mcrajuachar_vk's profile picture. Senior Graphic Designer, VK - The Times Group

RAJU_MC

@mcrajuachar_vk

Senior Graphic Designer, VK - The Times Group

RAJU_MC أعاد

ಸಿನಿಮಾ ನೋಡುವ ಪ್ರೇಕ್ಷಕನ‌ ಮೇಲೆ ಅಲ್ಲಿನ ಕಥಾವಸ್ತು, ಪರಿಣಾಮಕಾರಿ ದೃಶ್ಯ ಸನ್ನಿವೇಶಗಳು ಬೀರುವ ಪರಿಣಾಮ ಎಂಥದ್ದು ? ಕೆಲವರೇಕೆ ಸಿನಿಮಾ ಪಾತ್ರಗಳ ವಿರುದ್ಧ ರೊಚ್ಚಿಗೇಳುತ್ತಾರೆ? ಅಳುತ್ತಾರೆ ? ಒಂದು ಮನೋವೈಜ್ಞಾನಿಕ #ವಿಕಫೋಕಸ್ @Vijaykarnataka @Sudarshanvk2 @kolgarkeerthi

editor_vk's tweet image. ಸಿನಿಮಾ ನೋಡುವ ಪ್ರೇಕ್ಷಕನ‌ ಮೇಲೆ ಅಲ್ಲಿನ ಕಥಾವಸ್ತು, ಪರಿಣಾಮಕಾರಿ ದೃಶ್ಯ ಸನ್ನಿವೇಶಗಳು ಬೀರುವ ಪರಿಣಾಮ ಎಂಥದ್ದು ? ಕೆಲವರೇಕೆ ಸಿನಿಮಾ ಪಾತ್ರಗಳ ವಿರುದ್ಧ ರೊಚ್ಚಿಗೇಳುತ್ತಾರೆ? ಅಳುತ್ತಾರೆ ? ಒಂದು ಮನೋವೈಜ್ಞಾನಿಕ #ವಿಕಫೋಕಸ್ 
@Vijaykarnataka
@Sudarshanvk2 @kolgarkeerthi

RAJU_MC أعاد

ಎರಡು ವರ್ಷ ಗಾಜಾದಲ್ಲಿ ಒತ್ತೆಯಾಳುಗಳಾಗಿದ್ದ ಜನರ ಮನಸ್ಥಿತಿಗೆ ರೀಫೀಡಿಂಗ್ ಸಿಂಡ್ರೋಮಾ ಎನ್ನುತ್ತಾರೆ ಏಕೆ? ಯಾವುದೇ ವ್ಯಕ್ತಿ ದೀರ್ಘಕಾಲದವರೆಗೆ ಹಸಿವಿನಿಂದ ಬಳಲುತ್ತಿದ್ದರೆ/ಅತಿ ಕಡಿಮೆ ಆಹಾರ ಸೇವಿಸಿ ತನ್ನ ಜೀವವನ್ನು ಕಾಪಾಡಿಕೊಂಡಿದ್ದರೆ, ಅಂಥ ಶರೀರ ತಲುಪುವ ಸ್ಥಿತಿ ! #ವಿಕಫೋಕಸ್ @Vijaykarnataka @Sudarshanvk2 @kolgarkeerthi

editor_vk's tweet image. ಎರಡು ವರ್ಷ ಗಾಜಾದಲ್ಲಿ ಒತ್ತೆಯಾಳುಗಳಾಗಿದ್ದ ಜನರ ಮನಸ್ಥಿತಿಗೆ ರೀಫೀಡಿಂಗ್ ಸಿಂಡ್ರೋಮಾ ಎನ್ನುತ್ತಾರೆ ಏಕೆ?
ಯಾವುದೇ ವ್ಯಕ್ತಿ ದೀರ್ಘಕಾಲದವರೆಗೆ ಹಸಿವಿನಿಂದ ಬಳಲುತ್ತಿದ್ದರೆ/ಅತಿ ಕಡಿಮೆ ಆಹಾರ ಸೇವಿಸಿ ತನ್ನ ಜೀವವನ್ನು ಕಾಪಾಡಿಕೊಂಡಿದ್ದರೆ, ಅಂಥ ಶರೀರ ತಲುಪುವ ಸ್ಥಿತಿ ! 
#ವಿಕಫೋಕಸ್ @Vijaykarnataka
@Sudarshanvk2 @kolgarkeerthi

