#devarajarasu search results

ಹಿಂದುಳಿದ ಜನ ಉನ್ನತ ಹುದ್ದೆಯಲ್ಲಿದ್ದಾರೆಂದರೆ ಅದಕ್ಕೆ ಅರಸು ಕಾರಣ l Devaraj Arasu l Congress l ObC Community #eedinanews #DevarajArasu #Congress #ObCCommunity youtu.be/yvSsz2H4BZk


ಹಿಂದುಳಿದ ವರ್ಗಗಳ ನೇತಾರ, ಭೂಸುಧಾರಣಾ ಕಾಯ್ದೆಯ ಮೂಲಕ ಸಂಚಲನ ಮೂಡಿಸಿದ ಧೀಮಂತ ನಾಯಕ,ಮಾಜಿ ಮುಖ್ಯಮಂತ್ರಿ ಶ್ರೀ #ಡಿ_ದೇವರಾಜ_ಅರಸು ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. #DevarajArasu

MDarshanUlli's tweet image. ಹಿಂದುಳಿದ ವರ್ಗಗಳ ನೇತಾರ, ಭೂಸುಧಾರಣಾ ಕಾಯ್ದೆಯ ಮೂಲಕ ಸಂಚಲನ ಮೂಡಿಸಿದ ಧೀಮಂತ ನಾಯಕ,ಮಾಜಿ ಮುಖ್ಯಮಂತ್ರಿ ಶ್ರೀ #ಡಿ_ದೇವರಾಜ_ಅರಸು ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ.

#DevarajArasu

ನಾಡು ಕಂಡ ಧೀಮಂತ ನಾಯಕರು, ಅಪ್ರತಿಮ ಆಡಳಿತಗಾರರು, ಭೂ ಸುಧಾರಣೆಗಳ ಮೂಲಕ ಬಡಜನರಿಗೆ ಮತ್ತು ಭೂರಹಿತರಿಗೆ ಬದುಕು ಕೊಟ್ಟ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ.ದೇವರಾಜ್ ಅರಸು ಅವರ ಜನ್ಮದಿನದ ಈ ದಿನದಂದು ಅವರಿಗೆ ನನ್ನ ಭಾವಪೂರ್ಣ ನಮನಗಳು. #ದೇವರಾಜ್_ಅರಸು #Devarajarasu

hd_kumaraswamy's tweet image. ನಾಡು ಕಂಡ ಧೀಮಂತ ನಾಯಕರು, ಅಪ್ರತಿಮ ಆಡಳಿತಗಾರರು, ಭೂ ಸುಧಾರಣೆಗಳ ಮೂಲಕ ಬಡಜನರಿಗೆ ಮತ್ತು ಭೂರಹಿತರಿಗೆ ಬದುಕು ಕೊಟ್ಟ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ.ದೇವರಾಜ್ ಅರಸು ಅವರ ಜನ್ಮದಿನದ ಈ ದಿನದಂದು ಅವರಿಗೆ ನನ್ನ ಭಾವಪೂರ್ಣ ನಮನಗಳು.
#ದೇವರಾಜ್_ಅರಸು
#Devarajarasu

ರಾಜ್ಯದ ಮುಖ್ಯಮಂತ್ರಿಗಳಾಗಿ ಸುದೀರ್ಘ ಅವಧಿ ಸೇವೆ ಸಲ್ಲಿಸಿದ , ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಅವರ ಜನ್ಮದಿನದಂದು ಅವರನ್ನು ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತೇವೆ. #devarajarasu

SaleemAhmadINC's tweet image. ರಾಜ್ಯದ ಮುಖ್ಯಮಂತ್ರಿಗಳಾಗಿ ಸುದೀರ್ಘ ಅವಧಿ ಸೇವೆ ಸಲ್ಲಿಸಿದ , ಸಾಮಾಜಿಕ ನ್ಯಾಯದ ಹರಿಕಾರ  ಡಿ.ದೇವರಾಜ ಅರಸು ಅವರ ಜನ್ಮದಿನದಂದು ಅವರನ್ನು ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತೇವೆ.
#devarajarasu

ಡಿ ದೇವರಾಜ್ ಅರಸುರವರು ಏಳು ವರುಷ ಏಳು ತಿಂಗಳು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತ ಆ ದಿನಗಳು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಸೂತ್ರವನ್ನು ಅತ್ಯಂತ ಕರಾರುವಕ್ಕಾಗಿ ಅನುಷ್ಠಾನಗೊಳಿಸುವಲ್ಲಿಅವರು ತೋರಿದ ದಾರ್ಷ್ಟ್ಯತೆ ಗೆ ಯಾರೂ ಸರಿಸಾಟಿಯೇ ಇಲ್ಲ. ಅವವರನ್ನು ಸದಾ ಸ್ಮರಿಸುತ್ತಾ ಅವರ ದಾರಿಯಲ್ಲಿ ನಡೆಯುವೆ. #EXCM #devarajarasu

ajaydharamsingh's tweet image. ಡಿ ದೇವರಾಜ್ ಅರಸುರವರು ಏಳು ವರುಷ ಏಳು ತಿಂಗಳು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತ ಆ ದಿನಗಳು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಸೂತ್ರವನ್ನು ಅತ್ಯಂತ ಕರಾರುವಕ್ಕಾಗಿ ಅನುಷ್ಠಾನಗೊಳಿಸುವಲ್ಲಿಅವರು ತೋರಿದ ದಾರ್ಷ್ಟ್ಯತೆ ಗೆ ಯಾರೂ  ಸರಿಸಾಟಿಯೇ ಇಲ್ಲ. ಅವವರನ್ನು ಸದಾ ಸ್ಮರಿಸುತ್ತಾ ಅವರ ದಾರಿಯಲ್ಲಿ ನಡೆಯುವೆ.

