#bjpcorruptionfiles search results

ಸಂತೋಷ್ ಪಾಟೀಲ್ ಪತ್ರ ಬರೆದು ಬರೆದೂ ಬೇಸತ್ತು ಜೀವ ಬಿಟ್ಟರು, ಈಗ ಅವರ ಪತ್ನಿ ನ್ಯಾಯಕ್ಕಾಗಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. 40% ಸರ್ಕಾರದಲ್ಲಿ ಆಡಳಿತದಲ್ಲಿ ಸಾಮಾನ್ಯರ ಪತ್ರಗಳಿಗೆ, ನ್ಯಾಯದ ಕೋರಿಕೆಗಳಿಗೆ ಬೆಲೆ ಇದೆಯೇ @BSBommai ಅವರೇ. ಈಶ್ವರಪ್ಪನವರ ತನಿಖೆ ಏಕಿಲ್ಲ? A1 ಆರೋಪಿಯಾದರೂ ಬಂಧಿಸಲಿಲ್ಲವೇಕೆ? #BJPCorruptionFiles

ಮಾನ್ಯ @BSBommai ಅವರೇ, ಇಂದು ತೋಟಗಾರಿಕಾ ಸಚಿವ ಮುನಿರತ್ನರ ಕ್ಷೇತ್ರದಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದೀರಿ. ಮುನಿರತ್ನರ ವಿರುದ್ಧ ಕಮಿಷನ್ ಕಿರುಕುಳದ ದೂರು ಬಂದರೂ ಕ್ರಮ ಕೈಗೊಳ್ಳದಿರುವ ತಮ್ಮ ನಡೆ ಭ್ರಷ್ಟಾಚಾರಕ್ಕೆ ಮೌನ ಸಮ್ಮತಿಯೇ? ಅಥವಾ ಕ್ರಮ ಕೈಗೊಳ್ಳಲಾಗದ ಅಸಹಾಯಕತೆಯೇ? #BJPCorruptionFiles

40% ಸರ್ಕಾರದ ಸಚಿವರೆಲ್ಲರೂ ಕಮಿಷನ್ ಹೊಡೆಯುವುದರಲ್ಲಿ ಪಿಹೆಚ್‌ಡಿ ಮಾಡಿದ್ದಾರೆ, ಅದರಲ್ಲಿ ಅಶ್ವಥ್ ನಾರಾಯಣರದ್ದು ಫಸ್ಟ್ ರ‍್ಯಾಂಕ್! ITI ಟೂಲ್ ಕಿಟ್ ಖರೀದಿ ಟೆಂಡರ್‌ನಲ್ಲಿ ಸಚಿವರು ನಡೆಸಿದ ಗೋಲ್ಮಾಲ್‌ಗಳ ಬಗ್ಗೆ ಮುಖ್ಯಮಂತ್ರಿಗಳು ತುಟಿ ಬಿಚ್ಚದಿರುವುದೇಕೆ? ಎಲ್ಲಾ ಭ್ರಷ್ಟಾಚಾರ ಸಿಎಂ ಅಭಯದಲ್ಲೇ ನಡೆಯುತ್ತಿದೆಯೇ? #BJPCorruptionFiles

ನಮ್ ಮೋದಿ, ನಮ್ ಬಿಜೆಪಿ ಅಂತ ಹೇಳ್ಕೊಳ್ಳೋರು ದಿನ, ಬಿಜೆಪಿ ನೇ ಅವರನ್ನ ಸಮಾಧಿ ಮಾಡ್ಬಿಡ್ತು. ಕಾರ್ಯಕರ್ತರಿಗೆ ಈ ಗತಿ ಆದ್ರೆ, ಸಾಮಾನ್ಯ ಜನರದ್ದು ಏನಮ್ಮ? - ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್ ಪತ್ನಿ #BJPCorruptionFiles #CommissionScam #ರಕ್ಷಾರಾಮಯ್ಯ #RakshaRamaiah #RRForChikkaballapura #Congress #Karnataka

"ಬಿಜೆಪಿಯ ಭ್ರಷ್ಟಾಚಾರದ ಆಳ, ಅಗಲ" ಎಂಬ ಪುಸ್ತಕ ಹೊರತರುವುದಾದರೆ ನೂರಾರು ಸಂಪುಟಗಳೇ ಬೇಕಾಗಬಹುದು! PSI ಹಗರಣದ ನಂತರ ಸಚಿವ ಅಶ್ವಥ್ ನಾರಾಯಣ ಅವರ ಭ್ರಷ್ಟಾಚಾರದ ಕಿರೀಟಕ್ಕೆ ಮತ್ತೊಂದು ಹಗರಣದ ಗರಿ ದೊರಕಿದೆ. ದಲಿತ ವಿದ್ಯಾರ್ಥಿಗಳ ಪಾಲಿನ ಹಣ ನುಂಗುವಾಗ ಕನಿಷ್ಠ ಪಾಪಪ್ರಜ್ಞೆ ಕಾಡಲಿಲ್ಲವೇ @drashwathcn ಅವರೇ. #BJPCorruptionFiles