RAJU_MC أعاد

ಮಹಿಳೆಯರ ಸಮಾನತೆ, ಸ್ವಾತಂತ್ರ್ಯ, ಶೋಷಣೆ ವಿಚಾರ ಬಂದಾಗಲೆಲ್ಲಾ ಸುಪ್ರೀಂ ಕೋರ್ಟ್ ಅವರ ನೆರವಿಗೆ ಧಾವಿಸುತ್ತದೆ. ಆದರೆ, ದುಡಿಯುವ ಸ್ಥಳದಲ್ಲಿ ಮಹಿಳೆಯರಿಗೆ ರಕ್ಷಣೆ ಒದಗಿಸುವ ಪೋಷ್ ಕಾಯಿದೆಯಿಂದ ರಾಜಕೀಯ ಪಕ್ಷಗಳನ್ನು ಹೊರಗಿಟ್ಟಿದ್ದು ಯಾಕೆ ? #ವಿಕಫೋಕಸ್ @Vijaykarnataka @Sudarshanvk2 @ShrikuVK @ShivaramaVK @kolgarkeerthi

editor_vk's tweet image. ಮಹಿಳೆಯರ ಸಮಾನತೆ, ಸ್ವಾತಂತ್ರ್ಯ, ಶೋಷಣೆ ವಿಚಾರ ಬಂದಾಗಲೆಲ್ಲಾ ಸುಪ್ರೀಂ ಕೋರ್ಟ್ ಅವರ ನೆರವಿಗೆ ಧಾವಿಸುತ್ತದೆ. ಆದರೆ,  ದುಡಿಯುವ ಸ್ಥಳದಲ್ಲಿ ಮಹಿಳೆಯರಿಗೆ ರಕ್ಷಣೆ ಒದಗಿಸುವ ಪೋಷ್ ಕಾಯಿದೆಯಿಂದ ರಾಜಕೀಯ ಪಕ್ಷಗಳನ್ನು ಹೊರಗಿಟ್ಟಿದ್ದು ಯಾಕೆ ? #ವಿಕಫೋಕಸ್
@Vijaykarnataka 
@Sudarshanvk2 @ShrikuVK @ShivaramaVK @kolgarkeerthi

RAJU_MC أعاد

ವೈದ್ಯಕೀಯ ರಂಗದಲ್ಲಿ ನೊಬೆಲ್ ಪಡೆದಿರುವ ಮೂವರ ಸಂಶೋಧನೆಯು ಹೊಸ ಅಧ್ಯಾಯ ಬರೆದಿದೆ. ದೇಹದ ರಕ್ಷಣಾ ವ್ಯವಸ್ಥೆಯ ಸಂಕೀರ್ಣತೆ ಅರಿತು, ದೀರ್ಘಕಾಲದ ರೋಗಗಳಿಗೆ ಚಿಕಿತ್ಸೆ ಅಭಿವೃದ್ಧಿಪಡಿಸುವ ಮಾರ್ಗದಲ್ಲಿ ಇದು ಭರವಸೆ ಮೂಡಿಸಿದೆ. #ವಿಕಸೈನ್ಸ್_ಕೆಫೆ @Vijaykarnataka @Sudarshanvk2 @kolgarkeerthi @GururajArakeri @RajeevaVK

editor_vk's tweet image. ವೈದ್ಯಕೀಯ ರಂಗದಲ್ಲಿ ನೊಬೆಲ್ ಪಡೆದಿರುವ ಮೂವರ  ಸಂಶೋಧನೆಯು ಹೊಸ ಅಧ್ಯಾಯ ಬರೆದಿದೆ. ದೇಹದ ರಕ್ಷಣಾ ವ್ಯವಸ್ಥೆಯ ಸಂಕೀರ್ಣತೆ ಅರಿತು, ದೀರ್ಘಕಾಲದ ರೋಗಗಳಿಗೆ ಚಿಕಿತ್ಸೆ ಅಭಿವೃದ್ಧಿಪಡಿಸುವ ಮಾರ್ಗದಲ್ಲಿ ಇದು ಭರವಸೆ ಮೂಡಿಸಿದೆ. 
#ವಿಕಸೈನ್ಸ್_ಕೆಫೆ @Vijaykarnataka @Sudarshanvk2 @kolgarkeerthi @GururajArakeri @RajeevaVK

RAJU_MC أعاد

ಕೆಮ್ಮಿನ ತಡೆಗೆ ಬಳಸುವ ಸಿರಪ್ ಮಕ್ಕಳ ಪ್ರಾಣಕ್ಕೆ ಕಂಟಕವಾಯಿತೇಕೆ ? ಇಷ್ಟಕ್ಕೂ ಸಿರಪ್ ನಲ್ಲಿ ಏನಿರುತ್ತೆ ? ಅದನ್ನು ಹೇಗೆ ಬಳಸುವುದು ಹಾಗೂ ಬಳಸದೇ ಇರುವುದು ಹೇಗೆ ? ಈ ಕುರಿತು #ವಿಕಫೋಕಸ್ @Vijaykarnataka @Sudarshanvk2 @RajeevaVK @kolgarkeerthi #ಸಿರಪ್_ಕೆಮ್ಮಿತೇ ?