#EXCM #devarajarasu

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನಾಚರಣೆ ಅಂಗವಾಗಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರೊಂದಿಗೆ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು. #RajivGandhi76 #devarajarasu

SaleemAhmadINC's tweet image. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನಾಚರಣೆ ಅಂಗವಾಗಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ  ಶಿವಕುಮಾರ್ ಅವರೊಂದಿಗೆ  ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು. 
#RajivGandhi76 #devarajarasu
SaleemAhmadINC's tweet image. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನಾಚರಣೆ ಅಂಗವಾಗಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ  ಶಿವಕುಮಾರ್ ಅವರೊಂದಿಗೆ  ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು. 
#RajivGandhi76 #devarajarasu
SaleemAhmadINC's tweet image. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನಾಚರಣೆ ಅಂಗವಾಗಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ  ಶಿವಕುಮಾರ್ ಅವರೊಂದಿಗೆ  ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು. 
#RajivGandhi76 #devarajarasu
SaleemAhmadINC's tweet image. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನಾಚರಣೆ ಅಂಗವಾಗಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ  ಶಿವಕುಮಾರ್ ಅವರೊಂದಿಗೆ  ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು. 
#RajivGandhi76 #devarajarasu

ರಾಜ್ಯ ಕಂಡ ಶ್ರೇಷ್ಠ ರಾಜಕಾರಣಿ, ಸಾಮಾಜಿಕ ಪರಿವರ್ತನೆಯ ಹರಿಕಾರರು, ಮಾಜಿ ಮುಖ್ಯಮಂತ್ರಿಗಳು ಆದ ದಿವಂಗತ ಶ್ರೀ ದೇವರಾಜು ಅರಸು ಅವರ ಜನ್ಮದಿನದಂದು ನನ್ನ ಗೌರವದ ನಮನಗಳು.ಅವರ ಸಾಧನೆಗಳು ನಮಗೆ ಪ್ರೇರಣೆಯಾಗಿವೆ. #Devarajarasu #ದೇವರಾಜ್_ಅರಸು

Nikhil_Kumar_k's tweet image. ರಾಜ್ಯ ಕಂಡ ಶ್ರೇಷ್ಠ ರಾಜಕಾರಣಿ, ಸಾಮಾಜಿಕ ಪರಿವರ್ತನೆಯ ಹರಿಕಾರರು,
ಮಾಜಿ ಮುಖ್ಯಮಂತ್ರಿಗಳು ಆದ ದಿವಂಗತ ಶ್ರೀ ದೇವರಾಜು ಅರಸು ಅವರ ಜನ್ಮದಿನದಂದು ನನ್ನ ಗೌರವದ ನಮನಗಳು.ಅವರ ಸಾಧನೆಗಳು ನಮಗೆ ಪ್ರೇರಣೆಯಾಗಿವೆ.

#Devarajarasu
#ದೇವರಾಜ್_ಅರಸು

ಸ್ವಜಾತಿಯವರಿಗೆ ಮಣೆ ಹಾಕಿದರೆ ಅದು ದ್ರೋಹ l Devaraj Arasu l Congress l ObC Community #DevarajArasu #Congress #ObCCommunity #HVishwanath #politics youtu.be/J1bHCLcSxS8


ಲಖನಗೌಡ, ಸುಶೀಲಮ್ಮ , ಭಾಸ್ಕರ್ ದಾಸ್ ಎಕ್ಕಾರುಗೆ ದೇವರಾಜ್ ಅರಸು ಪ್ರಶಸ್ತಿ #devarajArasu prasthutha.com/devaraj-arasu-…


ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದ ಧೀಮಂತ ನಾಯಕ, ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ ಹಿರಿಯ ರಾಜಕಾರಣಿ, ಸಾಮಾಜಿಕ ಪರಿವರ್ತನೆಯ ಹರಿಕಾರ, ಮಾಜಿ ಮುಖ್ಯಮಂತ್ರಿಗಳೂ ಆದ ಡಿ.ದೇವರಾಜ ಅರಸು ಅವರ ಜನ್ಮದಿನದಂದು ಅವರಿಗೆ ಗೌರವದ ನಮನಗಳು. #DevarajUrsJayanti #DevarajArasu

NsBoseraju's tweet image. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದ ಧೀಮಂತ ನಾಯಕ, ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ ಹಿರಿಯ ರಾಜಕಾರಣಿ, ಸಾಮಾಜಿಕ ಪರಿವರ್ತನೆಯ ಹರಿಕಾರ, ಮಾಜಿ ಮುಖ್ಯಮಂತ್ರಿಗಳೂ ಆದ ಡಿ.ದೇವರಾಜ ಅರಸು ಅವರ ಜನ್ಮದಿನದಂದು ಅವರಿಗೆ ಗೌರವದ ನಮನಗಳು.