"ಭ್ರಷ್ಟರಿಗೆ ರಕ್ಷೆ, ಜನರಿಗೆ ಶಿಕ್ಷೆ" ಇದೇ @BJP4Karnataka ಸರ್ಕಾರದ ಧ್ಯೇಯ ವಾಕ್ಯ! ತನಿಖೆಗೂ ಮೊದಲೇ @ikseshwarappa ಅವರು 'ಕೆಲವೇ ದಿನದಲ್ಲಿ ಆರೋಪದಿಂದ ಮುಕ್ತನಾಗುತ್ತೇನೆ' ಎಂದು ವಿಶ್ವಾಸದಿಂದ ಹೇಳಿಕೊಂಡು ತಿರುಗುತ್ತಿದ್ದಾರೆ. 'ನ್ಯಾಯ' ಸಮಾಧಿಯಾಗುತ್ತಿರುವುದನ್ನು ಕಂಡು ಸಂತೋಷ್ ಆತ್ಮ ರೋಧಿಸುತ್ತಿದೆ. #BJPCorruptionFiles

#BJPCorruptionFiles ನ ಆಳ ಮತ್ತು ಅಗಲ ಅಳತೆಗೂ ಮೀರಿದ್ದು. ಕಾರ್ಮಿಕ ಇಲಾಖೆಯಲ್ಲಿ ಟೂಲ್ ಕಿಟ್ ಖರೀದಿಯಲ್ಲಿ ನಡೆದ ಅಕ್ರಮವನ್ನು ಮುಚ್ಚಿ ಹಾಕಲಾಯ್ತು. ಕೃಷಿ ಸಚಿವ @bcpatilkourava ಅವರ ವಿರುದ್ಧದ ರೋಲ್‌ಕಾಲ್ ಆರೋಪವನ್ನು ಅದುಮಿಹಾಕಲಾಯ್ತು. ಕರೋನಾ ಕಾಲದ ವೈದ್ಯಕೀಯ ಉಪಕರಣಗಳ ಖರೀದಿ ಹಗರಣದ ತನಿಖೆಯೇ ಆಗಲಿಲ್ಲ.

'@BSBommai ಅವರೇ, ಸಂತೋಷ್ ಪಾಟೀಲ್‌ರ ಪತ್ನಿ ರಾಜ್ಯಪಾಲರಿಗೆ ನ್ಯಾಯಕ್ಕಾಗಿ ಪತ್ರ ಬರೆಯುವ ಪ್ರಮೇಯ ಬಂದಿದ್ದೇಕೆ? ನಿಮ್ಮ ಮೇಲೆ ವಿಶ್ವಾಸ ಇಲ್ಲದಿರುವುದು ಹಾಗೂ ನಿಮ್ಮ ಸರ್ಕಾರದ ತನಿಖೆಯ ಮೇಲೆ ನಂಬಿಕೆ ಕಳೆದುಹೋಗಿರುವುದು ನಿಮಗಂಟಿದ ಕಳಂಕ ಅಲ್ಲವೇ? ಆರೋಪಿ ಈಶ್ವರಪ್ಪನವರ ರಕ್ಷಣೆಗೆ ಬೇಲಿ ಕಟ್ಟಿ ನಿಂತಿದ್ದಿರಲ್ಲವೇ. #BJPcorruptionFiles

BJP’s 40% Commission Govt in Karnataka has claimed the life of their own Karyakarta. The victim’s pleas to the PM went unanswered. PM & CM are complicit. #BJPCorruptionFiles

RahulGandhi's tweet image. BJP’s 40% Commission Govt in Karnataka has claimed the life of their own Karyakarta.

The victim’s pleas to the PM went unanswered. 

PM & CM are complicit.

#BJPCorruptionFiles

Karnataka Minister Eshwarappa must be arrested immediately; nothing short of this will be enough to even begin a fair investigation into the 40% commission corruption scandal that has taken the people of Karnataka & the people across the nation by shock. #BJPCorruptionFiles

INCAssam's tweet image. Karnataka Minister Eshwarappa must be arrested immediately; nothing short of this will be enough to even begin a fair investigation into the 40% commission corruption scandal that has taken the people of Karnataka & the people across the nation by shock.