editor_vk's tweet image. ಕೆಮ್ಮಿನ ತಡೆಗೆ ಬಳಸುವ ಸಿರಪ್ ಮಕ್ಕಳ ಪ್ರಾಣಕ್ಕೆ ಕಂಟಕವಾಯಿತೇಕೆ ? ಇಷ್ಟಕ್ಕೂ ಸಿರಪ್ ನಲ್ಲಿ ಏನಿರುತ್ತೆ ? ಅದನ್ನು ಹೇಗೆ ಬಳಸುವುದು ಹಾಗೂ ಬಳಸದೇ ಇರುವುದು ಹೇಗೆ ? 
ಈ ಕುರಿತು #ವಿಕಫೋಕಸ್ 
@Vijaykarnataka
@Sudarshanvk2 @RajeevaVK @kolgarkeerthi 
#ಸಿರಪ್_ಕೆಮ್ಮಿತೇ ?

RAJU_MC أعاد

ದೇಶದಲ್ಲಿ ಅರಣ್ಯ ಪ್ರದೇಶ ಹೆಚ್ಚಿದೆ ಎಂದು ಸರಕಾರಿ ವರದಿ ಹೇಳಿದರೆ,ಕಾಡುಗಳ ಆರೋಗ್ಯ ಕ್ಷೀಣಿಸುತ್ತಿದೆ ಎನ್ನುತ್ತಿದ್ದಾರೆ ಐಐಟಿ ಖರಗ್‌ಪುರದ ಸಂಶೋಧಕರು. ಮರಗಳ ಇಂಗಾಲ ಹೀರುವ ಸಾಮರ್ಥ್ಯ ಕುಸಿಯುತ್ತಿದೆ. ಅಷ್ಟಕ್ಕೂ, ಕಾಡೊಳಗೆ ಏನಾಗುತ್ತಿದೆ ? #ವಿಕಫೋಕಸ್ @Vijaykarnataka @Sudarshanvk2 @AragaRaviVK @aatishVK @kolgarkeerthi

editor_vk's tweet image. ದೇಶದಲ್ಲಿ ಅರಣ್ಯ ಪ್ರದೇಶ ಹೆಚ್ಚಿದೆ ಎಂದು ಸರಕಾರಿ ವರದಿ ಹೇಳಿದರೆ,ಕಾಡುಗಳ ಆರೋಗ್ಯ ಕ್ಷೀಣಿಸುತ್ತಿದೆ ಎನ್ನುತ್ತಿದ್ದಾರೆ ಐಐಟಿ ಖರಗ್‌ಪುರದ ಸಂಶೋಧಕರು. ಮರಗಳ ಇಂಗಾಲ ಹೀರುವ ಸಾಮರ್ಥ್ಯ ಕುಸಿಯುತ್ತಿದೆ. ಅಷ್ಟಕ್ಕೂ, ಕಾಡೊಳಗೆ ಏನಾಗುತ್ತಿದೆ ?
#ವಿಕಫೋಕಸ್ @Vijaykarnataka @Sudarshanvk2 
@AragaRaviVK @aatishVK @kolgarkeerthi

RAJU_MC أعاد

ಶ್ರೀಸಾಮಾನ್ಯ ಓದುಗರು ಕಟ್ಟಿಕೊಟ್ಟಿರುವ ನಮ್ಮಿಷ್ಟದ ಭೈರಪ್ಪ..... ಜತೆಗೆ, ಸಮಕಾಲೀನ ಸಾಹಿತಿಗಳು, ಲೇಖಕರ ಕಣ್ಣಲ್ಲಿ ಡಾ.ಎಸ್ ಎಲ್ ಭೈರಪ್ಪ.... ! #ವಿಕಫೋಕಸ್ @Vijaykarnataka @Sudarshanvk2 @kolgarkeerthi @HarshaSulya @vrpelathadka @RajeevaVK

editor_vk's tweet image. ಶ್ರೀಸಾಮಾನ್ಯ ಓದುಗರು ಕಟ್ಟಿಕೊಟ್ಟಿರುವ ನಮ್ಮಿಷ್ಟದ ಭೈರಪ್ಪ.....

ಜತೆಗೆ, ಸಮಕಾಲೀನ ಸಾಹಿತಿಗಳು, ಲೇಖಕರ ಕಣ್ಣಲ್ಲಿ ಡಾ.ಎಸ್ ಎಲ್  ಭೈರಪ್ಪ.... !

#ವಿಕಫೋಕಸ್ @Vijaykarnataka
@Sudarshanvk2 @kolgarkeerthi @HarshaSulya @vrpelathadka @RajeevaVK
editor_vk's tweet image. ಶ್ರೀಸಾಮಾನ್ಯ ಓದುಗರು ಕಟ್ಟಿಕೊಟ್ಟಿರುವ ನಮ್ಮಿಷ್ಟದ ಭೈರಪ್ಪ.....

