Musthafa Iruvailu
@mustaf_ruby2006
Sociol Justice, Political Interest, Tweets on Justice, Writer, NRI, Good Indian
You might like
ದೇಶ ಯಾವುದೇ ಇರಲಿ ಆ ದೇಶದಲ್ಲಿ ಅಲ್ಲಿನ ಪ್ರಜೆಗಳೇ ಬಲಿಷ್ಠರು, ದಬ್ಬಾಳಿಕೆ ಇರಬಹುದು, ಅನ್ಯಾಯ ಇರಬಹುದು, ಅಸಮಾನತೆ ಇರಬಹುದು ಆದರೆ ಪ್ರಜೆಗಳು ಜಾಗ್ರತಿಗೊಂಡಾಗ ಎಲ್ಲವೂ ಸದ್ದಡಗಿಸಲ್ಪಡುತ್ತದೆ, ಪ್ರಜೆಗಳ ಹೋರಾಟ ಗೆಲ್ಲುತ್ತದೆ ಅನ್ಯಾಯದ ವಕ್ತಾರರು ಓಡಲ್ಪಡುತ್ತಾರೆ ಮತ್ತು ಕ್ರಾಂತಿ ಸಮುದ್ರದ ಅಲೆಯಂತೆ ತಡೆಯಲು ಅಸಾದ್ಯವಾಗುತ್ತದೆ.
Do watch this brilliant response by @_YogendraYadav when the Anchor said "BJP itself is more than the entire INDIA block put together, What do you have to say about that".
This is such a shame, well created propaganda, is headquarters will have 5 people using weapens?
ಬಿಜೆಪಿಯ 40% ಕಮಿಷನ್ ದಂಧೆ ಪ್ರಧಾನಿ ಮೋದಿಗಾಗಿ ಖರ್ಚು ಮಾಡುವ ಹಣದಿಂದ ಕೂಡಾ ಹೊರತಾಗಿಲ್ಲ, ಪ್ರಧಾನಿಯವರ ಸೇವೆಗಾಗಿ ಮಂಗಳೂರಿನ ಕೂಳೂರು ಬಿರ್ಡ್ಜ್ ನಲ್ಲಿ ಹಾಕಲಾದ ಡಾಂಬಾರು ಎದ್ದು ಹೋಗಿದೆ, ಬಿಜೆಪಿ ಯವರ ಕಲಪೆ ಕಾಮಗಾರಿಯಿಂದ ಪ್ರಧಾನಿ ಸಾಗುವಾಗ ಅವಘಡ ಸಂಭವಿಸಿದ್ದರೆ ಬೊಮ್ಮಾಯಿ ಯವರು ಹೊಣೆ ಹೊತ್ತುಕೊಳ್ಳುತ್ತಿದ್ದರೆ? @BSBommai
ನನಗೆ ಇರುವ ಸ್ವಾತಂತ್ರ್ಯವೆ ದೇಶದ ಎಲ್ಲಾ ಜನರು ಅನುಭವಿಸುವ ಸ್ವಾತಂತ್ರ್ಯವಲ್ಲ, ದೇಶದ ಸರಕಾರಗಳು ಅನುಭವಿಸುವ ಸ್ವಾತಂತ್ರ್ಯವೆ ಪ್ರಜೆಗಳು ಅನುಭವಿಸುವ ಸ್ವಾತಂತ್ರ್ಯವೂ ಅಲ್ಲ. ಬ್ರಿಟೀಷರಿಂದ ಭಾರತ ಸ್ವಾತಂತ್ರ್ಯ ಪಡೆದು 75 ವರ್ಷವಾಯಿತು. ನೆಹರೂ ಅವರನ್ನು ಸ್ವಾತಂತ್ರ್ಯ ಹೋರಾಟಗಾರ, ಸಾವರ್ಕರ್ ಬ್ರಿಟೀಷರ ಜೊತೆಗಿದ್ದ ಹೇಡಿ ಎಂದು ನೆನಪಿಡಬೇಕು
Kappan’s Chargesheet and Threat to Reporters Covering Minority Issues. #ReleaseSiddiqueKappan newsclick.in/kappan-charges…
ಅಷ್ಟೊಂದು ನಿರುದ್ಯೋಗ ಇದೆ, ಕ್ಯೂ ಪುಲ್ ಆದರೆ ಅದು ಸಹಜ ಮತ್ತು ನಿರುದ್ಯೋಗ ದ ಅನಾವರಣ
ಅಗ್ನಿಪಥನ್ನ ವಿರೋಧಿಸುವು ಕೆಲ ಗುಲಾಮರೇ ಬೇಕಿದ್ರೆ ಬರೆದಿಟ್ಟುಕೊಳ್ಳಿ..... ಅಗ್ನಿಪಥ ನೇಮಕಾತಿ ಪ್ರಾರಂಭವಾಗುವ ದಿನ ಮೈದಾನದಲ್ಲಿ ನಿಲ್ಲಲು ಸಹ ಸ್ಥಳ ಇರುವುದಿಲ್ಲ!!!!