#BJPCorruptionFiles

हमें अपेक्षा थी कि आर्टिफिशियल इंटेलिजेंस और मशीन लर्निंग में क्या-क्या योजनाएं बनी। मगर वहाँ से न्यूज आ रही है 40% कमीशन की: श्री @GouravVallabh #BJPCorruptionFiles

The Truth always has its way of coming out, one way or another. And this👇is the best way to come…straight from Horse’s mouth. #BJPCorruptionFiles @KTRTRS

ಪಾರದರ್ಶಕತೆಯ ಪೋಸು ಕೊಡುತ್ತಿರುವ @BSBommai ಅವರೇ, ದಲಿತ ವಿದ್ಯಾರ್ಥಿಗಳ ಹಣದಲ್ಲೂ ಕಮಿಷನ್ ದೋಚಿದ ಸಚಿವ @drashwathcn ಅವರನ್ನು ವಜಾಗೊಳಿಸಿ ನಿಮ್ಮ ಪಾರದರ್ಶಕತೆಯನ್ನು ನಿರೂಪಿಸುವುದು ಯಾವಾಗ? ITI ಕಾಲೇಜುಗಳ SC/ST ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ಪೂರೈಕೆಯ ಹಗರಣದ ತನಿಖೆ ನಡೆಸುವುದು ಯಾವಾಗ? #BJPCorruptionFiles

ತೋಟಗಾರಿಕಾ ಸಚಿವ ಮುನಿರತ್ನರವರ ಕಮಿಷನ್ ಲೂಟಿಯ ಬಗ್ಗೆ ಪ್ರಧಾನಿಗೆ ಪತ್ರ ತಲುಪಿದೆ, ನಿಮಗೂ ಬರಲಿಲ್ಲವೇ @BSBommai ಅವರೇ? ಹನಿ ನೀರಾವರಿ ವಿತರಕರ ಸಂಘ ನಿಮಗೆ ಪತ್ರ ಬರೆದಿದ್ದರೂ ಕ್ರಮ ಕೈಗೊಳ್ಳದ ತಾವು ಭ್ರಷ್ಟಾಚಾರದ ರಕ್ಷಕನಂತೆ ನಿಂತಿದ್ದೀರಿ. ಈ ಆರೋಪಕ್ಕೆ ತನಿಖೆ ನಡೆಸಿ 'ಪಾರದರ್ಶಕತೆ' ನಿರೂಪಿಸುತ್ತೀರಾ? #BJPCorruptionFiles

Government must take swift action against #Eshwarappa for the allegations of culpable homicide of a contractor. Jagah jagah pe shor hai Eshwarappa chor aur qatil hai #BJPCorruptionFiles

@IYC⁩ ⁦@IYCKarnataka⁩ Worker protest outside the residence of Home Minister ⁦⁦⁦⁦@AmitShah⁩ led by ⁦⁦@srinivasiyc⁩ to demand for the resignation & arrest of Karnataka Minister K. S. Eshwarappa who is responsible for the murder of BJP Workers

VamsiChandReddy's tweet image. #BJPCorruptionFiles

BJP’s 40% Commission Govt in Karnataka has claimed the life of their own Karyakarta. The victim’s pleas to the PM went unanswered. PM & CM are complicit. #BJPCorruptionFiles

RahulGandhi's tweet image. BJP’s 40% Commission Govt in Karnataka has claimed the life of their own Karyakarta.

The victim’s pleas to the PM went unanswered. 

PM & CM are complicit.

#BJPCorruptionFiles

ಮಾನ್ಯ ಪ್ರಧಾನಿಗಳೇ, ಹಿಂದೊಮ್ಮೆ ಸಚಿವ ಮುನಿರತ್ನರನ್ನು ಭ್ರಷ್ಟ ಎಂದು ಹೇಳಿದ್ದಿರಿ, ಈಗ ನಿಮ್ಮ ಹೇಳಿಕೆಗೆ ಪೂರಕವೆಂಬಂತೆ ಅವರ ವಿರುದ್ಧ ದೂರು ನಿಮ್ಮ ಮುಂದಿದೆ. 'ನಾ ಖಾನೆದುಂಗಾ' ಎನ್ನುತ್ತಿದ್ದ ತಾವು ಈಗ ಕೈಗೊಳ್ಳುವ ಕ್ರಮವೇನು? ಭ್ರಷ್ಟಾಚಾರಕ್ಕೆ ಹಾಗೂ 40% ಕಮಿಷನ್‌ಗೆ ಬೆಂಬಲಿಸುತ್ತೀರಾ? ಕ್ರಮ ಕೈಗೊಳ್ಳುವಿರಾ? #BJPCorruptionFiles