ಜತೆಗೆ, ಸಮಕಾಲೀನ ಸಾಹಿತಿಗಳು, ಲೇಖಕರ ಕಣ್ಣಲ್ಲಿ ಡಾ.ಎಸ್ ಎಲ್  ಭೈರಪ್ಪ.... !

#ವಿಕಫೋಕಸ್ @Vijaykarnataka
@Sudarshanvk2 @kolgarkeerthi @HarshaSulya @vrpelathadka @RajeevaVK

RAJU_MC أعاد

ಶಿವಮೊಗ್ಗ, ಉತ್ತರ ಕನ್ನಡ ಕನ್ನಡ ಜಿಲ್ಲೆಯ ಜನರ ತೀವ್ರ ವಿರೋಧದ ನಡುವೆಯೂ ಶರಾವತಿ ಪಂಪ್ ಸ್ಟೋರೇಜ್ ಯೋಜನೆಯನ್ನು ಶತಾಯಗತಾಯ ಕಾರ್ಯಗತಗೊಳಿಸಲು ಸರಕಾರ ಹಠ ಹಿಡಿದು ಕುಳಿತಿದೆ. ಈ ಯೋಜನೆಯ ಸಾಧಕ- ಬಾಧಕಗಳ ಹೂರಣ ಇಲ್ಲಿದೆ. #ವಿಕಫೋಕಸ್ #ಶರಾವತಿ_ಒಡಲ_ಉರಿ @Vijaykarnataka @Sudarshanvk2 @AragaRaviVK @kolgarkeerthi @RajeevaVK

editor_vk's tweet image. ಶಿವಮೊಗ್ಗ, ಉತ್ತರ ಕನ್ನಡ ಕನ್ನಡ ಜಿಲ್ಲೆಯ ಜನರ ತೀವ್ರ ವಿರೋಧದ ನಡುವೆಯೂ ಶರಾವತಿ ಪಂಪ್ ಸ್ಟೋರೇಜ್  ಯೋಜನೆಯನ್ನು  ಶತಾಯಗತಾಯ ಕಾರ್ಯಗತಗೊಳಿಸಲು ಸರಕಾರ ಹಠ ಹಿಡಿದು ಕುಳಿತಿದೆ. ಈ ಯೋಜನೆಯ ಸಾಧಕ- ಬಾಧಕಗಳ ಹೂರಣ ಇಲ್ಲಿದೆ.
#ವಿಕಫೋಕಸ್ #ಶರಾವತಿ_ಒಡಲ_ಉರಿ @Vijaykarnataka @Sudarshanvk2 @AragaRaviVK @kolgarkeerthi @RajeevaVK

RAJU_MC أعاد

ಕಡೆಗೂ‌ ಮಿಜೋರಂಗೆ ಮೊದಲ ರೈಲು ಬಂತು ! ಇನ್ಮೇಲೆ ನಡೆಯಲಿರುವ ಸಂಪರ್ಕಕ್ರಾಂತಿ ಕುರಿತು #ವಿಕಫೋಕಸ್ @Vijaykarnataka @Sudarshanvk2 @mahabaleshwark1 @ShivaramaVK @kolgarkeerthi #Mizoram

editor_vk's tweet image. ಕಡೆಗೂ‌ ಮಿಜೋರಂಗೆ ಮೊದಲ ರೈಲು ಬಂತು ! ಇನ್ಮೇಲೆ ನಡೆಯಲಿರುವ ಸಂಪರ್ಕಕ್ರಾಂತಿ ಕುರಿತು #ವಿಕಫೋಕಸ್ 
@Vijaykarnataka @Sudarshanvk2 @mahabaleshwark1 @ShivaramaVK @kolgarkeerthi
#Mizoram

RAJU_MC أعاد

ನೋವಿಲ್ಲದ ಇನ್ಸುಲಿನ್ ನೀಡುವುದು ಹೇಗೆ ? ಚುಚ್ಚುಮದ್ದು ಇನ್ಹೇಲ‌ರ್ 'ಅಫ್ರೆಝಾ' ಹುಟ್ಟಿಸಿದ ಭರವಸೆಗಳೇನು ? #ವಿಕಸೈನ್ಸ್_ಕೆಫೆ @Vijaykarnataka @Sudarshanvk2 @kolgarkeerthi

editor_vk's tweet image. ನೋವಿಲ್ಲದ ಇನ್ಸುಲಿನ್ ನೀಡುವುದು ಹೇಗೆ ?
ಚುಚ್ಚುಮದ್ದು ಇನ್ಹೇಲ‌ರ್ 'ಅಫ್ರೆಝಾ' ಹುಟ್ಟಿಸಿದ ಭರವಸೆಗಳೇನು ? 
#ವಿಕಸೈನ್ಸ್_ಕೆಫೆ
@Vijaykarnataka @Sudarshanvk2
@kolgarkeerthi