#DevarajUrsJayanti #DevarajArasu

ದೇವರಾಜು ಅರಸು ಕಾಲದ ಭೂಸುಧಾರಣೆ ಕಾಯ್ದೆ ನಮಗೆಲ್ಲರಿಗೂ ಸ್ಫೂರ್ತಿದಾಯಕ, ಬಸವರಾಜ ಬೊಮ್ಮಾಯಿ #devarajarasu toi.in/EemOuY


ಹಿಂದುಳಿದ ವರ್ಗಗಳ ನೇತಾರ, ಭೂಸುಧಾರಣಾ ಕಾಯ್ದೆಯ ಮೂಲಕ ಸಂಚಲನ ಮೂಡಿಸಿದ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಶ್ರೀ #ಡಿ_ದೇವರಾಜ_ಅರಸು ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. #DevarajArasu

MDarshanUlli's tweet image. ಹಿಂದುಳಿದ ವರ್ಗಗಳ ನೇತಾರ, ಭೂಸುಧಾರಣಾ ಕಾಯ್ದೆಯ ಮೂಲಕ ಸಂಚಲನ ಮೂಡಿಸಿದ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಶ್ರೀ 
#ಡಿ_ದೇವರಾಜ_ಅರಸು ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ.

#DevarajArasu

ಅಭಿವೃದ್ಧಿಯ ಹರಿಕಾರ, ಹಿಂದುಳಿದವರ ಆರಾಧ್ಯದೈವ ರಾಜ್ಯವನ್ನು ಸುದೀರ್ಘಕಾಲ ಆಳಿದ ಮಾಜಿ ಮುಖ್ಯಮಂತ್ರಿ ಶ್ರೀ. ದೇವರಾಜು ಅರಸು ಅವರ ಜಯಂತಿ ಇಂದು. #ದೇವರಾಜ‌ಅರಸು #devarajarasu

DevarajMS44's tweet image. ಅಭಿವೃದ್ಧಿಯ ಹರಿಕಾರ, ಹಿಂದುಳಿದವರ ಆರಾಧ್ಯದೈವ ರಾಜ್ಯವನ್ನು ಸುದೀರ್ಘಕಾಲ ಆಳಿದ ಮಾಜಿ ಮುಖ್ಯಮಂತ್ರಿ ಶ್ರೀ. ದೇವರಾಜು ಅರಸು ಅವರ ಜಯಂತಿ ಇಂದು.
#ದೇವರಾಜ‌ಅರಸು 
#devarajarasu

ನಾಳೆ ಸುಮಂಗಲಿ ಸೇವಾಶ್ರಮದ ಸುಶೀಲಮ್ಮ ಸೇರಿ ಮೂವರಿಗೆ ದೇವರಾಜ ಅರಸು ಪ್ರಶಸ್ತಿ ಪ್ರದಾನ #kotasrinivasapujari #devarajarasuaward #devarajarasu #bangalore #socialwelfare tv9kannada.com/karnataka/deva…


ಇಂದು ಮಾಜಿ ಮುಖ್ಯಮಂತ್ರಿ, ಸಾಮಾಜಿಕ ಹರಿಕಾರ ದೇವರಾಜ ಅರಸು ಅವರ ೧೦೯ನೇ ಜನ್ಮ ದಿನಾಚರಣೆಯನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡು ಗಣ್ಯರಿಗೆ ’ದಿವಂಗತ ದೇವರಾಜ ಅರಸು ಪ್ರಶಸ್ತಿ’ ಪ್ರಧಾನ ಮಾಡಿದರು. #DevarajArasu


ಕ್ರಿಕೆಟರ್ ಸಚಿನ್ ದಾಖಲೆ ಕೊಹ್ಲಿ ಮುರಿದ್ರಲ್ವಾ ಅಂತ ಸ್ವಾರಸ್ಯಕರ ಮಾತ್ನಾಡಿದ ಸಿಎಂ ಸಿದ್ರಾಮಯ್ಯ | #TV9D #Tv9kannada #Devarajarasu #Cabinetreshuffle #CMChairFight #Siddaramaiah #DKShivamukur #AICC #MallikarjunaKharge #RahulGandhi #Ahindaleader #Satishjarkiholi #Belagavi #Ahinda #Yathindra


D. Devaraj Urs vs Siddaramaiah | ಅರಸು - ಸಿದ್ದರಾಮಯ್ಯ ಸಾಧನೆ, ಸಮಾನತೆ, ವ್ಯತ್ಯಾಸ. | Focus TV Kannada Visit More | youtu.be/zekE69W3t2A #ArasuVsSiddaramaiah #DevarajArasu #Siddaramaiah #KarnatakaPolitics #CMComparison #PoliticalAnalysis #CongressKarnataka #LeadershipComparison