ನಮ್ಮದು ಪ್ರಾಮಾಣಿಕ, ಪಾರದರ್ಶಕ ತನಿಖೆ ಎನ್ನುತ್ತಿರುವ @BSBommai ಅವರೇ, ಬಿಟ್ ಕಾಯಿನ್ ಹಗರಣದ ತನಿಖೆ ಎಲ್ಲಿಯವರೆಗೂ ಬಂದಿದೆ? ಆರೋಪಿ ಶ್ರೀಕಿ ಎಲ್ಲಿ ಹೋದ? 'ಬಿಟ್ ಕಾಯಿನ್' ಪದ ಕೇಳಿದಾಕ್ಷಣ ನೀವು ಹಾಗೂ ನಿಮ್ಮ ಪಕ್ಷದ ಅಧ್ಯಕ್ಷರಾದ @nalinkateel ಮೌನಕ್ಕೆ ಜಾರುವುದೇಕೆ? ಎಲ್ಲಿ ನಿಮ್ಮ ಪಾರದರ್ಶಕತೆ? #BJPCorruptionFiles

Karnataka BJP collecting 30% bribes even from Matt's to give their grant. #bjpcorruptionfiles BJP looting people tax money in Karnataka. @RahulGandhi @DKShivakumar @siddaramaiah @HariprasadBK2 @RLR_BTM @SaleemAhmadINC @JarkiholiSatish @DhruvanarayanR @rohanrgupta @brnaidu1978

radhakrishna_mk's tweet image. Karnataka BJP collecting 30% bribes even from Matt's to give their grant. 
#bjpcorruptionfiles

BJP looting people tax money in Karnataka.
@RahulGandhi @DKShivakumar @siddaramaiah @HariprasadBK2 @RLR_BTM @SaleemAhmadINC @JarkiholiSatish @DhruvanarayanR 
@rohanrgupta
@brnaidu1978

40% Commission Govt in Karnataka. #BJPCorruptionFiles

JeeGarimaa's tweet image. 40% Commission Govt in Karnataka.

#BJPCorruptionFiles

" Waqt se kiski yaari aaj inki to kal tumhari baari " #BjpCorruptionFiles youtube.com/shorts/x_mhIqH…

Modani #BjpCorruptionFiles ka poora hisaab kiya jaaega bas sarkar badalne ki deri hai sabhi dangaio bhrashtachario ko maut ki saza milkar rahegi. #NepalViolence #BjpHataoDeshBachao

Aaj nahi to kal sabhi #BjpCorruptionFiles ke apradhio ko saza milkar rahegi.. #NepalViolence #BjpHataoDeshBachao

BIGGEST UPADATE 🚨 अपने ही बनाए जाल में फंसती जा रही है BJP. PM CARES Fund के ऑडिटेड डॉक्यूमेंट का मेटाडेटा देखिए. CreationDate : 12 Oct 2022, 01:22:24 CEST CEST यानी Central European Summer Time. मतलब यूरोप का टाइमज़ोन, न कि हमारा भारतीय समय (IST) भारत सरकार का सबसे बड़ा

KraantiKumar's tweet image. BIGGEST UPADATE 🚨 अपने ही बनाए जाल में फंसती जा रही है BJP.

PM CARES Fund के ऑडिटेड डॉक्यूमेंट का मेटाडेटा देखिए.

CreationDate : 12 Oct 2022, 01:22:24 CEST

CEST यानी Central European Summer Time. मतलब यूरोप का टाइमज़ोन, न कि हमारा भारतीय समय (IST)

भारत सरकार का सबसे बड़ा

Bhrashtachari Jallad Party aaj sarkar tumhari hai kal kisi aur ki rahegi tab sabhi #BjpCorruptionFiles par karwai hokar rahegi.. @ShyamRangeela @LiveLawIndia @barandbench

कॉमेडियन श्याम रंगीला का व्यंग्यात्मक गाना "ओये राजू पार न करियो" वायरल हो गया है। टूटते पुल और डूबती सड़कों पर ये गाना सिस्टम की हक़ीक़त दिखा रहा है। #shyamrangeela #bridgecollapse #ViralVideos

Karnatka had 40perc corrupt BJP sarakar, looks like BJP Madya Pradesh beats that too in corruption. #BJPcorruptionFiles just got in flames. Hydraulic ladder watching sitting 30ft from the site. 😀