RAJU_MC أعاد

ಬೂತಯ್ಯನ ಮಗ ಅಯ್ಯು ಸಿನಿಮಾದಲ್ಲಿ ಊರಿನ ದುಷ್ಟ ಯಜಮಾನನ ವಿರುದ್ಧ ಸಮಾನ ಮನಸ್ಕರೆಲ್ಲ ಒಗ್ಗೂಡುವಂತೆಯೇ ಚೀನಾದ ಟಿಯಾನ್‌ಜಿನ್‌ನಲ್ಲಿನ ಶಾಂಘೈ ಸಹಕಾರ ಒಕ್ಕೂಟ ಶೃಂಗವೂ ತೋರುತ್ತಿದೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇದೆಲ್ಲಾ ಕಂಡೀತೆ ? #ವಿಕಪೋಕಸ್ @Vijaykarnataka @kolgarkeerthi @Sudarshanvk2 @RajeevaVK #SCOSummit2025

editor_vk's tweet image. ಬೂತಯ್ಯನ ಮಗ ಅಯ್ಯು ಸಿನಿಮಾದಲ್ಲಿ ಊರಿನ ದುಷ್ಟ ಯಜಮಾನನ ವಿರುದ್ಧ ಸಮಾನ ಮನಸ್ಕರೆಲ್ಲ ಒಗ್ಗೂಡುವಂತೆಯೇ ಚೀನಾದ ಟಿಯಾನ್‌ಜಿನ್‌ನಲ್ಲಿನ ಶಾಂಘೈ ಸಹಕಾರ ಒಕ್ಕೂಟ ಶೃಂಗವೂ ತೋರುತ್ತಿದೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇದೆಲ್ಲಾ ಕಂಡೀತೆ ? #ವಿಕಪೋಕಸ್ @Vijaykarnataka @kolgarkeerthi @Sudarshanvk2 @RajeevaVK
#SCOSummit2025

RAJU_MC أعاد

ಸಾಮಾಜಿಕ‌ ಜಾಲತಾಣದಲ್ಲಿ ಕೆಲವು ಸಂದೇಶಗಳಿಗೆ ಕಾಣುವ ಸಾವಿರ ಸಾವಿರ likesಗಳೆಲ್ಲವೂ ನೈಜ ಇಷ್ಟ-ಕಷ್ಟಗಳೇ ಅಲ್ಲ ! ಅವುಗಳು ಮಾರಾಟಕ್ಕಿರುತ್ತವೆ. ಹಣ ನೀಡಿ‌ ಯಾರು ಬೇಕಾದರೂ ಖರೀದಿ ಮಾಡಬಹುದು ! ಏನು ನಡೆಯುತ್ರಿದೆ ಇಲ್ಲಿ ? #ವಿಕಫೋಕಸ್ @Vijaykarnataka @Sudarshanvk2 @poyyekanda @kolgarkeerthi @HarshaSulya @RajeevaVK

editor_vk's tweet image. ಸಾಮಾಜಿಕ‌ ಜಾಲತಾಣದಲ್ಲಿ ಕೆಲವು ಸಂದೇಶಗಳಿಗೆ ಕಾಣುವ ಸಾವಿರ ಸಾವಿರ likesಗಳೆಲ್ಲವೂ ನೈಜ ಇಷ್ಟ-ಕಷ್ಟಗಳೇ ಅಲ್ಲ ! 
ಅವುಗಳು ಮಾರಾಟಕ್ಕಿರುತ್ತವೆ. ಹಣ ನೀಡಿ‌ ಯಾರು ಬೇಕಾದರೂ ಖರೀದಿ ಮಾಡಬಹುದು ! ಏನು ನಡೆಯುತ್ರಿದೆ ಇಲ್ಲಿ ? #ವಿಕಫೋಕಸ್ @Vijaykarnataka
@Sudarshanvk2 @poyyekanda @kolgarkeerthi @HarshaSulya @RajeevaVK

