JagdishRChandra's profile picture. ಜನಸ್ನೇಹಿ|State Executive Member, B'luru Central @BJYMKarnataka | Nationalist | Proud Son & Husband| Social Worker|Corona Warrior| Alumnus @Cardiffmet

Do Right!

Jagdish R Chandra

@JagdishRChandra

ಜನಸ್ನೇಹಿ|State Executive Member, B'luru Central @BJYMKarnataka | Nationalist | Proud Son & Husband| Social Worker|Corona Warrior| Alumnus @Cardiffmet Do Right!

"ಬ್ರ್ಯಾಂಡ್ ಬೆಂಗಳೂರು" ರಸ್ತೆಗಳ ಸ್ಥಿತಿ: ರಸ್ತೆಗಳ ಮೇಲೆ ಚರಂಡಿ ನೀರು, ಕಸದ ರಾಶಿ, ಬಾಯಿಬಿಟ್ಟ ಗುಂಡಿಗಳು! #CongressFailsKarnataka

JagdishRChandra's tweet image. "ಬ್ರ್ಯಾಂಡ್ ಬೆಂಗಳೂರು" ರಸ್ತೆಗಳ ಸ್ಥಿತಿ: ರಸ್ತೆಗಳ ಮೇಲೆ ಚರಂಡಿ ನೀರು, ಕಸದ ರಾಶಿ, ಬಾಯಿಬಿಟ್ಟ ಗುಂಡಿಗಳು!

#CongressFailsKarnataka

Jagdish R Chandra 已转帖

A Proud Moment – 100 Years of Rashtriya Swayamsevak Sangh 🌟 To mark this historic centenary, special commemorative coins and stamps have been released by the Government of India. These are not just collectibles, but treasures to remember this milestone forever. 1️⃣…


ಭಾರತೀಯ ಅಂಚೆ ಇಲಾಖೆಯು ದೇಶಕ್ಕೆ ಸಲ್ಲಿಸುತ್ತಿರುವ ಕೊಡುಗೆಯನ್ನು ಗೌರವಿಸೋಣ. #NationalPostDay

JagdishRChandra's tweet image. ಭಾರತೀಯ ಅಂಚೆ ಇಲಾಖೆಯು ದೇಶಕ್ಕೆ ಸಲ್ಲಿಸುತ್ತಿರುವ ಕೊಡುಗೆಯನ್ನು ಗೌರವಿಸೋಣ.
 
#NationalPostDay

10 ಬಿಲಿಯನ್ ಡಾಲರ್ ಮೌಲ್ಯದ ಆಪಲ್‌ ಐಪೋನ್‌ ರಫ್ತು ಮಾಡುವ ಮೂಲಕ ಭಾರತ ಹೊಸ ದಾಖಲೆ ಬರೆದಿದೆ. ಪ್ರಧಾನಿ ಶ್ರೀ @narendramodi ಅವರ ದೂರದೃಷ್ಟಿಯಿಂದ ಭಾರತ ಜಾಗತಿಕ ಉತ್ಪಾದನಾ ಹಬ್‌ ಆಗಿ ಬದಲಾಗುತ್ತಿದೆ ಮತ್ತು ಮೇಕ್‌ ಇನ್‌ ಇಂಡಿಯಾ ಅಭಿಯಾನಕ್ಕೆ ಬಲ ಸಿಗುತ್ತಿದೆ. #MakeInIndia #viksitbharatchallenge

JagdishRChandra's tweet image. 10 ಬಿಲಿಯನ್ ಡಾಲರ್ ಮೌಲ್ಯದ ಆಪಲ್‌ ಐಪೋನ್‌ ರಫ್ತು ಮಾಡುವ ಮೂಲಕ ಭಾರತ ಹೊಸ ದಾಖಲೆ ಬರೆದಿದೆ. 

ಪ್ರಧಾನಿ ಶ್ರೀ @narendramodi ಅವರ ದೂರದೃಷ್ಟಿಯಿಂದ ಭಾರತ ಜಾಗತಿಕ  ಉತ್ಪಾದನಾ ಹಬ್‌ ಆಗಿ ಬದಲಾಗುತ್ತಿದೆ ಮತ್ತು ಮೇಕ್‌ ಇನ್‌ ಇಂಡಿಯಾ ಅಭಿಯಾನಕ್ಕೆ ಬಲ ಸಿಗುತ್ತಿದೆ. 