FocusTVKannada's tweet image. D. Devaraj Urs vs Siddaramaiah | ಅರಸು - ಸಿದ್ದರಾಮಯ್ಯ ಸಾಧನೆ, ಸಮಾನತೆ, ವ್ಯತ್ಯಾಸ. | Focus TV Kannada

Visit More | youtu.be/zekE69W3t2A 

#ArasuVsSiddaramaiah #DevarajArasu #Siddaramaiah #KarnatakaPolitics #CMComparison #PoliticalAnalysis #CongressKarnataka #LeadershipComparison

ಡಿ.ದೇವರಾಜ ಅರಸರು ಅವರು ಮುಖ್ಯಮಂತ್ರಿಗಳಾಗಿ ಏಳು ವರ್ಷ ಏಳು ತಿಂಗಳು ಇಪ್ಪತ್ತಮೂರು ದಿನಗಳ ಕಾಲ ಈ ರಾಜ್ಯದ ಜನರ ಸೇವೆ ಮಾಡಿದ್ದಾರೆ. ಅದಕ್ಕಿಂತಲೂ ಹೆಚ್ಚಿನ ಅವಧಿಗೆ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸುವ ಅವಕಾಶವನ್ನು ರಾಜ್ಯದ ಜನತೆ ನನಗೆ ನೀಡಿದ್ದಾರೆ. ಇದನ್ನೆಲ್ಲ ದಾಖಲೆಗಳ ದೃಷ್ಟಿಯಿಂದ ನಾನು ನೋಡುವುದಿಲ್ಲ, ಯಾರೂ ನೋಡಬಾರದು ಕೂಡಾ. ಇದು

siddaramaiah's tweet image. ಡಿ.ದೇವರಾಜ ಅರಸರು ಅವರು ಮುಖ್ಯಮಂತ್ರಿಗಳಾಗಿ ಏಳು ವರ್ಷ ಏಳು ತಿಂಗಳು ಇಪ್ಪತ್ತಮೂರು ದಿನಗಳ ಕಾಲ ಈ ರಾಜ್ಯದ ಜನರ ಸೇವೆ ಮಾಡಿದ್ದಾರೆ. ಅದಕ್ಕಿಂತಲೂ ಹೆಚ್ಚಿನ ಅವಧಿಗೆ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸುವ ಅವಕಾಶವನ್ನು ರಾಜ್ಯದ ಜನತೆ ನನಗೆ ನೀಡಿದ್ದಾರೆ. ಇದನ್ನೆಲ್ಲ ದಾಖಲೆಗಳ ದೃಷ್ಟಿಯಿಂದ ನಾನು ನೋಡುವುದಿಲ್ಲ, ಯಾರೂ ನೋಡಬಾರದು ಕೂಡಾ. ಇದು


ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಇತಿಹಾಸವು ಹನ್ನೆರಡನೆಯ ಶತಮಾನದಲ್ಲಿ ಶರಣರಿಂದ ಆರಂಭಗೊಂಡದ್ದು. ಬಳಿಕ ಅನೇಕ ಸಮಾಜ ಸುಧಾರಕರು, ಸೂಫಿ ಸಂತರು, ದಾರ್ಶನಿಕರು, ಅರಸರು ಸಾಮಾಜಿಕ‌ ನ್ಯಾಯದ ಈ ರಥವನ್ನು ಬಹಳಷ್ಟು ಮುಂದಕ್ಕೆ ತರುವ ಪ್ರಯತ್ನವನ್ನು ಮಾಡಿದರೂ ಅದಕ್ಕೆ ಒಂದು ಸಾಂವಿಧಾನಿಕ ಮಾನ್ಯತೆ ಇರಲಿಲ್ಲ. ಇದರಿಂದಾಗಿ ಸಮಸಮಾಜದ ಕನಸು ಕನಸಾಗಿಯೇ



ಕರ್ನಾಟಕ ರಾಜ್ಯದ ಎರಡು ಅವಧಿಯ ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ, ಹಿಂದುಳಿದ ವರ್ಗಗಳ ನೇತಾರ, ಪರಿವರ್ತನೆಯ ಹರಿಕಾರ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ "ಡಿ. ದೇವರಾಜ್‌ ಅರಸು" ರವರ ಜನ್ಮದಿನದಂದು ಸ್ಮರಿಸಿ ಗೌರವ ಸಲ್ಲಿಸುತ್ತೇನೆ. #DevarajArasu #INCKarnataka #Young_Brigade_Sevadal_Karnataka

nizam_jamadar's tweet image. ಕರ್ನಾಟಕ ರಾಜ್ಯದ ಎರಡು ಅವಧಿಯ ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ, ಹಿಂದುಳಿದ ವರ್ಗಗಳ ನೇತಾರ, ಪರಿವರ್ತನೆಯ ಹರಿಕಾರ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ "ಡಿ. ದೇವರಾಜ್‌ ಅರಸು" ರವರ ಜನ್ಮದಿನದಂದು ಸ್ಮರಿಸಿ ಗೌರವ ಸಲ್ಲಿಸುತ್ತೇನೆ.  

