mustaf_ruby2006's profile picture. Sociol Justice, Political Interest, Tweets on Justice, Writer, NRI, Good Indian

Musthafa Iruvailu

@mustaf_ruby2006

Sociol Justice, Political Interest, Tweets on Justice, Writer, NRI, Good Indian

ದೇಶ ಯಾವುದೇ ಇರಲಿ ಆ ದೇಶದಲ್ಲಿ ಅಲ್ಲಿನ‌ ಪ್ರಜೆಗಳೇ ಬಲಿಷ್ಠರು, ದಬ್ಬಾಳಿಕೆ ‌ಇರಬಹುದು, ಅನ್ಯಾಯ ಇರಬಹುದು, ಅಸಮಾನತೆ‌ ಇರಬಹುದು ಆದರೆ ಪ್ರಜೆಗಳು ಜಾಗ್ರತಿಗೊಂಡಾಗ ಎಲ್ಲವೂ ಸದ್ದಡಗಿಸಲ್ಪಡುತ್ತದೆ, ಪ್ರಜೆಗಳ ಹೋರಾಟ ‌ಗೆಲ್ಲುತ್ತದೆ ಅನ್ಯಾಯದ ವಕ್ತಾರರು ‌ಓಡಲ್ಪಡುತ್ತಾರೆ ಮತ್ತು ಕ್ರಾಂತಿ ಸಮುದ್ರದ ಅಲೆಯಂತೆ ತಡೆಯಲು ಅಸಾದ್ಯವಾಗುತ್ತದೆ.

mustaf_ruby2006's tweet image. ದೇಶ ಯಾವುದೇ ಇರಲಿ ಆ ದೇಶದಲ್ಲಿ ಅಲ್ಲಿನ‌ ಪ್ರಜೆಗಳೇ ಬಲಿಷ್ಠರು, ದಬ್ಬಾಳಿಕೆ ‌ಇರಬಹುದು, ಅನ್ಯಾಯ ಇರಬಹುದು, ಅಸಮಾನತೆ‌ ಇರಬಹುದು ಆದರೆ ಪ್ರಜೆಗಳು ಜಾಗ್ರತಿಗೊಂಡಾಗ ಎಲ್ಲವೂ ಸದ್ದಡಗಿಸಲ್ಪಡುತ್ತದೆ, ಪ್ರಜೆಗಳ ಹೋರಾಟ ‌ಗೆಲ್ಲುತ್ತದೆ ಅನ್ಯಾಯದ ವಕ್ತಾರರು ‌ಓಡಲ್ಪಡುತ್ತಾರೆ ಮತ್ತು ಕ್ರಾಂತಿ ಸಮುದ್ರದ ಅಲೆಯಂತೆ ತಡೆಯಲು ಅಸಾದ್ಯವಾಗುತ್ತದೆ.

Musthafa Iruvailu reposted

Do watch this brilliant response by @_YogendraYadav when the Anchor said "BJP itself is more than the entire INDIA block put together, What do you have to say about that".

From IndiaToday

ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆಗಳು, ಇಂಡಿಯಾ ಗೆಲ್ಲಬೇಕಿತ್ತು.‌ #WorldCup2023

mustaf_ruby2006's tweet image. ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆಗಳು, ಇಂಡಿಯಾ ಗೆಲ್ಲಬೇಕಿತ್ತು.‌
#WorldCup2023

This is such a shame, well created propaganda, is headquarters will have 5 people using weapens?

Join @jconricus on a never before seen tour of Al Shifa hospital.



ಬಿಜೆಪಿಯ 40% ಕಮಿಷನ್ ದಂಧೆ ಪ್ರಧಾನಿ ಮೋದಿಗಾಗಿ ಖರ್ಚು ಮಾಡುವ ಹಣದಿಂದ ಕೂಡಾ ಹೊರತಾಗಿಲ್ಲ, ಪ್ರಧಾನಿಯವರ ಸೇವೆಗಾಗಿ ಮಂಗಳೂರಿನ ಕೂಳೂರು ಬಿರ್ಡ್ಜ್ ನಲ್ಲಿ ಹಾಕಲಾದ ಡಾಂಬಾರು ಎದ್ದು ಹೋಗಿದೆ, ಬಿಜೆಪಿ ಯವರ ಕಲಪೆ ಕಾಮಗಾರಿಯಿಂದ ಪ್ರಧಾನಿ ಸಾಗುವಾಗ ಅವಘಡ ಸಂಭವಿಸಿದ್ದರೆ ಬೊಮ್ಮಾಯಿ ಯವರು ಹೊಣೆ ಹೊತ್ತುಕೊಳ್ಳುತ್ತಿದ್ದರೆ? @BSBommai