#MakeInIndia #viksitbharatchallenge

Jagdish R Chandra 已转帖

ಸ್ವದೇಶಿತನವನ್ನು ಅಳವಡಿಸಿಕೊಳ್ಳಿ ಮತ್ತು ಹೆಮ್ಮೆಯಿಂದ ಹೇಳಿ ಇದು ಸ್ವದೇಶಿಯೆಂದು ! ಇದು ಪ್ರತಿ ಮನೆ ಮತ್ತು ಪ್ರತಿ ಮಾರುಕಟ್ಟೆಯ ಮಂತ್ರವಾಗಬೇಕು. ಪ್ರತಿ ದೇಶವಾಸಿಯು ಸ್ವದೇಶಿ ವಸ್ತುಗಳನ್ನು ಮನೆಗೆ ತರಲಿ, ಸ್ವದೇಶಿ ವಸ್ತುಗಳನ್ನು ಉಡುಗೊರೆಯಾಗಿ ನೀಡಲಿ. ಇದರಿಂದ ದೇಶದ ಹಣವು ದೇಶದಲ್ಲಿಯೇ ಉಳಿಯುತ್ತದೆ. ಇದರಿಂದ ಭಾರತದ ಕಾರ್ಮಿಕರಿಗೆ ಕೆಲಸ…


ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ರಾಜಧಾನಿಯ ರಸ್ತೆ ಗುಂಡಿ ಮುಚ್ಚಲು ಆಗಿಲ್ಲ. ಯಮರೂಪದ ಗುಂಡಿಗಳಿಗೆ ಟಾರ್‌, ಸಿಮೆಂಟ್‌ ಹಾಕುವ ಬದಲು ಡಿ ಕೆ ಶಿವಕುಮಾರ್ ಸ್ಪ್ಯಾನರ್‌ ಹಿಡಿದು ನಟ್‌-ಬೋಲ್ಟ್‌ ಬಿಗಿ ಮಾಡಲು ಹೊರಟಿದ್ದಾರೆ! #CongressFailsKarnataka

JagdishRChandra's tweet image. ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ರಾಜಧಾನಿಯ ರಸ್ತೆ ಗುಂಡಿ ಮುಚ್ಚಲು ಆಗಿಲ್ಲ.

ಯಮರೂಪದ ಗುಂಡಿಗಳಿಗೆ ಟಾರ್‌, ಸಿಮೆಂಟ್‌ ಹಾಕುವ ಬದಲು ಡಿ ಕೆ ಶಿವಕುಮಾರ್ ಸ್ಪ್ಯಾನರ್‌ ಹಿಡಿದು ನಟ್‌-ಬೋಲ್ಟ್‌ ಬಿಗಿ ಮಾಡಲು ಹೊರಟಿದ್ದಾರೆ!

#CongressFailsKarnataka

Jagdish R Chandra 已转帖

ವಿಶ್ವದಾಖಲೆಯತ್ತ ಚಂದನ ವಾಹಿನಿಯ "ಥಟ್ ಅಂತ ಹೇಳಿ" ಕಾರ್ಯಕ್ರಮ ನಾ.ಸೋಮೇಶ್ವರ ಮುನ್ನಡೆಸುವ ಟಿವಿ ಕಾರ್ಯಕ್ರಮದ ಐತಿಹಾಸಿಕ ಯಶೋಗಾಥೆ ರಾಜ್ಯಪಾಲರ ಸಮ್ಮುಖದಲ್ಲಿ ಅ.11ರಂದು 5000ನೇ ಸಂಚಿಕೆ ಪ್ರಸಾರ #thattanthaheli #kannadaquizshow #drnasomeshwar #kannada


Honouring 93 years of courage and commitment. Happy Indian Air Force Day! Proud of our Air Warriors who inspire the nation and keep our skies safe. जय हिंद! #IndianAirForceDay

JagdishRChandra's tweet image. Honouring 93 years of courage and commitment. 

Happy Indian Air Force Day! Proud of our Air Warriors who inspire the nation and keep our skies safe. 

जय हिंद! 