#DevarajArasu 
#INCKarnataka 
#Young_Brigade_Sevadal_Karnataka

ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಏಳಿಗೆಯ ಹರಿಕಾರರೆಂದೇ ಖ್ಯಾತಿ ಪಡೆದ ಮಾಜಿ ಮುಖ್ಯಮಂತ್ರಿ ಶ್ರೀ ದೇವರಾಜ್ ಅರಸು ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. #devarajarasu

dayanand5555's tweet image. ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಏಳಿಗೆಯ ಹರಿಕಾರರೆಂದೇ ಖ್ಯಾತಿ ಪಡೆದ  
ಮಾಜಿ ಮುಖ್ಯಮಂತ್ರಿ ಶ್ರೀ ದೇವರಾಜ್ ಅರಸು ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
#devarajarasu

ಕರ್ನಾಟಕ ದೀರ್ಘಾವಧಿ ಮುಖ್ಯಮಂತ್ರಿಗಳಾಗಿ ಹಿಂದುಳಿದ ದೀನದಲಿತರ ಉದ್ದಾರಕ್ಕಾಗಿಯೇ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಹಾಗೂ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾರಣೀಭೂತರಾದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ದೇವರಾಜ ಅರಸು ಅವರ ಜನ್ಮ ದಿನದಂದು ಗೌರವಪೂರ್ವಕ ನಮನಗಳು... #devarajarasu

Bhairava_Speaks's tweet image. ಕರ್ನಾಟಕ ದೀರ್ಘಾವಧಿ ಮುಖ್ಯಮಂತ್ರಿಗಳಾಗಿ ಹಿಂದುಳಿದ ದೀನದಲಿತರ ಉದ್ದಾರಕ್ಕಾಗಿಯೇ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಹಾಗೂ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾರಣೀಭೂತರಾದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ದೇವರಾಜ ಅರಸು ಅವರ ಜನ್ಮ ದಿನದಂದು ಗೌರವಪೂರ್ವಕ ನಮನಗಳು...

#devarajarasu

ಡಿ. ದೇವರಾಜ ಅರಸು ಅವರ ಪುಣ್ಯತಿಥಿಗೆ ಶ್ರದ್ಧಾಂಜಲಿ ಹಿಂದುಳಿದ ಜನರ ಪರವಾಗಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡ ಪ್ರಜಾಪ್ರಭುತ್ವವಾದಿ ನಾಯಕ ಡಿ. ದೇವರಾಜ ಅರಸು ಅವರ ಜನಪರ ಆಡಳಿತ ಮತ್ತು ಸಾಮಾಜಿಕ ನ್ಯಾಯದ ಅಡಿಗಲ್ಲುಗಳು ಇಂದಿಗೂ ಪ್ರೇರಣೆಯಾಗಿ ಉಳಿದಿವೆ. #devarajarasu #ranebennur

pkkoliwad's tweet image. ಡಿ. ದೇವರಾಜ ಅರಸು ಅವರ ಪುಣ್ಯತಿಥಿಗೆ ಶ್ರದ್ಧಾಂಜಲಿ 

ಹಿಂದುಳಿದ ಜನರ ಪರವಾಗಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡ ಪ್ರಜಾಪ್ರಭುತ್ವವಾದಿ ನಾಯಕ ಡಿ. ದೇವರಾಜ ಅರಸು ಅವರ ಜನಪರ ಆಡಳಿತ ಮತ್ತು ಸಾಮಾಜಿಕ ನ್ಯಾಯದ ಅಡಿಗಲ್ಲುಗಳು ಇಂದಿಗೂ ಪ್ರೇರಣೆಯಾಗಿ ಉಳಿದಿವೆ.

#devarajarasu #ranebennur

ನಾಡು ಕಂಡ ಧೀಮಂತ ನಾಯಕರು, ಅಪ್ರತಿಮ ಆಡಳಿತಗಾರರು, ಭೂ ಸುಧಾರಣೆಗಳ ಮೂಲಕ ಬಡಜನರಿಗೆ ಮತ್ತು ಭೂರಹಿತರಿಗೆ ಬದುಕು ಕೊಟ್ಟ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ.ದೇವರಾಜ್ ಅರಸು ಅವರ ಜನ್ಮದಿನದ ಈ ದಿನದಂದು ಅವರಿಗೆ ನನ್ನ ಭಾವಪೂರ್ಣ ನಮನಗಳು. #ದೇವರಾಜ್_ಅರಸು #devarajarasu

SfTzubefSikYPhI's tweet image. ನಾಡು ಕಂಡ ಧೀಮಂತ ನಾಯಕರು, ಅಪ್ರತಿಮ ಆಡಳಿತಗಾರರು, ಭೂ ಸುಧಾರಣೆಗಳ ಮೂಲಕ ಬಡಜನರಿಗೆ ಮತ್ತು ಭೂರಹಿತರಿಗೆ ಬದುಕು ಕೊಟ್ಟ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ.ದೇವರಾಜ್ ಅರಸು ಅವರ ಜನ್ಮದಿನದ ಈ ದಿನದಂದು ಅವರಿಗೆ ನನ್ನ ಭಾವಪೂರ್ಣ ನಮನಗಳು.
#ದೇವರಾಜ್_ಅರಸು
#devarajarasu

