steevanrego_vk
@steevanrego
Journalist with Vijay Karnataka, Views expressed here are Personal
You might like
ಸ್ವಚ್ಛ ಮಂಗಳೂರಿಗೆ ಮತ್ತೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಆತಂಕಎದುರಾಗಿದೆ. ಕಾನೂನು ಮೀರಿದವರಿಗೆ ಕ್ರಮಜರುಗಿಸುವ ಕೆಲಸ ಮನಪಾ ಮಾಡ್ತಾ ಇಲ್ಲ. #mangalore #plastic #felx @mangalurucorp @DCDKOfficial @osd_cmkarnataka @DrVaishnavi14 @dineshgrao @editor_vk
ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತೆ ಕೆಲಸ ಮಾಡುವ ಅಗತ್ಯವಿದೆ. ಕಳೆದ ಕೆಲವು ಸಮಯದಿಂದ ಕಾನೂನುಪಾಲನೆ ದಸರಾ ಸಮಯದಲ್ಲಿ ಮರೆಯಾಗದಿದರಲಿ. #noplastic #plasticfree @osd_cmkarnataka @mangalurucorp @DCDKOfficial @dineshgrao @editor_vk @ZP_DaksnKannada @DrVaishnavi14
ಕರಾವಳಿಯಲ್ಲಿ ಅಕ್ಕ ಕೆಫೆ ಮೋಡಿ ಮಾಡುತ್ತಿದೆ. ಮಹಿಳಾ ಸ್ವ ಸಹಾಯ ಸಂಘಗಳಿಗೆ ಬಲ ನೀಡುವ ಕಾರ್ಯಕ್ರಮ ಒಳ್ಳೆಯ ಪ್ರಯತ್ನ. #akkacafe #dkdevelopment #womenempowerment #dkzp @ZP_DaksnKannada @mangalurucorp @editor_vk @CMofKarnataka
ರಸ್ತೆಯನ್ನು ಫುಟ್ ಪಾತ್ ಮಾಡಿದ ಸ್ಥಿತಿ ಮಂಗಳೂರಿಗೆ ಬಂದು ಮುಟ್ಟಿದೆ. ಪಾದಚಾರಿಗಳ ಜೀವದ ಬೆಲೆ ಜಿಲ್ಲಾಡಳಿತಕ್ಕೆ ಗೊತ್ತಾಗಿಲ್ಲ.. #ದಾರಿಕೊಡಿ #ಮಂಗಳೂರು @thefileindia @CMofKarnataka @osd_cmkarnataka @dineshgrao @DCDKOfficial @mangalurucorp @DrVaishnavi14
ಕೆಎಸ್ಆರ್ ಟಿಸಿಯ ಮಂಗಳೂರು ವಿಭಾಗದಲ್ಲಿ ಕೆಲವು ವರ್ಷಗಳಿಂದ ನಿಂತ ರೂಟ್ ಗಳ ಬಸ್ ಓಡಾಟ ಶುರುವಾಗಿದೆ. ಸಾರ್ವಜನಿಕರಿಗೆ ಇದರಿಂದ ಹೆಚ್ಚು ಲಾಭವಾಗಿದೆ. #ksrtc #Mangalore #govtbus #routes @CMofKarnataka @RLR_BTM @ksrtc @KSRTC_Journeys @ksrtc
ಅಂತೂ ಇಂತೂ ಅನಧಿಕೃತ ಫ್ಲೆಕ್ಸ್ , ಕಟೌಟ್ ತೆಗೆಯುವ ಕೆಲಸವನ್ನು ಮಂಗಳೂರು ಮಹಾನಗರಪಾಲಿಕೆ ಶುರು ಮಾಡಿದೆ. ವಿಕ ಈ ಕುರಿತು ವಿಶೇಷ ವರದಿ ಪ್ರಕಟಿಸಿದ ಬಳಿಕ ಎಚ್ಚರಗೊಂಡ ಅಧಿಕಾರಿಗಳು ದಂಡ ಹಾಕದೇ ಬರೀ ಜನರ ತೆರಿಗೆ ಹಣ ಬಳಸಿ ತೆಗೆಯುವ ಕೆಲಸ ಮಾಡುತ್ತಿದೆ. @mangalurucorp @MangaloreCity @dineshgrao @DCDKOfficial
ಅಂಗಾಂಗ ದಾನ ರಾಜಸ್ಥಾನ ದ ಮುಂದೆ ಕರ್ನಾಟಕ ಹಿಂದೆ ಉಳಿದಿದೆ. ರಾಜ್ಯದಲ್ಲಿ ಮೆಡಿಕಲ್ ಹಬ್ಬ ದಕ ಐದನೇ ಸ್ಥಾನದಲ್ಲಿ ನಿಂತಿದೆ. ಇಲಾಖೆಯ ಮಾಹಿತಿ, ಜಾಗೃತಿ ಕೆಲಸ ಚುರುಕಾಗಿ ನಡೆದಿದ್ದರೆ ಸಾಕಷ್ಟು ರೋಗಿಗಳಿಗೆ ವರವಾಗುತ್ತಿತ್ತು. @CMofKarnataka @dineshgrao @DHFWKA @DCDKOfficial @ZP_DaksnKannada