#IndianAirForceDay

24 Years. One Unbroken Legacy. From the vibrant land of Gujarat to the corridors of Delhi — PM Narendra Modi’s 24-year journey as a leader is not just about governance, but about transforming Bharat’s destiny. #24YearsOfPMModi #24YearsofSeva

JagdishRChandra's tweet image. 24 Years. One Unbroken Legacy.

From the vibrant land of Gujarat to the corridors of Delhi — PM Narendra Modi’s 24-year journey as a leader is not just about governance, but about transforming Bharat’s destiny.

#24YearsOfPMModi
#24YearsofSeva

ಲೂಟಿಕೋರ ಕಾಂಗ್ರೆಸ್ ಸರ್ಕಾರದ ದಿಕ್ಕೆಟ್ಟ ನೀತಿಗಳಿಂದ ರಾಜ್ಯದ ಯುವಜನತೆಗೆ ವಲಸೆಯೊಂದೇ ಗ್ಯಾರಂಟಿ. ಕೈಗಾರಿಕೆ ವಲಯ ಪ್ರಗತಿ ಆಗುತ್ತಿಲ್ಲ, ಹೂಡಿಕೆದಾರರು ರಾಜ್ಯದತ್ತ ಮುಖ ಮಾಡುತ್ತಿಲ್ಲ, ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಸಿದ್ದರಾಮಯ್ಯನವರ ಸರ್ಕಾರಕ್ಕೆ ದೂರದೃಷ್ಟಿ ಇಲ್ಲ, ದುಡಿಯುವ ಕೈಗಳಿಗೆ ಕೆಲಸವಿಲ್ಲ.! #CongressFailsKarnataka

JagdishRChandra's tweet image. ಲೂಟಿಕೋರ ಕಾಂಗ್ರೆಸ್ ಸರ್ಕಾರದ ದಿಕ್ಕೆಟ್ಟ ನೀತಿಗಳಿಂದ ರಾಜ್ಯದ ಯುವಜನತೆಗೆ ವಲಸೆಯೊಂದೇ ಗ್ಯಾರಂಟಿ.

ಕೈಗಾರಿಕೆ ವಲಯ ಪ್ರಗತಿ ಆಗುತ್ತಿಲ್ಲ, ಹೂಡಿಕೆದಾರರು ರಾಜ್ಯದತ್ತ ಮುಖ ಮಾಡುತ್ತಿಲ್ಲ, ಉದ್ಯೋಗ ಸೃಷ್ಟಿ ಆಗುತ್ತಿಲ್ಲ. 

ಸಿದ್ದರಾಮಯ್ಯನವರ ಸರ್ಕಾರಕ್ಕೆ ದೂರದೃಷ್ಟಿ ಇಲ್ಲ, ದುಡಿಯುವ ಕೈಗಳಿಗೆ ಕೆಲಸವಿಲ್ಲ.!

#CongressFailsKarnataka

ರಾಜ್ಯದ ಜನತೆ ನೆರೆ ಸೇರಿದಂತೆ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮೂಲಸೌಕರ್ಯ ಒದಗಿಸಿ ಉತ್ತಮ ಆಡಳಿತ ನೀಡಬೇಕಾದ ಕಾಂಗ್ರೆಸ್ ಸರ್ಕಾರದ ನಾಯಕರು ಕುರ್ಚಿ ಕಿತ್ತಾಟದಲ್ಲಿ ತೊಡಗಿಕೊಂಡಿರುವುದು ನಾಚಿಕೆಗೇಡಿನ ಸಂಗತಿ! #CongressLootsKarnataka #CongressFailsKarnataka

JagdishRChandra's tweet image. ರಾಜ್ಯದ ಜನತೆ ನೆರೆ ಸೇರಿದಂತೆ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮೂಲಸೌಕರ್ಯ ಒದಗಿಸಿ ಉತ್ತಮ ಆಡಳಿತ ನೀಡಬೇಕಾದ ಕಾಂಗ್ರೆಸ್ ಸರ್ಕಾರದ ನಾಯಕರು ಕುರ್ಚಿ ಕಿತ್ತಾಟದಲ್ಲಿ ತೊಡಗಿಕೊಂಡಿರುವುದು ನಾಚಿಕೆಗೇಡಿನ ಸಂಗತಿ!

