ಭಾರತ ನಿರ್ಮಾಣಕ್ಕೆ ಸಮಾನತೆ-ಸಹೋದರತ್ವ ತತ್ವಗಳ ಭದ್ರ ಬುನಾದಿ ಹಾಕಿದ ನಮ್ಮ ಭಾರತ ಸಂವಿಧಾನ ಅಂಗೀಕರಿಸಲ್ಪಟ್ಟ ಈ ದಿನದಂದು ಸರ್ವರಿಗೂ ಭಾರತೀಯ ಸಂವಿಧಾನ ದಿನದ ಹಾರ್ದಿಕ ಶುಭಾಶಯಗಳು. #IndianConstitutionDay
ಕರ್ನಾಟಕ ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಾಜಿ ಶಾಸಕರಾದ ಶ್ರೀ @preethamgowda_j ಅವರಿಗೆ ಹಾರ್ದಿಕ ಜನ್ಮದಿನದ ಶುಭಾಶಯಗಳು! ತಮಗೆ ಮತ್ತಷ್ಟು ಯಶಸ್ಸು, ಸಾರ್ಥಕತೆ, ಉತ್ತಮ ಆರೋಗ್ಯ, ಸುಖ-ಶಾಂತಿ ಮತ್ತು ನೆಮ್ಮದಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
ಚಿತ್ರದುರ್ಗದ ಮೇಲೆ ಹೈದರಾಲಿ ಸೈನಿಕರು ಆಕ್ರಮಣ ಮಾಡಿದಾಗ ತನ್ನ ಒನಕೆಯನ್ನು ಅಸ್ತ್ರವನ್ನಾಗಿಸಿ ಚಿತ್ರದುರ್ಗದ ಕೋಟೆಯ ಕಿಂಡಿಯಿಂದ ಬಂದ ನೂರಾರು ಶತ್ರು ಸೈನಿಕರನ್ನು ಸದೆಬಡಿದ ಕನ್ನಡ ನಾಡಿನ ವೀರ ವನಿತೆ ಒನಕೆ ಓಬವ್ವ ಅವರ ಜಯಂತಿ ಶುಭಾಶಯಗಳು #ಒನಕೆಓಬವ್ವ #OnakeObavva
ಬಿಜೆಪಿ ಭೀಷ್ಮ ಎಂದೇ ಖ್ಯಾತರಾದ ಮಾಜಿ ಉಪ ಪ್ರಧಾನಿ, ಭಾರತ ರತ್ನ ಶ್ರೀ ಎಲ್. ಕೆ. ಅಡ್ವಾಣಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. #LKAdvani
ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವ ಪರದಾಡುತ್ತಾ ಹತಾಶೆಯಲ್ಲಿರುವ ಮುಖ್ಯಮಂತ್ರಿ @siddaramaiah ನವರು, ಮನಸ್ಸೊ ಇಚ್ಛೆ ಮಾತಾನಾಡುತ್ತಾ ರಾಜ್ಯದ ರೈತರು ಮತ್ತು ಜನರನ್ನು ದಾರಿತಪ್ಪಿಸಲು ದುಸ್ಸಾಹಸಕ್ಕೆ ಕೈಹಾಕಿದ್ದಾರೆ. ಸಿದ್ದರಾಮಯ್ಯನವರು ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಆಲಿಸುವಲ್ಲಿ ವಿಫಲರಾಗಿ, ಕೇಂದ್ರ ಸರ್ಕಾರದ ಮೇಲೆ ಬೆರಳು ತೋರಿ…
ಮಾಜಿ ಸಚಿವರು ಹಾಗೂ ಬಾಗಲಕೋಟೆಯ ಹಾಲಿ ಶಾಸಕರಾದ ಶ್ರೀ ಹೆಚ್. ವೈ. ಮೇಟಿ ಅವರ ಅಗಲಿಕೆಯ ಸುದ್ದಿ ತಿಳಿದು ತುಂಬಾ ದುಃಖವಾಗಿದೆ. 🙏 ಭಗವಂತ ಅವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂಬ ಪ್ರಾರ್ಥನೆ. #HYMeti
ಭಾರತದಲ್ಲಿ ಶಸ್ತ್ರ ಕ್ರಾಂತಿಯ ಜ್ವಾಲೆಯನ್ನು ಹಚ್ಚಿದ ಅದಮ್ಯ ಕ್ರಾಂತಿಕಾರಿ, ಅಪ್ಪಟ ದೇಶಪ್ರೇಮಿ ವಾಸುದೇವ ಬಲವಂತ ಫಡಕೆ ಅವರ ಜನ್ಮದಿನದಂದು ಶತ ಶತ ನಮನಗಳು. #VasudevBalwantPhadke
ಆತ್ಮೀಯರು, ಮೈಸೂರು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಟಿಎಸ್ ಶ್ರೀವತ್ಸ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 🎉 ನಿಮ್ಮ ಜನಸೇವೆಯ ದೃಷ್ಟಿ, ನಿಷ್ಠೆ ಮತ್ತು ಅಭಿವೃದ್ಧಿ ಪಥದ ಪ್ರಯತ್ನಗಳು ಮುಂದಿನ ದಿನಗಳಲ್ಲಿಯೂ ಯಶಸ್ಸಿನ ಹೊಸ ಉನ್ನತಿಯನ್ನು ತಲುಪಲಿ ಎಂಬ ಹಾರೈಕೆ.