ಮಳೆಗಾಲದಲ್ಲಿ ಮೂಳೆ ಮುರಿತ ಪ್ರಕರಣ ಹೆಚ್ಚಳವಾಗುತ್ತಿದೆ. ಜಾರಿ ಬೀಳುವ ಪ್ರಮೇಯಗಳೇ ಜಾಸ್ತಿ..ದಕ್ಷಿಣ ಕನ್ನಡದಲ್ಲಿ ಎರಡೇ ತಿಂಗಳಲ್ಲಿ 4 ಸಾವಿರ ಮಂದಿಗೆ ಸಮಸ್ಯೆ ಯಾಗಿದೆ. #health #govt #healthdept @CMofKarnataka @osd_cmkarnataka @dineshgrao
ಮಂಗಳೂರು ನಗರ ಪಾಲಿಕೆಯ ಅವಸ್ಥೆ ಅಂದ್ರೆ ಜನಪ್ರತಿನಿಧಿಗಳು ಬಿಡೋಲ್ಲ..ಅಧಿಕಾರಿಗಳು ಮುಟ್ಟೋಲ್ಲ..ಕಾನೂನುಗಳು ಪಾಲನೆಯಾಗೋದು ಬರೀ ಜನರಿಗೆ ಮಾತ್ರ ಅನ್ನೋವಾಗಿದೆ..@DrVaishnavi14 @osd_cmkarnataka @CMofKarnataka @dineshgrao @mangalurucorp @ZP_DaksnKannada @DCDKOfficial
ಅಷ್ಟಕ್ಕೂ ಜನಪ್ರತಿನಿಧಿಗಳಿಗೆ ಜವಾಬ್ದಾರಿ ಇಲ್ಲ. ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕೆಲಸ ಮಾಡಲು ಮನಸ್ಸಿಲ್ಲ. ಅನಧಿಕೃತ ಫ್ಲೆಕ್ಸ್ ಮತ್ತೆ ಶುರು. @DrVaishnavi14 @osd_cmkarnataka @mangalurucorp @ZP_DaksnKannada @dineshgrao @DCDKOfficial @MangaloreCity
ಮಾನ್ಯ ಮುಖ್ಯಮಂತ್ರಿಗಳೇ ಕರ್ನಾಟಕದಲ್ಲೂ ಇಂಥದ್ದೊಂದು ಪ್ರಯತ್ನ ನಡೆಸಿ. ಮಕ್ಕಳಿಗೆ ಸಾಮಾನ್ಯ ಜ್ಞಾನ ಇಂಪ್ರೂವ್ ಆಗುತ್ತೆ... @siddaramaiah @CMofKarnataka @DKShivakumar @MadhuBangarappa @Vijaykarnataka
ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆ ಗೆ ಮಳೆರಾಯ ಸತತ ಅಡ್ಡಿಪಡಿಸುತ್ತಿದ್ದಾನೆ. ಜಾಗ ಬದಲಾದರೂ ಕೂಡ ಸ್ಪರ್ಧೆ ಸತತವಾಗಿ ರದ್ದಾಗುತ್ತಿದೆ. #surfing #indiasurfers #sports #rain #cancelled #vksportsnews #manjunathjabagere @editor_vk @ISAsurfing @Sports @surferindia @kstdc
ಪುಣ್ಯಾತ್ಮರು ಕೆಲಸ ಮಾಡಿದ್ದಾರೆ. ಒಂದ್ ವರದಿ ಕೆಲಸ ಮಾಡಿಸಿತು. ಈಗ ಬೀದಿಯಲ್ಲಿ ದೀಪಗಳು ಉರಿಯುವ ಕೆಲಸ ಸಾಗುತ್ತಿದೆ. @osd_cmkarnataka @DrVaishnavi14 @mangalurucorp @ZP_DaksnKannada @DCDKOfficial @editor_vk
ಬೀದಿ ದೀಪ ಬೆಳಗಿಸಲು ತಂತಿಯನ್ನು ಬಳಕೆ ಮಾಡುವ ಕಾರ್ಯ ಸಾಗುತ್ತಿರುವುದು ವಿಪರ್ಯಾಸ. ಯಾರದೋ ಬದುಕು ಆರುವ ಮೊದಲು ನೆಟ್ಟಗೆ ಸ್ವಿಚ್ ಬೋರ್ಡ್ ಹಾಕಿಸಿ. @osd_cmkarnataka @DrVaishnavi14 @mangalurucorp @DCDKOfficial @ZP_DaksnKannada @MESCOM_Official
ಅಷ್ಟಕ್ಕೂ ಜನರಿಗೆ ಒಂದು ಕಾನೂನು ಜನಪ್ರತಿನಿಧಿಗಳಿಗೆ ಮತ್ತೊಂದು ಕಾನೂನು ಇದೆಯಾ. ಮುಖ್ಯ ಮಂತ್ರಿಗಳೇ ಗಮನಿಸಿ.. @CMofKarnataka @osd_cmkarnataka @dineshgrao @DCDKOfficial @mangalurucorp @ravishettyvk @editor_vk @Speakindian1950 @byrathi_suresh @Civic_Mangalore @RajeevaVK