ಅಧಿಕಾರದ ಆಸೆಗಾಗಿ ಬಾಯಿಗೆ ಬಂದಂತೆ ಸುಳ್ಳಿನ ಸರಮಾಲೆ ಸುರುಸಿದ ಬಿಜೆಪಿ ಪಕ್ಷದ ವಂಚನೆಯ ಗೀತೆ #kaiyerisikarunadigagi #nimhatraidyauttara #bjpcorruptionfiles

ಕಾಂಗ್ರೆಸ್ ಸರ್ಕಾರ ಬಡವರ ಹಸಿವು ನೀಗಿಸಲು ಜಾರಿತಂದ ಅನ್ನಭಾಗ್ಯ ಯೋಜನೆಯನ್ನು ರದ್ದು ಗೊಳಿಸುತ್ತಿರುವ ಬಿಜೆಪಿ #kaiyerisikarunadigagi #karnataka #bjpcorruptionfiles #foodministry #annabhgya

kyk_kaiyerisi's tweet image. ಕಾಂಗ್ರೆಸ್ ಸರ್ಕಾರ ಬಡವರ ಹಸಿವು ನೀಗಿಸಲು ಜಾರಿತಂದ ಅನ್ನಭಾಗ್ಯ ಯೋಜನೆಯನ್ನು ರದ್ದು ಗೊಳಿಸುತ್ತಿರುವ ಬಿಜೆಪಿ

#kaiyerisikarunadigagi #karnataka #bjpcorruptionfiles #foodministry #annabhgya

ಬಡಜನರ ಮೇಲೆ ಅಧಿಕಾರ ಚಲಾಯಿಸುವ ಉಮೇಶ್ ಕತ್ತಿಯವರು ಸಿರಿವಂತರ ಮುಂದೆ ಕೈ ಕಟ್ಟಿ ಕುಳಿತಿದ್ದಾರೆ #kaiyerisikarunadigagi #umeshkatti #bjpcorruptionfiles

What about Gujarat will be 🤦🏻‍♂️🤦🏻‍♂️🤦🏻‍♂️🤦🏻‍♂️ maximum scammer from Gujarat sangis …. own house Lea oota #BJPDisasterForIndia #BJPCorruptionFiles

Ithellam oru polapa sweep panniduvom reddy garu #BJPDisasterForIndia #BJPDrugDealers #BJPCorruptionFiles @annamalai_k 🤣🤣🤣🤣🤦🏻‍♂️🤦🏻‍♂️🤦🏻‍♂️🤦🏻‍♂️🤦🏻‍♂️

This post is unavailable.

அதானியை உலகில் No 1 பணக்கரான வர நாங்க கடன் தருகிறோம் .அப்பறம் உங்க கடனை தள்ளுபடி பண்ணுவோம் =ஸ்டேட் பேங்க் இந்தியா !

palaybharathi's tweet image. அதானியை உலகில் No 1 பணக்கரான வர நாங்க கடன் தருகிறோம் .அப்பறம்  உங்க கடனை தள்ளுபடி பண்ணுவோம் =ஸ்டேட் பேங்க் இந்தியா !

40% ಕಮಿಷನ್ ಸರ್ಕಾರದ ಮತ್ತೊಬ್ಬ ಸಚಿವರ ವಿರುದ್ಧ ಪ್ರಧಾನಿಗೆ ಮತ್ತೊಂದು ಪತ್ರ ರವಾನೆ - ಮೌನಕ್ಕೆ ಶರಣಾದ ಪ್ರಧಾನಿಗಳು #BJPCorruptionFiles link.public.app/4J84g

40% ಕಮಿಷನ್ ಸರ್ಕಾರದ ಮತ್ತೊಬ್ಬ ಸಚಿವರ ವಿರುದ್ಧ ಪ್ರಧಾನಿಗೆ ಮತ್ತೊಂದು ಪತ್ರ ರವಾನೆ - ಮೌನಕ್ಕೆ ಶರಣಾದ ಪ್ರಧಾನಿಗಳು #BJPCorruptionFiles link.public.app/4J84g

‘President Polls’ : A Disaster For the first time in Indian history, Money is offered in Prez Polls. A MLA openly admits ₹ 50,00,00 is offered to vote for #Murmu 👇 @KTRTRS @pbhushan1

GroundZeroIndia's tweet image. ‘President Polls’ : A Disaster 

For the first time in Indian history, Money is offered in Prez Polls. A MLA openly admits ₹ 50,00,00 is offered to vote for #Murmu 👇 