ಭೂ ಸುಧಾರಣೆ ಹಾಗೂ ಉಳುವವನೇ ಹೊಲದೊಡೆಯ ಕಾನೂನುಗಳನ್ನು ಜಾರಿಗೆ ತಂದ ನಾಯಕ, ಮಾಜಿ ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರ ಜನ್ಮದಿನದಂದು ಅಗಣಿತ ನಮನಗಳು 🙏🙏 #DevarajArasu

ShashidharPuja2's tweet image. ಭೂ ಸುಧಾರಣೆ ಹಾಗೂ ಉಳುವವನೇ ಹೊಲದೊಡೆಯ ಕಾನೂನುಗಳನ್ನು ಜಾರಿಗೆ ತಂದ ನಾಯಕ, ಮಾಜಿ ಮುಖ್ಯಮಂತ್ರಿ
ಶ್ರೀ ಡಿ. ದೇವರಾಜ ಅರಸು ಅವರ
ಜನ್ಮದಿನದಂದು ಅಗಣಿತ ನಮನಗಳು 🙏🙏

 #DevarajArasu

ಮಾಜಿ ಮುಖ್ಯ ಮಂತ್ರಿಗಳು ಹಾಗೂ ಹಿಂದುಳಿದ ವರ್ಗಗಳ ಅಭವೃದ್ಧಿ ಹರಿಕಾರರಾದ ದಿ. ಶ್ರೀ ದೇವರಾಜ್ ಅರಸು ಜಿ ರವರ ಜನ್ಮ ದಿನದ ಶುಭಾಶಯಗಳು #DevarajArasu #devarajaras #Birthday #KKO #KarnatakaKshatriyaOkkoota

MediaKko's tweet image. ಮಾಜಿ ಮುಖ್ಯ ಮಂತ್ರಿಗಳು ಹಾಗೂ ಹಿಂದುಳಿದ ವರ್ಗಗಳ ಅಭವೃದ್ಧಿ ಹರಿಕಾರರಾದ ದಿ. ಶ್ರೀ ದೇವರಾಜ್ ಅರಸು ಜಿ ರವರ ಜನ್ಮ ದಿನದ ಶುಭಾಶಯಗಳು

#DevarajArasu #devarajaras #Birthday #KKO #KarnatakaKshatriyaOkkoota

ಭೂ ಸುಧಾರಣೆ ಹಾಗೂ ಉಳುವವನೇ ಹೊಲದೊಡೆಯ ಕಾನೂನುಗಳನ್ನು ಜಾರಿಗೆ ತಂದ ನಾಯಕ, ಹಿಂದುಳಿದ ವರ್ಗಗಳ ಹರಿಕಾರ, ಎಲೆಕ್ಟ್ರಾನ್ ಸಿಟಿಯ ಕರ್ತೃ ಮಾಜಿ ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರ ಹುಟ್ಟಿದ ದಿನ💛❤️ #DevarajArasu #ದೇವರಾಜ್ಅರಸ್

KannadigaPK21's tweet image. ಭೂ ಸುಧಾರಣೆ ಹಾಗೂ ಉಳುವವನೇ ಹೊಲದೊಡೆಯ ಕಾನೂನುಗಳನ್ನು ಜಾರಿಗೆ ತಂದ ನಾಯಕ, ಹಿಂದುಳಿದ ವರ್ಗಗಳ ಹರಿಕಾರ, ಎಲೆಕ್ಟ್ರಾನ್ ಸಿಟಿಯ ಕರ್ತೃ ಮಾಜಿ ಮುಖ್ಯಮಂತ್ರಿ
ಶ್ರೀ ಡಿ. ದೇವರಾಜ ಅರಸು ಅವರ
ಹುಟ್ಟಿದ ದಿನ💛❤️ #DevarajArasu 
#ದೇವರಾಜ್ಅರಸ್

ಹಿಂದುಳಿದ ವರ್ಗಗಳ ನೇತಾರ, ಭೂಸುಧಾರಣಾ ಕಾಯ್ದೆಯ ಮೂಲಕ ಸಂಚಲನ ಮೂಡಿಸಿದ ಧೀಮಂತ ನಾಯಕ,ಮಾಜಿ ಮುಖ್ಯಮಂತ್ರಿ ಶ್ರೀ #ಡಿ_ದೇವರಾಜ_ಅರಸು ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. #DevarajArasu

MDarshanUlli's tweet image. ಹಿಂದುಳಿದ ವರ್ಗಗಳ ನೇತಾರ, ಭೂಸುಧಾರಣಾ ಕಾಯ್ದೆಯ ಮೂಲಕ ಸಂಚಲನ ಮೂಡಿಸಿದ ಧೀಮಂತ ನಾಯಕ,ಮಾಜಿ ಮುಖ್ಯಮಂತ್ರಿ ಶ್ರೀ #ಡಿ_ದೇವರಾಜ_ಅರಸು ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ.