RAJU_MC أعاد

ಜಂಕ್‌ ಫುಡ್ ಎಂಬ ನನಗೆ ನಾನಾ ರೂಪಗಳಿವೆ. ಪಾನಿಪೂರಿ, ಗೋಬಿ, ನೂಡಲ್ಸ್, ಪಾವ್ ಭಾಜಿ, ಪಿಜ್ಜಾ ಬರ್ಗರ್, ಫ್ರೆಂಚ್ ಫೈಸ್, ಬಿಸ್ಕತ್ತು, ಮಿಕ್ಸ್‌ಚರ್, ತಂಪು ಪಾನೀಯ, ಐಸ್‌ಕ್ರೀಮ್... ನನ್ನ ಬಣ್ಣ ಮತ್ತು ಪರಿಮಳ ಪಾಶಕ್ಕೆ ಮರುಳಾಗದವರಿಲ್ಲ. ಆದರೆ, ನಾ ಏನು ಮಾಡುವೆ ಗೊತ್ತೇ ? ಓದಿ #ಜಂಕುತಿಮ್ಮನಕಗ್ಗ #ವಿಕಫೋಕಸ್ @Vijaykarnataka

editor_vk's tweet image. ಜಂಕ್‌ ಫುಡ್ ಎಂಬ ನನಗೆ ನಾನಾ ರೂಪಗಳಿವೆ. ಪಾನಿಪೂರಿ,  ಗೋಬಿ, ನೂಡಲ್ಸ್, ಪಾವ್ ಭಾಜಿ, ಪಿಜ್ಜಾ ಬರ್ಗರ್, ಫ್ರೆಂಚ್ ಫೈಸ್, ಬಿಸ್ಕತ್ತು, ಮಿಕ್ಸ್‌ಚರ್, ತಂಪು ಪಾನೀಯ, ಐಸ್‌ಕ್ರೀಮ್... ನನ್ನ ಬಣ್ಣ ಮತ್ತು ಪರಿಮಳ ಪಾಶಕ್ಕೆ ಮರುಳಾಗದವರಿಲ್ಲ. ಆದರೆ, ನಾ ಏನು ಮಾಡುವೆ ಗೊತ್ತೇ ? 
ಓದಿ  #ಜಂಕುತಿಮ್ಮನಕಗ್ಗ
#ವಿಕಫೋಕಸ್ @Vijaykarnataka

RAJU_MC أعاد

ದೇಶದ ಆರ್ಥಿಕತೆ ಮತ್ತು ಮನೋಸ್ಥೆರ್ಯದ ಬೇರನ್ನು ಹಾಳು ಮಾಡುತ್ತಿರುವ ಆನ್‌ಲೈನ್ ಬೆಟ್ಟಿಂಗ್ ದಂಧೆಯ ಮೂಲಕ್ಕೆ ಕೊಡಲಿ ಏಟು ನೀಡಲು ಕೇಂದ್ರ ಸರಕಾರ ಮುಂದಾಗಿದೆ.... #ವಿಕಫೋಕಸ್ #ಗೇಮ್_ಖತಂ @Vijaykarnataka @Sudarshanvk2 @aatishVK @AragaRaviVK @kolgarkeerthi @RajeevaVK #OnlineGamingBill2025 #OnlineGaming

editor_vk's tweet image. ದೇಶದ ಆರ್ಥಿಕತೆ ಮತ್ತು ಮನೋಸ್ಥೆರ್ಯದ ಬೇರನ್ನು ಹಾಳು ಮಾಡುತ್ತಿರುವ ಆನ್‌ಲೈನ್ ಬೆಟ್ಟಿಂಗ್ ದಂಧೆಯ ಮೂಲಕ್ಕೆ ಕೊಡಲಿ ಏಟು ನೀಡಲು ಕೇಂದ್ರ ಸರಕಾರ ಮುಂದಾಗಿದೆ....
#ವಿಕಫೋಕಸ್ #ಗೇಮ್_ಖತಂ @Vijaykarnataka @Sudarshanvk2 @aatishVK @AragaRaviVK @kolgarkeerthi @RajeevaVK #OnlineGamingBill2025 
#OnlineGaming

RAJU_MC أعاد

ಗರ್ಭಧಾರಣೆಗೂ ರೆಡಿಯಾ ರೋಬೋಟ್?! ಹೀಗೂ ಸಾಧ್ಯತೆ ಇದೆ ಅನ್ನುತ್ತಿದೆ ಚೀನಾದಲ್ಲಿ ನಡೆಯುತ್ತಿರುವ ಪ್ರಯೋಗ. ಇಂದಿನ ವಿಕ ಲವಲವಿಕೆ ಈ ಬಗ್ಗೆ ಬೆಳಕು ಚೆಲ್ಲಿದೆ.

EditorLvk's tweet image. ಗರ್ಭಧಾರಣೆಗೂ ರೆಡಿಯಾ ರೋಬೋಟ್?! ಹೀಗೂ ಸಾಧ್ಯತೆ ಇದೆ ಅನ್ನುತ್ತಿದೆ ಚೀನಾದಲ್ಲಿ ನಡೆಯುತ್ತಿರುವ ಪ್ರಯೋಗ. ಇಂದಿನ ವಿಕ ಲವಲವಿಕೆ ಈ ಬಗ್ಗೆ ಬೆಳಕು ಚೆಲ್ಲಿದೆ.