@KTRTRS @pbhushan1

#BJPCorruptionFiles ನ ಆಳ ಮತ್ತು ಅಗಲ ಅಳತೆಗೂ ಮೀರಿದ್ದು. ಕಾರ್ಮಿಕ ಇಲಾಖೆಯಲ್ಲಿ ಟೂಲ್ ಕಿಟ್ ಖರೀದಿಯಲ್ಲಿ ನಡೆದ ಅಕ್ರಮವನ್ನು ಮುಚ್ಚಿ ಹಾಕಲಾಯ್ತು. ಕೃಷಿ ಸಚಿವ ಬಿ.ಸಿ ಪಾಟೀಲ್ ಅವರ ವಿರುದ್ಧದ ರೋಲ್‌ಕಾಲ್ ಆರೋಪವನ್ನು ಅದುಮಿಹಾಕಲಾಯ್ತು. ಕರೋನಾ ಕಾಲದ ವೈದ್ಯಕೀಯ ಉಪಕರಣಗಳ ಖರೀದಿ ಹಗರಣದ ತನಿಖೆಯೇ ಆಗಲಿಲ್ಲ.

ನಮ್ಮದು ಪ್ರಾಮಾಣಿಕ, ಪಾರದರ್ಶಕ ತನಿಖೆ ಎನ್ನುತ್ತಿರುವ @BSBommai ಅವರೇ, ಬಿಟ್ ಕಾಯಿನ್ ಹಗರಣದ ತನಿಖೆ ಎಲ್ಲಿಯವರೆಗೂ ಬಂದಿದೆ? ಆರೋಪಿ ಶ್ರೀಕಿ ಎಲ್ಲಿ ಹೋದ? 'ಬಿಟ್ ಕಾಯಿನ್' ಪದ ಕೇಳಿದಾಕ್ಷಣ ನೀವು ಹಾಗೂ ನಿಮ್ಮ ಪಕ್ಷದ ಅಧ್ಯಕ್ಷರಾದ @nalinkateel ಮೌನಕ್ಕೆ ಜಾರುವುದೇಕೆ? ಎಲ್ಲಿ ನಿಮ್ಮ ಪಾರದರ್ಶಕತೆ? #BJPCorruptionFiles

The problem with today's govt is that it's not serving the people of the country but serving to 2 individuals and a group of people who has joined there party or using ED to shut the opposition. Beshrami ki hd tk BJP k samne besharm shabd bhi Chhota h. #BJPCorruptionFiles

हमारे प्रधानमंत्री श्री नरेंद्र मोदी जी के अथक प्रयास की देन है इस देश में अब तक की बेरोजगारी की दर सबसे ऊंची रही किसानों का हाल खराब है बढ़ती हुई महंगाई सबको मानसिक रोगी बनाने पर तुली है.. #BJPCorruptionFiles #bjpfails @RahulGandhi @PranavS_21 @INCRajasthan @INCRajasthan

भाजपा और मीडिया द्वारा 8 सालों से विपक्ष की आवाज़ दबाने की निरंतर साजिश चल रही है, उसपर मुख्य न्यायाधीश की टिप्पणी बहुत महत्वपूर्ण है। लोकतांत्रिक ढांचे की सलीके से हत्या करी जा रही है। @INCIndia @ashokgehlot51 @RajCMO #CJI #AshokGehlot

No results for "#bjpcorruptionfiles"

ಕರ್ನಾಟಕದಲ್ಲಿ ಬಿಜೆಪಿಯ 40% ಕಮಿಷನ್ ಸರ್ಕಾರ ತಮ್ಮದೇ ಕಾರ್ಯಕರ್ತರ ಜೀವವನ್ನು ತೆಗೆದುಕೊಂಡಿದೆ. ಸಂತ್ರಸ್ತ ಪ್ರಧಾನಿಗೆ ಸಲ್ಲಿಸಿದ ಮನವಿಗೆ ಉತ್ತರ ಸಿಕ್ಕಿಲ್ಲ. ಪಿಎಂ ಮತ್ತು ಸಿಎಂ ಭಾಗಿದಾರರು. #BJPCorruptionFiles - @RahulGandhi

NammaRahul's tweet image. ಕರ್ನಾಟಕದಲ್ಲಿ ಬಿಜೆಪಿಯ 40% ಕಮಿಷನ್ ಸರ್ಕಾರ ತಮ್ಮದೇ ಕಾರ್ಯಕರ್ತರ ಜೀವವನ್ನು ತೆಗೆದುಕೊಂಡಿದೆ.

ಸಂತ್ರಸ್ತ ಪ್ರಧಾನಿಗೆ ಸಲ್ಲಿಸಿದ ಮನವಿಗೆ ಉತ್ತರ ಸಿಕ್ಕಿಲ್ಲ.