#DevarajArasu

ಭೂಸುಧಾರಣಾ ಕಾಯ್ದೆಯ ಮೂಲಕ ಸಂಚಲನ ಮೂಡಿಸಿದ ಧೀಮಂತ ನಾಯಕ,ಮಾಜಿ ಮುಖ್ಯಮಂತ್ರಿಗಳು 'ಶ್ರೀ ದೇವರಾಜ ಅರಸು' ಅವರ ಜನ್ಮದಿನದಂದು ಗೌರವ ನಮನಗಳು. #Devarajarasu

SL_Bhojegowda's tweet image. ಭೂಸುಧಾರಣಾ ಕಾಯ್ದೆಯ ಮೂಲಕ ಸಂಚಲನ ಮೂಡಿಸಿದ ಧೀಮಂತ ನಾಯಕ,ಮಾಜಿ ಮುಖ್ಯಮಂತ್ರಿಗಳು 'ಶ್ರೀ ದೇವರಾಜ ಅರಸು' ಅವರ ಜನ್ಮದಿನದಂದು ಗೌರವ ನಮನಗಳು.
#Devarajarasu

ಹಿಂದುಳಿದ ವರ್ಗಗಳ ನೇತಾರ, ಭೂಸುಧಾರಣಾ ಕಾಯ್ದೆಯ ಮೂಲಕ ಸಂಚಲನ ಮೂಡಿಸಿದ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಶ್ರೀ #ಡಿ_ದೇವರಾಜ_ಅರಸು ಅವರ 41ನೇ ಪುಣ್ಯಸ್ಮರಣೆಯಂದು ಗೌರವಪೂರ್ಣಪ್ರಣಾಮಗಳನ್ನು ಸ್ಮರಿಸುತ್ತೇನೆ. #DevarajArasu

nandhigavi's tweet image. ಹಿಂದುಳಿದ ವರ್ಗಗಳ ನೇತಾರ, ಭೂಸುಧಾರಣಾ ಕಾಯ್ದೆಯ ಮೂಲಕ ಸಂಚಲನ ಮೂಡಿಸಿದ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಶ್ರೀ 
#ಡಿ_ದೇವರಾಜ_ಅರಸು ಅವರ 41ನೇ ಪುಣ್ಯಸ್ಮರಣೆಯಂದು ಗೌರವಪೂರ್ಣಪ್ರಣಾಮಗಳನ್ನು  ಸ್ಮರಿಸುತ್ತೇನೆ.

#DevarajArasu

ಧೀಮಂತ ನಾಯಕ, ಸಾಮಾಜಿಕ ಪರಿವರ್ತನೆಯ ಹರಿಕಾರ, ಮಾಜಿ ಮುಖ್ಯಮಂತ್ರಿ ಶ್ರೀ ಡಿ.ದೇವರಾಜ್ ಅರಸ್ ಅವರ ಜನ್ಮದಿನದಂದು ಅನಂತ ನಮನಗಳನ್ನು ಸಲ್ಲಿಸುತ್ತೇನೆ. #devarajarasu

SanjaySGowda19's tweet image. ಧೀಮಂತ ನಾಯಕ, ಸಾಮಾಜಿಕ ಪರಿವರ್ತನೆಯ ಹರಿಕಾರ, ಮಾಜಿ ಮುಖ್ಯಮಂತ್ರಿ ಶ್ರೀ ಡಿ.ದೇವರಾಜ್ ಅರಸ್ ಅವರ ಜನ್ಮದಿನದಂದು ಅನಂತ ನಮನಗಳನ್ನು ಸಲ್ಲಿಸುತ್ತೇನೆ. 
#devarajarasu

ರಾಜ್ಯದ ಬಡವರ, ಶೋಷಿತರ ಪರವಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದ ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಅವರ ಪುಣ್ಯಸ್ಮರಣೆಯಂದು ಅವರನ್ನು‌ ಗೌರವ ಪೂರ್ವಕವಾಗಿ ನೆನೆಯುತ್ತೇನೆ. #DevarajArasu #Tribute

MPLatha_M's tweet image. ರಾಜ್ಯದ ಬಡವರ, ಶೋಷಿತರ ಪರವಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದ ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಅವರ ಪುಣ್ಯಸ್ಮರಣೆಯಂದು ಅವರನ್ನು‌ ಗೌರವ ಪೂರ್ವಕವಾಗಿ ನೆನೆಯುತ್ತೇನೆ.

#DevarajArasu #Tribute

ಅಭಿವೃದ್ಧಿಯ ಹರಿಕಾರ, ಹಿಂದುಳಿದವರ ಆರಾಧ್ಯದೈವ ರಾಜ್ಯವನ್ನು ಸುದೀರ್ಘಕಾಲ ಆಳಿದ ಮಾಜಿ ಮುಖ್ಯಮಂತ್ರಿ ಶ್ರೀ. ದೇವರಾಜು ಅರಸು ಅವರ ಜಯಂತಿ ಇಂದು. #ದೇವರಾಜ‌ಅರಸು #devarajarasu