ಮಂಗಳೂರು ವಿವಿ ಸಮಾಜ ಕಾರ್ಯ ಪಿಎಚ್ ಡಿ ಪ್ರಕರಣ ಎಲ್ಲಿಂದ ಎಲ್ಲಿಗೋ ಸಾಗಿ ಪ್ರಕರಣವೇ ನಡೆದಿಲ್ಲ ಎನ್ನುವ ಹಂತ ತಲುಪಿಸಲು ಪ್ರಯತ್ನಗಳು ಸಾಗಿದೆ. #muvv #mure @MangaloreUniv @drmcsudhakar @ManjushreeN_IAS @ugc_india @CMofKarnataka @osd_cmkarnataka @DrVaishnavi14
ದ್ವಿತೀಯ ಪಿಯುಸಿ ಪರೀಕ್ಷೆಯ 2 ನೇ ಪರೀಕ್ಷೆಯಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳ ಬದಲು ಫಲಿತಾಂಶ ಸುಧಾರಣೆ ಕಟ್ಟಿದವರೇ ಹೆಚ್ಚು. #puc #exam #education #boys #girls @CMofKarnataka @editor_vk @npuspta @kilarisom @RajeevaVK @Speakindian1950
ಎರಡು ವಾರದ ನಿರಂತರ ವರದಿಗಳ ಬಳಿಕ ಮಂಗಳೂರು ಮಹಾನಗರ ಪಾಲಿಕೆ ಅನಧಿಕೃತ ಫ್ಲೆಕ್ಸ್, ಕಟೌಟ್, ಪೋಲ್ ಪೋಸ್ಟರ್ ಗಳ ದಂಡ ಹಾಕಿದೆ. ಈ ಮೂಲಕವಾದರೂ ನಿಯಂತ್ರಣಕ್ಕೆ ಬರಲಿ. @MESCOM_Official @mangalurucorp @dineshgrao @DCDKOfficial @ZP_DaksnKannada @editor_vk @Speakindian1950 @Civic_Mangalore
ಬರೀ ದಂಡ ಹಾಕುವ ಮಾತಿನಲ್ಲಿ ಉಳಿದರೆ ಎಲ್ಲರ ಶ್ರಮ ವ್ಯರ್ಥ. ಮನಪಾ, ಮೆಸ್ಕಾಂ ಜತೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಮ್ಮ ಕೆಲಸದಲ್ಲಿ ಮುತುವರ್ಜಿವಹಿಸುವ ಅಗತ್ಯವಿದೆ. @MESCOM_Official @mangalurucorp @Civic_Mangalore @dineshgrao @DCDKOfficial @ZP_DaksnKannada @editor_vk @osd_cmkarnataka
ಪೋಲ್ ಪೋಸ್ಟರ್ ಗೆ ಅವಕಾಶ ನೀಡಲಾಗಿಲ್ಲ ಎನ್ನುವುದು ಮೆಸ್ಕಾಂ ವಾದ ಆದರೆ ಹಾಕಿರುವ ಪೋಲ್ ಪೋಸ್ಟರ್ ಗಳ ತೆರವಿಗೆ ಯಾಕೆ ಮುಂದಾಗಿಲ್ಲ ಎನ್ನುವುದು ಮತ್ತೊಂದು ಕಡೆ ಜನರ ವಾದ. ವಿಕದ ನೋ ಫ್ಲೆಕ್ಸ್ ಅಭಿಯಾನದ ಸರಣಿ ವರದಿಗಳು.. @MESCOM_Official @Civic_Mangalore @mangalurucorp @dineshgrao @osd_cmkarnataka @editor_vk
United States Trends
- 1. Nancy Pelosi 80.3K posts
- 2. Marshawn Kneeland 49.8K posts
- 3. Ozempic 8,589 posts
- 4. Michael Jackson 75.1K posts
- 5. Craig Stammen 2,068 posts
- 6. Gordon Findlay 3,867 posts
- 7. Oval Office 28.2K posts
- 8. Sean Dunn 1,796 posts
- 9. GLP-1 5,919 posts
- 10. Jaidyn 2,136 posts
- 11. Pujols N/A
- 12. #MichaelMovie 71.6K posts
- 13. Novo Nordisk 8,656 posts
- 14. Kyrou N/A
- 15. Abraham Accords 5,959 posts
- 16. Kazakhstan 7,810 posts
- 17. Sandwich Guy 5,966 posts
- 18. Unplanned 9,516 posts
- 19. NOT GUILTY 16K posts
- 20. #NO1ShinesLikeHongjoong 39.1K posts
Something went wrong.
Something went wrong.