RAJU_MC أعاد

ಪಹಲ್ಗಾಮ್ನಲ್ಲಿ ಪಾಕ್ ಪ್ರಚೋದಿತ ಉಗ್ರರು ನಡೆಸಿದ ದಾಳಿಯನ್ನು, ಅದು ಹೊತ್ತು‌ತಂದ ದುಃಖವನ್ನು ಭಾರತೀಯರು ಮರೆಯಲು ಸಾಧ್ಯವೇ? ಅದರ ವಿರುದ್ಧ ಸೇನೆ ಸಾರಿರುವ ಸಿಂದೂರ‌ ಕಾರ್ಯಾಚರಣೆಯೂ ಮುಗಿದಿಲ್ಲ.‌ಆಗಲೇ ಪಾಕ್ ಜತೆ ಕ್ರಿಕೆಟ್ ಆಡೋಣ ಬನ್ನಿ ಎಂದಿದೆ BCCI #ವಿಕಫೋಕಸ್ @Vijaykarnataka @Sudarshanvk2 @kolgarkeerthi @BCCI

editor_vk's tweet image. ಪಹಲ್ಗಾಮ್ನಲ್ಲಿ ಪಾಕ್ ಪ್ರಚೋದಿತ ಉಗ್ರರು ನಡೆಸಿದ ದಾಳಿಯನ್ನು, ಅದು ಹೊತ್ತು‌ತಂದ ದುಃಖವನ್ನು ಭಾರತೀಯರು ಮರೆಯಲು ಸಾಧ್ಯವೇ? ಅದರ ವಿರುದ್ಧ ಸೇನೆ ಸಾರಿರುವ ಸಿಂದೂರ‌ ಕಾರ್ಯಾಚರಣೆಯೂ ಮುಗಿದಿಲ್ಲ.‌ಆಗಲೇ ಪಾಕ್ ಜತೆ ಕ್ರಿಕೆಟ್ ಆಡೋಣ ಬನ್ನಿ ಎಂದಿದೆ BCCI
#ವಿಕಫೋಕಸ್ @Vijaykarnataka @Sudarshanvk2 @kolgarkeerthi @BCCI

RAJU_MC أعاد

ಉತ್ತರಾಖಂಡ ಎಂಬ ರಾಜ್ಯ ನಿಜವಾಗಿಯೂ ಭೂಪಟದಿಂದ ಅಳಿಸಿಹೋಗುತ್ತಾ? ಇದು ಸುಪ್ರೀಂಕೋರ್ಟ್ ಪ್ರಶ್ನೆ. ಪ್ರಕೃತಿ ವಿರೋಧಿ ಅಭಿವೃದ್ಧಿ ಯೋಜನೆಗಳು,ಹೆಚ್ಚುತ್ತಿರುವ ತಾಪಮಾನ ಇಂಥದ್ದೊಂದು‌ ಆತಂಕ‌ ಮುಂದಿಟ್ಟಿದೆ... #ವಿಕಫೋಕಸ್ #ಉತ್ತರಾಖಂಡ @Vijaykarnataka @Sudarshanvk2 @PrasannaKarpur @bandu_kulkarni @kolgarkeerthi @RajeevaVK

editor_vk's tweet image. ಉತ್ತರಾಖಂಡ ಎಂಬ ರಾಜ್ಯ ನಿಜವಾಗಿಯೂ ಭೂಪಟದಿಂದ ಅಳಿಸಿಹೋಗುತ್ತಾ? 
ಇದು ಸುಪ್ರೀಂಕೋರ್ಟ್ ಪ್ರಶ್ನೆ. ಪ್ರಕೃತಿ ವಿರೋಧಿ ಅಭಿವೃದ್ಧಿ ಯೋಜನೆಗಳು,ಹೆಚ್ಚುತ್ತಿರುವ ತಾಪಮಾನ ಇಂಥದ್ದೊಂದು‌ ಆತಂಕ‌ ಮುಂದಿಟ್ಟಿದೆ...
#ವಿಕಫೋಕಸ್ #ಉತ್ತರಾಖಂಡ
@Vijaykarnataka @Sudarshanvk2 @PrasannaKarpur @bandu_kulkarni @kolgarkeerthi @RajeevaVK