mustaf_ruby2006's tweet image. ಬಿಜೆಪಿಯ 40% ಕಮಿಷನ್ ದಂಧೆ ಪ್ರಧಾನಿ ಮೋದಿಗಾಗಿ ಖರ್ಚು ಮಾಡುವ ಹಣದಿಂದ ಕೂಡಾ ಹೊರತಾಗಿಲ್ಲ, ಪ್ರಧಾನಿಯವರ ಸೇವೆಗಾಗಿ ಮಂಗಳೂರಿನ ಕೂಳೂರು ಬಿರ್ಡ್ಜ್ ನಲ್ಲಿ ಹಾಕಲಾದ ಡಾಂಬಾರು ಎದ್ದು ಹೋಗಿದೆ, ಬಿಜೆಪಿ ಯವರ ಕಲಪೆ ಕಾಮಗಾರಿಯಿಂದ ಪ್ರಧಾನಿ ಸಾಗುವಾಗ ಅವಘಡ ಸಂಭವಿಸಿದ್ದರೆ ಬೊಮ್ಮಾಯಿ ಯವರು ಹೊಣೆ ಹೊತ್ತುಕೊಳ್ಳುತ್ತಿದ್ದರೆ? @BSBommai

"ಗತಿಗೇಡು" ಭಾವಾರ್ಥ ಹೀಗಿರುತ್ತದೆ. @PMOIndia @BSBommai @amitmalviya @siddaramaiah

mustaf_ruby2006's tweet image. "ಗತಿಗೇಡು" ಭಾವಾರ್ಥ ಹೀಗಿರುತ್ತದೆ. @PMOIndia @BSBommai @amitmalviya @siddaramaiah

ನನಗೆ ಇರುವ ಸ್ವಾತಂತ್ರ್ಯವೆ ದೇಶದ ಎಲ್ಲಾ ಜನರು ಅನುಭವಿಸುವ ಸ್ವಾತಂತ್ರ್ಯವಲ್ಲ, ದೇಶದ ಸರಕಾರಗಳು ಅನುಭವಿಸುವ ಸ್ವಾತಂತ್ರ್ಯವೆ ಪ್ರಜೆಗಳು ಅನುಭವಿಸುವ ಸ್ವಾತಂತ್ರ್ಯವೂ ಅಲ್ಲ. ಬ್ರಿಟೀಷರಿಂದ ಭಾರತ ಸ್ವಾತಂತ್ರ್ಯ ಪಡೆದು 75 ವರ್ಷವಾಯಿತು. ನೆಹರೂ ಅವರನ್ನು ಸ್ವಾತಂತ್ರ್ಯ ಹೋರಾಟಗಾರ, ಸಾವರ್ಕರ್ ಬ್ರಿಟೀಷರ ಜೊತೆಗಿದ್ದ ಹೇಡಿ ಎಂದು ನೆನಪಿಡಬೇಕು


ಅಷ್ಟೊಂದು ‌ನಿರುದ್ಯೋಗ ಇದೆ, ಕ್ಯೂ ಪುಲ್ ಆದರೆ ಅದು ಸಹಜ ಮತ್ತು‌ ನಿರುದ್ಯೋಗ ದ‌ ಅನಾವರಣ

ಅಗ್ನಿಪಥನ್ನ ವಿರೋಧಿಸುವು ಕೆಲ ಗುಲಾಮರೇ ಬೇಕಿದ್ರೆ ಬರೆದಿಟ್ಟುಕೊಳ್ಳಿ..... ಅಗ್ನಿಪಥ ನೇಮಕಾತಿ ಪ್ರಾರಂಭವಾಗುವ ದಿನ ಮೈದಾನದಲ್ಲಿ ನಿಲ್ಲಲು ಸಹ ಸ್ಥಳ ಇರುವುದಿಲ್ಲ!!!!



ಚಾರ್ಲಿ ಸಿನೆಮಾ ನೋಡಿ ಮುಖ್ಯಮಂತ್ರಿ @BSBommai ಅತ್ತರಂತೆ, ಅಳುವುದಾದರೆ ನಿಮ್ಮ‌ ರಾಜ್ಯದಲ್ಲಿ ಘಂಟೆಗೊಮ್ಮೆ ಅಳಲು ಬೇಕಾದಷ್ಟು ವಿಷಯ ಇದೆ, ಸಿನೆಮಾಕ್ಕೆ ಅಳಲು ಸಮಯ ಮೀಸಲಿಡಬೇಡಿ.


Every time every one is not sleeping, @BJP4India wake up, era will end if Facisim not get an end @PMOIndia #Stopinsulting_ProphetMuhammad #ProphetMuhammad


ಹೊಸ ಟ್ರಾವಲ್ ಬ್ಲಾಗ್ ತೆರೆದರೆ ಒಳ್ಳೆಯ ಸಬ ಸ್ಕ್ರೈ ಬರ್ ಸಿಗುತ್ತಾರೆ @CMofKarnataka @drashwathcn

mustaf_ruby2006's tweet image. ಹೊಸ ಟ್ರಾವಲ್ ಬ್ಲಾಗ್ ತೆರೆದರೆ ಒಳ್ಳೆಯ ಸಬ ಸ್ಕ್ರೈ ಬರ್ ಸಿಗುತ್ತಾರೆ @CMofKarnataka @drashwathcn