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ನಮ್ಮ ನಾಡು, ನುಡಿ, ಸಂಸ್ಕೃತಿ ಮತ್ತು ಪರಂಪರೆಗಳು ಸದಾ ಶ್ರೇಷ್ಟವಾಗಿರಲಿ. ಕನ್ನಡದ ಸೌಂದರ್ಯವು ಪ್ರತಿ ಹೃದಯದಲ್ಲೂ ಬೆಳಗಲಿ, ಕನ್ನಡ ನಾಡಿನ ಪ್ರಗತಿ ಮತ್ತು ಗೌರವ ಹೆಚ್ಚಲಿ! ❤️💛 ಜಯ ಕರ್ನಾಟಕ! ಜಯ ಕನ್ನಡ!! #KarnatakaRajyotsava #JaiKarnataka #KannadaPride #Rajyotsava2025
ಭಾರತ ಮಾತೆಯ ಹೆಮ್ಮೆಯ ಪುತ್ರ, ಉಕ್ಕಿನ ಮನುಷ್ಯ, ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಶತ ಶತ ನಮನಗಳು. #SardarPatel #VallabhabhaiPatel #EktaDiwas #RunForUnity #RashtriyaEktaDiwas2025 #SardarPatel150 #EktaDiwasBharat
United States Trends
- 1. #AEWDynamite 18.4K posts
- 2. Giannis 76K posts
- 3. #Survivor49 2,324 posts
- 4. Claudio 28.1K posts
- 5. Jamal Murray 4,577 posts
- 6. #TheChallenge41 1,725 posts
- 7. #SistasOnBET 1,875 posts
- 8. Kevin Overton N/A
- 9. Ryan Nembhard 2,728 posts
- 10. Achilles 5,036 posts
- 11. Will Wade N/A
- 12. #iubb 1,175 posts
- 13. Bucks 50.2K posts
- 14. Jericho Sims N/A
- 15. Kevin Knight 1,894 posts
- 16. Tyler Herro 1,624 posts
- 17. Steve Cropper 4,149 posts
- 18. Dark Order 1,629 posts
- 19. Yeremi N/A
- 20. Wiggins 4,696 posts
Was dir gefallen könnte
-
Gururaj Gantihole
@gantihole -
I Stand With RSS & I LOVE RSS
@realastitvam -
Mahesh Tenginkai
@MTenginkai -
Smitha Ranganath
@smitharanganath -
Preetham J Gowda
@preethamgowda_j -
Puneeth Kerehalli
@Puneeth74353549 -
Avinash Gowda Malnad
@nimmaAvigowda -
Yallappa Ps.(Ex BSF)🇮🇳 🚩
@YallappaPs -
Sachin Valamannavar
@iamsachiniv -
Sharada Diamond
@SharadaDiamond -
Priya Shivamogga
@Priyashivamogga -
ನಮೋ ಮಹಾಂತೇಶ ಮಗನೂರ.🚩
@MahanteshMagan2 -
Yashpal Anand Suvarna
@YashpalBJP -
Gautham Marilingegowda
@MGauthamGowda -
Dr. Lakshmi Ashwin Gowda (Modi Ka Pariwar)
@DrLakshmiGowda
Something went wrong.
Something went wrong.