#CongressLootsKarnataka
#CongressFailsKarnataka

ಪ್ರತಿ ಮನೆಯೂ ಸ್ವದೇಶಿ, ಮನೆ-ಮನೆಯೂ ಸ್ವದೇಶಿ. ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀಯವರ ಕರೆ ಸ್ಪಷ್ಟವಾಗಿದೆ. ಭಾರತದ ವಸ್ತುವನ್ನೇ ಖರೀದಿಸಿ, ಭಾರತೀಯರನ್ನೇ ಬೆಂಬಲಿಸಿ. ಪ್ರತಿ ಮನೆ, ಪ್ರತಿ ಅಂಗಡಿಯು ಹೆಮ್ಮೆಯಿಂದ ಹೇಳಬೇಕು ಇದು ಸ್ವದೇಶಿ ಎಂದು. #SwadeshiSankalp #VocalForLocal

JagdishRChandra's tweet image. ಪ್ರತಿ ಮನೆಯೂ ಸ್ವದೇಶಿ, ಮನೆ-ಮನೆಯೂ ಸ್ವದೇಶಿ.

ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀಯವರ ಕರೆ ಸ್ಪಷ್ಟವಾಗಿದೆ. ಭಾರತದ ವಸ್ತುವನ್ನೇ ಖರೀದಿಸಿ, ಭಾರತೀಯರನ್ನೇ ಬೆಂಬಲಿಸಿ. ಪ್ರತಿ ಮನೆ, ಪ್ರತಿ ಅಂಗಡಿಯು ಹೆಮ್ಮೆಯಿಂದ ಹೇಳಬೇಕು ಇದು ಸ್ವದೇಶಿ ಎಂದು. 
 
#SwadeshiSankalp #VocalForLocal

Jagdish R Chandra 已转帖

Excerpts of the speech by Param Poojaniya Sarsanghchalak ji on the occasion of Vijayadashmi Utsav, Nagpur #RSS100Years rss.org/Encyc/2025/10/…



Jagdish R Chandra 已转帖

An inspiring address by Param Pujya Sarsanghchalak Dr. Mohan Bhagwat Ji, highlighting the rich contributions of the RSS to nation-building and emphasising the innate potential of our land to attain new heights of glory, thereby benefiting our entire planet. #RSS100Years

Excerpts of the speech by Param Poojaniya Sarsanghchalak ji on the occasion of Vijayadashmi Utsav, Nagpur #RSS100Years rss.org/Encyc/2025/10/…



ರಾಷ್ಟ್ರ ಸೇವೆ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಎಲ್ಲಾ ಸ್ವಯಂಸೇವಕರಿಗೆ ಸಂಘ ಸ್ಥಾಪನಾ ದಿನ ಮತ್ತು ಸಂಘ ಶತಾಬ್ದಿಯ ಹಾರ್ದಿಕ ಶುಭಾಶಯಗಳು. #RSS100Years #ಸಂಘಶತಾಬ್ದಿ

JagdishRChandra's tweet image. ರಾಷ್ಟ್ರ ಸೇವೆ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಎಲ್ಲಾ ಸ್ವಯಂಸೇವಕರಿಗೆ ಸಂಘ ಸ್ಥಾಪನಾ ದಿನ ಮತ್ತು ಸಂಘ ಶತಾಬ್ದಿಯ ಹಾರ್ದಿಕ ಶುಭಾಶಯಗಳು. 

#RSS100Years #ಸಂಘಶತಾಬ್ದಿ

ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ನಾಡದೇವತೆ ತಾಯಿ ಚಾಮುಂಡೇಶ್ವರಿಯು ಎಲ್ಲರಿಗೂ ಆರೋಗ್ಯ, ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ. #Vijayadashami2025

JagdishRChandra's tweet image. ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.

ನಾಡದೇವತೆ ತಾಯಿ ಚಾಮುಂಡೇಶ್ವರಿಯು ಎಲ್ಲರಿಗೂ ಆರೋಗ್ಯ, ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ. 

#Vijayadashami2025

Jagdish R Chandra 已转帖

ವಿಜಯದಶಮಿ ಉತ್ಸವ, ನಾಗಪುರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರ ಭಾಷಣದ ಸಾರಾಂಶಗಳು. #RSS100Years #ಸಂಘಶತಾಬ್ದಿ

RitamAppKannada's tweet image. ವಿಜಯದಶಮಿ ಉತ್ಸವ, ನಾಗಪುರ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರ ಭಾಷಣದ ಸಾರಾಂಶಗಳು.