RAJU_MC أعاد

ಕರ್ನಾಟಕದಲ್ಲಿ ಹೇಗಿದೆ ಬೀದಿನಾಯಿಗಳ ಹಾವಳಿ ? ಸುಪ್ರೀಂಕೋರ್ಟ್ ಆದೇಶದ ಅನುಸಾರ ರಾಜ್ಯದಲ್ಲಿಯೇ ನಾಯಿ ಹಾವಳಿ ತಡೆಗೆ ಏಕಿಲ್ಲ ಮಾರ್ಗ ? #ವಿಕಫೋಕಸ್ @Vijaykarnataka @NagappaVK @Sudarshanvk2 @ShivaramaVK @kolgarkeerthi @RajeevaVK #straydogsmenace #StrayDogs #SupremeCourtofIndia

editor_vk's tweet image. ಕರ್ನಾಟಕದಲ್ಲಿ ಹೇಗಿದೆ ಬೀದಿನಾಯಿಗಳ ಹಾವಳಿ ? ಸುಪ್ರೀಂಕೋರ್ಟ್ ಆದೇಶದ ಅನುಸಾರ ರಾಜ್ಯದಲ್ಲಿಯೇ ನಾಯಿ ಹಾವಳಿ ತಡೆಗೆ ಏಕಿಲ್ಲ ಮಾರ್ಗ ? #ವಿಕಫೋಕಸ್
@Vijaykarnataka @NagappaVK @Sudarshanvk2 @ShivaramaVK @kolgarkeerthi @RajeevaVK  #straydogsmenace #StrayDogs #SupremeCourtofIndia

RAJU_MC أعاد

ಆಸ್ಪತ್ರೆಯ ಎಂಆರ್‌ಐ ಸ್ಕ್ಯಾನಿಂಗ್‌ ಕೊಠಡಿಯೊಳಗೆ ಹೋಗುವಾಗ ಅಲ್ಲಿನ ವೈದ್ಯರು ಸೂಚನೆಗಳನ್ನು ನೀಡುತ್ತಾರೆ. ಅವನ್ನು ಪಾಲಿಸುವುದು ಎಷ್ಟು ಮುಖ್ಯ ಗೊತ್ತಾ? ಸೂಚನೆಗಳನ್ನು ನಿರ್ಲಕ್ಷಿಸಿದರೆ ಪರಿಣಾಮ ಭೀಕರ. #ಡೇಂಜರ್_ಮ್ಯಾಗ್ನೆಟ್ #ವಿಕಸೈನ್ಸ್_ಕೆಫೆ @Vijaykarnataka @Sudarshanvk2 @kolgarkeerthi @RajeevaVK @GururajArakeri

editor_vk's tweet image. ಆಸ್ಪತ್ರೆಯ ಎಂಆರ್‌ಐ ಸ್ಕ್ಯಾನಿಂಗ್‌ ಕೊಠಡಿಯೊಳಗೆ ಹೋಗುವಾಗ ಅಲ್ಲಿನ ವೈದ್ಯರು ಸೂಚನೆಗಳನ್ನು ನೀಡುತ್ತಾರೆ. ಅವನ್ನು ಪಾಲಿಸುವುದು ಎಷ್ಟು ಮುಖ್ಯ ಗೊತ್ತಾ? ಸೂಚನೆಗಳನ್ನು ನಿರ್ಲಕ್ಷಿಸಿದರೆ ಪರಿಣಾಮ ಭೀಕರ.
#ಡೇಂಜರ್_ಮ್ಯಾಗ್ನೆಟ್ 
#ವಿಕಸೈನ್ಸ್_ಕೆಫೆ @Vijaykarnataka @Sudarshanvk2 @kolgarkeerthi @RajeevaVK @GururajArakeri

RAJU_MC أعاد

ಎಳೆ ಮನಸ್ಸುಗಳಿಗೆ ಆನ್ ಲೈನ್ ವ್ಯಾಮೋಹ ಹೆಚ್ಚುತ್ತಿದ್ದು, ಇದು ಅವುಗಳ ಗುಣ ಸ್ವಭಾವಗಳನ್ನು ಬದಲಾಯಿಸುತ್ತಿವೆಯೇ ? ಇದೊಂದು ಮೇನಿಯಾ ಆಗಿ ಪರಿವರ್ತನೆ ಆಗಿದೆಯೇ ? #ವಿಕಫೋಕಸ್ @Vijaykarnataka @aatishVK @Sudarshanvk2 @AragaRaviVK @kolgarkeerthi @HarshaSulya @RajeevaVK

editor_vk's tweet image. ಎಳೆ ಮನಸ್ಸುಗಳಿಗೆ ಆನ್ ಲೈನ್ ವ್ಯಾಮೋಹ ಹೆಚ್ಚುತ್ತಿದ್ದು, ಇದು ಅವುಗಳ ಗುಣ ಸ್ವಭಾವಗಳನ್ನು ಬದಲಾಯಿಸುತ್ತಿವೆಯೇ ?
ಇದೊಂದು ಮೇನಿಯಾ ಆಗಿ ಪರಿವರ್ತನೆ ಆಗಿದೆಯೇ ?
#ವಿಕಫೋಕಸ್ @Vijaykarnataka @aatishVK @Sudarshanvk2 @AragaRaviVK @kolgarkeerthi @HarshaSulya @RajeevaVK

Loading...

Something went wrong.


Something went wrong.