DevarajMS44's tweet image. ಅಭಿವೃದ್ಧಿಯ ಹರಿಕಾರ, ಹಿಂದುಳಿದವರ ಆರಾಧ್ಯದೈವ ರಾಜ್ಯವನ್ನು ಸುದೀರ್ಘಕಾಲ ಆಳಿದ ಮಾಜಿ ಮುಖ್ಯಮಂತ್ರಿ ಶ್ರೀ. ದೇವರಾಜು ಅರಸು ಅವರ ಜಯಂತಿ ಇಂದು.
#ದೇವರಾಜ‌ಅರಸು 
#devarajarasu

ನಾಡು ಕಂಡ ಅಂತ್ಯತ ಸತ್ಯ & ಸಜ್ಜನ ರಾಜಕಾರಣಿ ಅರಸು ರವರ ಜನ್ಮದಿನ ಶುಭಾಶಯಗಳು. #devarajarasu

shriram16681014's tweet image. ನಾಡು ಕಂಡ ಅಂತ್ಯತ ಸತ್ಯ & ಸಜ್ಜನ ರಾಜಕಾರಣಿ ಅರಸು ರವರ ಜನ್ಮದಿನ ಶುಭಾಶಯಗಳು.
#devarajarasu

ಮಾಜಿ ಮುಖ್ಯಮಂತ್ರಿಗಳಾದ ಶ್ರೀ ದೇವರಾಜ ಅರಸು ಅವರ ಜನ್ಮ ಜಯಂತಿಯಂದು ನಮನಗಳು. #DevarajArasu

PRajeevBJP's tweet image. ಮಾಜಿ ಮುಖ್ಯಮಂತ್ರಿಗಳಾದ ಶ್ರೀ ದೇವರಾಜ ಅರಸು ಅವರ ಜನ್ಮ ಜಯಂತಿಯಂದು ನಮನಗಳು.
#DevarajArasu

ಮಾಜಿ ಮುಖ್ಯಮಂತ್ರಿಗಳಾದ ಶ್ರೀ ದೇವರಾಜ ಅರಸು ಅವರ 105ನೇ ಜನ್ಮ ಜಯಂತಿಯಂದು ನಮನಗಳು. #DevarajArasu

prajeevfansclub's tweet image. ಮಾಜಿ ಮುಖ್ಯಮಂತ್ರಿಗಳಾದ ಶ್ರೀ ದೇವರಾಜ ಅರಸು ಅವರ 105ನೇ ಜನ್ಮ ಜಯಂತಿಯಂದು ನಮನಗಳು.
#DevarajArasu

ಡಿ ದೇವರಾಜ್ ಅರಸುರವರು ಏಳು ವರುಷ ಏಳು ತಿಂಗಳು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತ ಆ ದಿನಗಳು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಸೂತ್ರವನ್ನು ಅತ್ಯಂತ ಕರಾರುವಕ್ಕಾಗಿ ಅನುಷ್ಠಾನಗೊಳಿಸುವಲ್ಲಿಅವರು ತೋರಿದ ದಾರ್ಷ್ಟ್ಯತೆ ಗೆ ಯಾರೂ ಸರಿಸಾಟಿಯೇ ಇಲ್ಲ. ಅವವರನ್ನು ಸದಾ ಸ್ಮರಿಸುತ್ತಾ ಅವರ ದಾರಿಯಲ್ಲಿ ನಡೆಯುವೆ. #EXCM #devarajarasu

ajaydharamsingh's tweet image. ಡಿ ದೇವರಾಜ್ ಅರಸುರವರು ಏಳು ವರುಷ ಏಳು ತಿಂಗಳು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತ ಆ ದಿನಗಳು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಸೂತ್ರವನ್ನು ಅತ್ಯಂತ ಕರಾರುವಕ್ಕಾಗಿ ಅನುಷ್ಠಾನಗೊಳಿಸುವಲ್ಲಿಅವರು ತೋರಿದ ದಾರ್ಷ್ಟ್ಯತೆ ಗೆ ಯಾರೂ  ಸರಿಸಾಟಿಯೇ ಇಲ್ಲ. ಅವವರನ್ನು ಸದಾ ಸ್ಮರಿಸುತ್ತಾ ಅವರ ದಾರಿಯಲ್ಲಿ ನಡೆಯುವೆ.

#EXCM #devarajarasu

CM Siddaramaiah | ದೇವರಾಜ ಅರಸು ದಾಖಲೆ ಬ್ರೇಕ್: ಹೊಸ ಇತಿಹಾಸ ಸೃಷ್ಟಿಸಿದ ಸಿಎಂ ಸಿದ್ದರಾಮಯ್ಯ| Uttar Karnataka News #bangalore #devarajarasu #cmsiddaramaiah #recordbreak #newhistory #uttarkarnataka #uttarkarnatakanews

UttarKarnataka1's tweet image. CM Siddaramaiah | ದೇವರಾಜ ಅರಸು ದಾಖಲೆ ಬ್ರೇಕ್: ಹೊಸ ಇತಿಹಾಸ ಸೃಷ್ಟಿಸಿದ ಸಿಎಂ ಸಿದ್ದರಾಮಯ್ಯ| Uttar Karnataka News

#bangalore #devarajarasu #cmsiddaramaiah #recordbreak #newhistory #uttarkarnataka #uttarkarnatakanews

Loading...

Something went wrong.


Something went wrong.