ಪಿಎಂ ಮತ್ತು ಸಿಎಂ ಭಾಗಿದಾರರು.

#BJPCorruptionFiles

- @RahulGandhi

Karnataka Minister Eshwarappa must be arrested immediately; nothing short of this will be enough to even begin a fair investigation into the 40% commission corruption scandal that has taken the people of Karnataka & the people across the nation by shock. #BJPCorruptionFiles

INC_Andhra's tweet image. Karnataka Minister Eshwarappa must be arrested immediately; nothing short of this will be enough to even begin a fair investigation into the 40% commission corruption scandal that has taken the people of Karnataka & the people across the nation by shock.

#BJPCorruptionFiles

ಕೈಗೆ ಪುಸ್ತಕದ ಬದಲು ಕತ್ತಿ ನೀಡುವ ಸರ್ಕಾರವಿದು. #bjpcorruptionfiles

radhakrishna_mk's tweet image. ಕೈಗೆ ಪುಸ್ತಕದ ಬದಲು ಕತ್ತಿ ನೀಡುವ ಸರ್ಕಾರವಿದು.

#bjpcorruptionfiles

ಈವರೆಗೂ ಪ್ರೆಸ್‌ಮೀಟ್ ಮಾಡದ ಪಧಾನಿ ಮೋದಿ ಈ ಪ್ರಶ್ನೆಗಳಿಗಾದರು ಉತ್ತರಿಸಲಿ. #BJPCorruptionFiles

radhakrishna_mk's tweet image. ಈವರೆಗೂ ಪ್ರೆಸ್‌ಮೀಟ್ ಮಾಡದ ಪಧಾನಿ ಮೋದಿ ಈ ಪ್ರಶ್ನೆಗಳಿಗಾದರು ಉತ್ತರಿಸಲಿ.

#BJPCorruptionFiles

Aap Chronology Samajhiye. You will be exploited by the BJP. If you complain... You will be exterminated by the BJP. #BJPCorruptionFiles

INCArunachal's tweet image. Aap Chronology Samajhiye.

You will be exploited by the BJP.

If you complain...

You will be exterminated by the BJP.

#BJPCorruptionFiles

This is a direct appeal to the PM. Conduct an independent probe into the 40% commission corruption scandal in Karnataka that has led to the death of contractor who had implicated BJP Minister Eshwarappa. Or stand to lose the faith of every Indian. #BJPCorruptionFiles

INC_Andhra's tweet image. This is a direct appeal to the PM.

Conduct an independent probe into the 40% commission corruption scandal in Karnataka that has led to the death of contractor who had implicated BJP Minister Eshwarappa.

Or stand to lose the faith of every Indian.

#BJPCorruptionFiles

మంత్రి చుట్టూ బిగుస్తున్న ఉచ్చు సంతోష్‌ ఆత్మహత్యపై కాంగ్రెస్‌ సీరియస్‌ మంత్రి రాజీనామా, అరెస్టుకు డిమాండ్‌ గవర్నర్‌కు ఫిర్యాదు ఐదు రోజులు రాష్ట్రమంతటా నిరసనలు #BJPCorruptionFiles

andhrudu12's tweet image. మంత్రి చుట్టూ బిగుస్తున్న ఉచ్చు
 సంతోష్‌ ఆత్మహత్యపై కాంగ్రెస్‌ సీరియస్‌  

మంత్రి రాజీనామా, అరెస్టుకు డిమాండ్‌ 
 గవర్నర్‌కు ఫిర్యాదు 
ఐదు రోజులు రాష్ట్రమంతటా నిరసనలు 
#BJPCorruptionFiles

This is a direct appeal to the PM. Conduct an independent probe into the 40% commission corruption scandal in Karnataka that has led to the death of contractor who had implicated BJP Minister Eshwarappa. Or stand to lose the faith of every Indian. #BJPCorruptionFiles

INCNagaland's tweet image. This is a direct appeal to the PM.

Conduct an independent probe into the 40% commission corruption scandal in Karnataka that has led to the death of contractor who had implicated BJP Minister Eshwarappa.

Or stand to lose the faith of every Indian.