ಚಾರ್ಲಿ ಸಿನೆಮಾ ನೋಡಿ ಮುಖ್ಯಮಂತ್ರಿ @BSBommai ಅತ್ತರಂತೆ, ಅಳುವುದಾದರೆ ನಿಮ್ಮ ರಾಜ್ಯದಲ್ಲಿ ಘಂಟೆಗೊಮ್ಮೆ ಅಳಲು ಬೇಕಾದಷ್ಟು ವಿಷಯ ಇದೆ, ಸಿನೆಮಾಕ್ಕೆ ಅಳಲು ಸಮಯ ಮೀಸಲಿಡಬೇಡಿ.
Every time every one is not sleeping, @BJP4India wake up, era will end if Facisim not get an end @PMOIndia #Stopinsulting_ProphetMuhammad #ProphetMuhammad
ರಾಜ್ಯದಲ್ಲಿ ಪುಂಡ ಪೋಕರಿಗಳೆಲ್ಲಾ ಸುಳ್ಳು ಮಾಹಿತಿಗಳನ್ನು ಹಂಚುತ್ತಿದ್ದರು ಈಗ ರಾಜ್ಯದ ಮುಖ್ಯಮಂತ್ರಿ @CMofKarnataka ಬೊಮ್ಮಾಯಿವರೆ ಮುಸ್ಲಿಮರ ಹೆಸರನ್ನು ಬಚ್ಚಿಡಲು ಸುಳ್ಳು ಬಿತ್ತರಿಸುತ್ತಿದ್ದಾರೆ. @siddaramaiah @hd_kumaraswamy @RahulGandhi @AmitShah @utkhader @HariprasadBK2 @kar_President @AbdulMajeedSDPI
ಮುಖ್ಯಮಂತ್ರಿ @CMofKarnataka @BSBommai ಯವರೆ ಪಕ್ಕದಲ್ಲಿರುವ @MAYusufAli ಎಮ್ ಎ ಯುಸುಪ್ ಅಲಿ ಲುಲು ಗ್ರೂಪಿನ ಚೆಯರ್ಮನ್ ಅನ್ನಲು ನಿಮಗೆ ಮುಜುಗರವಾಯಿತೆ?
ದಿನನಿತ್ಯದ ಕೋಮುವಾದದ ಪ್ರಕರಣಗಳು ಅಭಿವೃದ್ದಿ ಗೆ ಹಿನ್ನಡೆ ಮಾತ್ರವಲ್ಲ ಸರಕಾರದ ತಪ್ಪುಗಳ ಮರೆಮಾಚುವಿಕೆ. #communalviolence
ಕೊಡುವುದಿಲ್ಲ ಕೊಡುವುದಿಲ್ಲ ಎಂದು ಕೊನೆಗೆ ಸಚಿವ ಈಶ್ವರಪ್ಪ ನವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ, 40% ಹಗರಣ @CMofKarnataka @siddaramaiah @hd_kumaraswamy @ikseshwarappa
ಮಾನ್ಯನೀಯ ಬಸವರಾಜ ಬೊಮ್ಮಾಯಿ ಯವರಿಗೆ ಕರ್ನಾಟಕ ಜನತೆಯ ಪರವಾಗಿ ರಮಝಾನ್ ಶುಭಾಷಯಗಳು @CMofKarnataka @BSBommai
ರಮಝಾನ್ ಶಾಂತಿ ಸಾಮರಸ್ಯತೆಗೆ ಹೆಚ್ಚು ಒತ್ತು ನೀಡುವ ತಿಂಗಳು, ಉಪವಾಸಿಗರು ಹೆಚ್ಚು ಹೆಚ್ಚು ದಾನಗಳನ್ನು ನೀಡುವ ತಿಂಗಳು. #ramadan
ಕರ್ನಾಟಕದಲ್ಲಿ ವಿವಾದಗಳನ್ನು ಉಂಟುಮಾಡುವುದು ಮತ್ತು ಅದನ್ನು ಶಮನ ಮಾಡುವುದು ಮಾಧ್ಯಮಗಳು, ಹೆಚ್ಚಿನ ಮಾದ್ಯಮಗಳು ಬಕೆಟ್ ಹಿಡಿಯುವ ಕೆಲಸ ಮಾಡುತ್ತಿದೆ.@AsianetNewsSN @tv9kannada @publictvnews
United States Trends
- 1. $NVDA 82.5K posts
- 2. Jensen 27.1K posts
- 3. Peggy 39.2K posts
- 4. Sam Harris N/A
- 5. Sheila Cherfilus-McCormick 5,875 posts
- 6. GeForce Season 6,364 posts
- 7. NASA 57K posts
- 8. Arabic Numerals 6,346 posts
- 9. #Jupiter 3,149 posts
- 10. #YIAYalpha N/A
- 11. Martha 21.1K posts
- 12. Potomac N/A
- 13. Judge Smith 4,807 posts
- 14. Stargate 7,828 posts
- 15. Sumrall 2,638 posts
- 16. Comey 60.3K posts
- 17. Tarris Reed N/A
- 18. FEMA 7,861 posts
- 19. Kwame 6,689 posts
- 20. WNBA 9,842 posts
Something went wrong.
Something went wrong.