#RSS100Years  #ಸಂಘಶತಾಬ್ದಿ
RitamAppKannada's tweet image. ವಿಜಯದಶಮಿ ಉತ್ಸವ, ನಾಗಪುರ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರ ಭಾಷಣದ ಸಾರಾಂಶಗಳು.

#RSS100Years  #ಸಂಘಶತಾಬ್ದಿ
RitamAppKannada's tweet image. ವಿಜಯದಶಮಿ ಉತ್ಸವ, ನಾಗಪುರ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರ ಭಾಷಣದ ಸಾರಾಂಶಗಳು.

#RSS100Years  #ಸಂಘಶತಾಬ್ದಿ
RitamAppKannada's tweet image. ವಿಜಯದಶಮಿ ಉತ್ಸವ, ನಾಗಪುರ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರ ಭಾಷಣದ ಸಾರಾಂಶಗಳು.

#RSS100Years  #ಸಂಘಶತಾಬ್ದಿ

Jagdish R Chandra 已转帖

शताब्दी वर्ष श्री विजयादशमी उत्सव युगाब्द 5127 . #RSS100Years x.com/i/broadcasts/1…


ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷ ಸಮಾರಂಭದಲ್ಲಿ ಪ್ರಧಾನಿ ಶ್ರೀ @narendramodi #RSS100 #RSS100Years #ಸಂಘಶತಾಬ್ದಿ

JagdishRChandra's tweet image. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷ ಸಮಾರಂಭದಲ್ಲಿ ಪ್ರಧಾನಿ ಶ್ರೀ @narendramodi

#RSS100 #RSS100Years #ಸಂಘಶತಾಬ್ದಿ
JagdishRChandra's tweet image. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷ ಸಮಾರಂಭದಲ್ಲಿ ಪ್ರಧಾನಿ ಶ್ರೀ @narendramodi

#RSS100 #RSS100Years #ಸಂಘಶತಾಬ್ದಿ
JagdishRChandra's tweet image. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷ ಸಮಾರಂಭದಲ್ಲಿ ಪ್ರಧಾನಿ ಶ್ರೀ @narendramodi

#RSS100 #RSS100Years #ಸಂಘಶತಾಬ್ದಿ
JagdishRChandra's tweet image. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷ ಸಮಾರಂಭದಲ್ಲಿ ಪ್ರಧಾನಿ ಶ್ರೀ @narendramodi

#RSS100 #RSS100Years #ಸಂಘಶತಾಬ್ದಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿಯ ಸಂದರ್ಭದಲ್ಲಿ ಸಂಘದ ಕುರಿತು ವಿಶೇಷ ಅಂಚೆಚೀಟಿ ಹಾಗೂ ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದರು. #RSS100Years #ಸಂಘಶತಾಬ್ದಿ

JagdishRChandra's tweet image. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿಯ ಸಂದರ್ಭದಲ್ಲಿ ಸಂಘದ ಕುರಿತು ವಿಶೇಷ ಅಂಚೆಚೀಟಿ ಹಾಗೂ ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದರು. 

#RSS100Years 
#ಸಂಘಶತಾಬ್ದಿ
JagdishRChandra's tweet image. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿಯ ಸಂದರ್ಭದಲ್ಲಿ ಸಂಘದ ಕುರಿತು ವಿಶೇಷ ಅಂಚೆಚೀಟಿ ಹಾಗೂ ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದರು. 

#RSS100Years 
#ಸಂಘಶತಾಬ್ದಿ
JagdishRChandra's tweet image. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿಯ ಸಂದರ್ಭದಲ್ಲಿ ಸಂಘದ ಕುರಿತು ವಿಶೇಷ ಅಂಚೆಚೀಟಿ ಹಾಗೂ ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದರು. 

#RSS100Years 
#ಸಂಘಶತಾಬ್ದಿ
JagdishRChandra's tweet image. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿಯ ಸಂದರ್ಭದಲ್ಲಿ ಸಂಘದ ಕುರಿತು ವಿಶೇಷ ಅಂಚೆಚೀಟಿ ಹಾಗೂ ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದರು. 

#RSS100Years 
#ಸಂಘಶತಾಬ್ದಿ

Loading...

Something went wrong.


Something went wrong.