#BJPCorruptionFiles

बिहार से खुबसूरत तस्वीर ❣ बिहार में मस्जिद की सुरक्षा के लिए एक दूसरे का हाथ पकड़ के खड़े हिन्दू भाई नफ़रती पिल्लो को ये तस्वीर जरूर चुभेगी एकता की मिसाल पेश कर मुहब्बत जिन्दाबाद जिन्दाबाद जिन्दाबाद ❤ #RSSTerrorism #BJP_Means_बर्बादी #BJPCorruptionFiles #BJP_हटाओ_देश_बचायो

AliaaaKha's tweet image. बिहार से खुबसूरत तस्वीर ❣
बिहार में मस्जिद की सुरक्षा के लिए एक दूसरे का हाथ पकड़ के खड़े हिन्दू भाई

नफ़रती पिल्लो को ये तस्वीर जरूर चुभेगी 
एकता की मिसाल पेश कर मुहब्बत जिन्दाबाद जिन्दाबाद जिन्दाबाद ❤ #RSSTerrorism #BJP_Means_बर्बादी #BJPCorruptionFiles #BJP_हटाओ_देश_बचायो

Protest along with @NSUIKarnataka members against Higher Education Minister @drashwathcn for being involved in the PSI recruitment Scam. #bjpscam #psirecruitmentscam #bjpcorruptionfiles #ashwathnarayan

KirthiGanesh1's tweet image. Protest along with @NSUIKarnataka members against Higher Education Minister @drashwathcn for being involved in the PSI recruitment Scam. 

#bjpscam #psirecruitmentscam #bjpcorruptionfiles #ashwathnarayan
KirthiGanesh1's tweet image. Protest along with @NSUIKarnataka members against Higher Education Minister @drashwathcn for being involved in the PSI recruitment Scam. 

#bjpscam #psirecruitmentscam #bjpcorruptionfiles #ashwathnarayan
KirthiGanesh1's tweet image. Protest along with @NSUIKarnataka members against Higher Education Minister @drashwathcn for being involved in the PSI recruitment Scam. 

#bjpscam #psirecruitmentscam #bjpcorruptionfiles #ashwathnarayan
KirthiGanesh1's tweet image. Protest along with @NSUIKarnataka members against Higher Education Minister @drashwathcn for being involved in the PSI recruitment Scam. 

#bjpscam #psirecruitmentscam #bjpcorruptionfiles #ashwathnarayan

Karnataka Minister Eshwarappa must be arrested immediately; nothing short of this will be enough to even begin a fair investigation into the 40% commission corruption scandal that has taken the people of Karnataka & the people across the nation by shock. #BJPCorruptionFiles

INCTelangana's tweet image. Karnataka Minister Eshwarappa must be arrested immediately; nothing short of this will be enough to even begin a fair investigation into the 40% commission corruption scandal that has taken the people of Karnataka & the people across the nation by shock.

#BJPCorruptionFiles

Karnataka BJP's 40% Commission Corruption! #BJPCorruptionFiles

KibaVenisha's tweet image. Karnataka BJP's 40% Commission Corruption!

#BJPCorruptionFiles

This is a direct appeal to the PM. Conduct an independent probe into the 40% commission corruption scandal in Karnataka that has led to the death of contractor who had implicated BJP Minister Eshwarappa. Or stand to lose the faith of every Indian. #BJPCorruptionFiles

INCArunachal's tweet image. This is a direct appeal to the PM.

Conduct an independent probe into the 40% commission corruption scandal in Karnataka that has led to the death of contractor who had implicated BJP Minister Eshwarappa.

Or stand to lose the faith of every Indian.

#BJPCorruptionFiles

What's Modi's % in the Double Engine Scam ? Comment your answer and win 15 Lakh! #BJPCorruptionFiles

UWCforYouth's tweet image. What's Modi's % in the Double Engine Scam ? 

Comment your answer and win 15 Lakh!

#BJPCorruptionFiles

Why is PM silent? Why is CM mum? Why is BJP President quiet? Silence of BJP points on corruption at the highest echelons of power. #BJPCorruptionFiles

MahilaCongress's tweet image. Why is PM silent?
Why is CM mum?
Why is BJP President quiet?

Silence of BJP points on corruption at the highest echelons of power.
#BJPCorruptionFiles

Every voice that exposes the rot within the BJP will be silenced - this is what the death of Santosh Patil confirms. Who will you hold responsible for this unimaginable atrocity? The BJP Minister Eshwarappa? The Karnataka CM? The Prime Minister? Who? #BJPCorruptionFiles

INCKarnataka's tweet image. Every voice that exposes the rot within the BJP will be silenced - this is what the death of Santosh Patil confirms.

Who will you hold responsible for this unimaginable atrocity?

The BJP Minister Eshwarappa?
The Karnataka CM?
The Prime Minister?

Who?

#BJPCorruptionFiles

#BJPCorruptionFiles The rot starts from the top.

geetv79's tweet image. #BJPCorruptionFiles 
The rot starts from the top.
geetv79's tweet image. #BJPCorruptionFiles 
The rot starts from the top.

Loading...

Something went wrong.

Something went wrong.