ರಾಜ್ಯದಲ್ಲಿ ಪುಂಡ ಪೋಕರಿಗಳೆಲ್ಲಾ ಸುಳ್ಳು ಮಾಹಿತಿಗಳನ್ನು ಹಂಚುತ್ತಿದ್ದರು ಈಗ ರಾಜ್ಯದ ಮುಖ್ಯಮಂತ್ರಿ @CMofKarnataka ಬೊಮ್ಮಾಯಿವರೆ ಮುಸ್ಲಿಮರ ಹೆಸರನ್ನು ಬಚ್ಚಿಡಲು ಸುಳ್ಳು ಬಿತ್ತರಿಸುತ್ತಿದ್ದಾರೆ. @siddaramaiah @hd_kumaraswamy @RahulGandhi @AmitShah @utkhader @HariprasadBK2 @kar_President @AbdulMajeedSDPI

mustaf_ruby2006's tweet image. ರಾಜ್ಯದಲ್ಲಿ ಪುಂಡ ಪೋಕರಿಗಳೆಲ್ಲಾ ಸುಳ್ಳು ಮಾಹಿತಿಗಳನ್ನು ಹಂಚುತ್ತಿದ್ದರು ಈಗ ರಾಜ್ಯದ ಮುಖ್ಯಮಂತ್ರಿ @CMofKarnataka ಬೊಮ್ಮಾಯಿವರೆ ಮುಸ್ಲಿಮರ ಹೆಸರನ್ನು ಬಚ್ಚಿಡಲು ಸುಳ್ಳು ಬಿತ್ತರಿಸುತ್ತಿದ್ದಾರೆ. @siddaramaiah @hd_kumaraswamy @RahulGandhi @AmitShah @utkhader @HariprasadBK2 @kar_President @AbdulMajeedSDPI

ಮುಖ್ಯಮಂತ್ರಿ @CMofKarnataka @BSBommai ಯವರೆ ಪಕ್ಕದಲ್ಲಿರುವ @MAYusufAli ಎಮ್‌ ಎ ಯುಸುಪ್ ಅಲಿ ಲುಲು‌ ಗ್ರೂಪಿನ ಚೆಯರ್ಮನ್‌ ಅನ್ನಲು‌ ನಿಮಗೆ‌ ಮುಜುಗರವಾಯಿತೆ?

mustaf_ruby2006's tweet image. ಮುಖ್ಯಮಂತ್ರಿ @CMofKarnataka @BSBommai ಯವರೆ ಪಕ್ಕದಲ್ಲಿರುವ @MAYusufAli ಎಮ್‌ ಎ ಯುಸುಪ್ ಅಲಿ ಲುಲು‌ ಗ್ರೂಪಿನ ಚೆಯರ್ಮನ್‌ ಅನ್ನಲು‌ ನಿಮಗೆ‌ ಮುಜುಗರವಾಯಿತೆ?

ದಿನನಿತ್ಯದ ಕೋಮುವಾದದ ಪ್ರಕರಣಗಳು ಅಭಿವೃದ್ದಿ ‌ಗೆ ಹಿನ್ನಡೆ ಮಾತ್ರವಲ್ಲ ಸರಕಾರದ ತಪ್ಪುಗಳ‌ ಮರೆಮಾಚುವಿಕೆ.‌ #communalviolence


ಕೊಡುವುದಿಲ್ಲ ಕೊಡುವುದಿಲ್ಲ ಎಂದು ಕೊನೆಗೆ ಸಚಿವ ಈಶ್ವರಪ್ಪ ನವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ, 40% ಹಗರಣ @CMofKarnataka @siddaramaiah @hd_kumaraswamy @ikseshwarappa


ಮಾನ್ಯನೀಯ ಬಸವರಾಜ ಬೊಮ್ಮಾಯಿ ಯವರಿಗೆ ಕರ್ನಾಟಕ‌ ಜನತೆಯ ಪರವಾಗಿ ರಮಝಾನ್ ಶುಭಾಷಯಗಳು @CMofKarnataka @BSBommai


ರಮಝಾನ್ ಶಾಂತಿ ಸಾಮರಸ್ಯತೆಗೆ ಹೆಚ್ಚು ಒತ್ತು ನೀಡುವ ತಿಂಗಳು, ಉಪವಾಸಿಗರು ಹೆಚ್ಚು ಹೆಚ್ಚು ದಾನಗಳನ್ನು ನೀಡುವ ತಿಂಗಳು. ‌#ramadan


ಕರ್ನಾಟಕದಲ್ಲಿ ವಿವಾದಗಳನ್ನು ಉಂಟುಮಾಡುವುದು ಮತ್ತು ಅದನ್ನು ಶಮನ ಮಾಡುವುದು ಮಾಧ್ಯಮಗಳು, ಹೆಚ್ಚಿನ ಮಾದ್ಯಮಗಳು ಬಕೆಟ್ ಹಿಡಿಯುವ ಕೆಲಸ ಮಾಡುತ್ತಿದೆ.@AsianetNewsSN @tv9kannada @publictvnews


Loading...

Something went wrong.


Something went wrong.