nimmasuresh's profile picture. MLA, Rajajinagar Assembly constituency, Bengaluru.(BJP Karnataka)

S.Suresh Kumar

@nimmasuresh

MLA, Rajajinagar Assembly constituency, Bengaluru.(BJP Karnataka)

Acclaimed Good Coach failed to become a Good Captain @PrashantKishor


ದೇಶವನ್ನು ನಿರಂತರವಾಗಿ ಸೂರೆ ಹೊಡೆದ ಚೋರರಿಗೆ ಬಿಹಾರದ ಮತದಾರ VOTE ಕೊಡಲಿಲ್ಲ.


Both Facts & Figures are at 100% discount Clearance Sales by @RahulGandhi Corporation.


With a friend like Rahul Gandhi, @RahulGandhi does not need enemies.


3 Captains who got us World Cups. N BCCI POSTER FOR HARMANPREET KAUR. - Kapil Dev, MS Dhoni and now Harman. search.app/jBiXr


Greater Bengaluru Authority ಮುಖ್ಯ ಆಯುಕ್ತರಿಗೆ ಬೆಂಗಳೂರು ನಾಗರಿಕರ ಆರೋಗ್ಯದ ದೃಷ್ಟಿಯಿಂದ ನಾನು ಬರೆದಿರುವ ಪತ್ರ.

nimmasuresh's tweet image. Greater Bengaluru Authority ಮುಖ್ಯ ಆಯುಕ್ತರಿಗೆ ಬೆಂಗಳೂರು ನಾಗರಿಕರ ಆರೋಗ್ಯದ ದೃಷ್ಟಿಯಿಂದ ನಾನು ಬರೆದಿರುವ ಪತ್ರ.

ಇದೊಂದು ಮತ್ತೊಂದು #ಕಪಟ ಸಮೀಕ್ಷೆ. ಇಂದಿನ ಕಾಂಗ್ರೆಸ್ ನಾಯಕರ ಪ್ರಮಾಣ ವಚನವೆಂದರೆ " ನಾನು ಸುಳ್ಳನ್ನೇ ಹೇಳುತ್ತೇನೆ, ಸುಳ್ಳು ಬಿಟ್ಟು ಬೇರೇನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸುಳ್ಳು " facebook.com/share/p/1HHzee…


ಸೂಕ್ತ ಪ್ರತಿಕ್ರಿಯೆ.

nimmasuresh's tweet image. ಸೂಕ್ತ ಪ್ರತಿಕ್ರಿಯೆ.

We should BAN this Banning Mindset @kharge


"ಬೆಂಗಳೂರು ಅಭಿವೃದ್ಧಿ ಯಲ್ಲಿ ಬಿಜೆಪಿಯ ಕೊಡುಗೆ ಏನು" ಎಂದು ಪ್ರಶ್ನಿಸಿರುವ ರಾಜ್ಯದ ಉಪಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರಿಗೆ ನನ್ನ ಸಣ್ಣ ಪ್ರತಿಕ್ರಿಯೆ. (ಒಂದು ಸ್ಯಾಂಪಲ್). facebook.com/share/v/1BtJ9M…


ನೈಜ ಪುಡಾರಿಗಳಿಗೆ ಮಾತ್ರ ಎಲ್ಲರೂ ಪುಡಾರಿಗಳಂತೆಯೇ ಗೋಚರಿಸುತ್ತಾರೆ, ಅಲ್ಲವೇ ಯತೀಂದ್ರ ರವರೆ! "ಚುನಾವಣಾ ಆಯೋಗದ ಕಮಿಷನರ್ ರಾಜಕೀಯ ಪುಡಾರಿ : MLC ಯತೀಂದ್ರ ಹೊಸ ವಿವಾದ."


ಸೇಡಿನ ರಾಜಕಾರಣಕ್ಕೆ ತಕ್ಕ #ಮಧ್ಯಾಂತರ ಪಾಠ. RSS: ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ: ಸರ್ಕಾರದ ನಿರ್ಬಂಧದ ಆದೇಶಕ್ಕೆ ಮಧ್ಯಾಂತರ ತಡೆ dhunt.in/12k52h By ಉದಯವಾಣಿ via Dailyhunt


ಮಾನ್ಯ ಉಪಮುಖ್ಯಮಂತ್ರಿಗಳೇ ಈ ಸುದ್ದಿ ದಯವಿಟ್ಟು ಓದಿ. ಕಳೆದ ಎಂಟು ತಿಂಗಳುಗಳಿಂದ ವೇತನವಿಲ್ಲದೆ ಸಂಕಷ್ಟ ಎದುರಿಸುತ್ತಿರುವ, ಬೆಂಗಳೂರಿನ ಚಿತಾಗಾರಗಳ ಹಾಗೂ ರುದ್ರ ಭೂಮಿಗಳ, ನೊಂದ ಈ ಸಿಬ್ಬಂದಿಗೆ ವೇತನ ದೊರಕುವಂತೆ ಮಾಡಿ.

nimmasuresh's tweet image. ಮಾನ್ಯ ಉಪಮುಖ್ಯಮಂತ್ರಿಗಳೇ

 ಈ ಸುದ್ದಿ ದಯವಿಟ್ಟು ಓದಿ.

 ಕಳೆದ ಎಂಟು ತಿಂಗಳುಗಳಿಂದ  ವೇತನವಿಲ್ಲದೆ ಸಂಕಷ್ಟ ಎದುರಿಸುತ್ತಿರುವ,  ಬೆಂಗಳೂರಿನ ಚಿತಾಗಾರಗಳ ಹಾಗೂ ರುದ್ರ ಭೂಮಿಗಳ,   ನೊಂದ ಈ ಸಿಬ್ಬಂದಿಗೆ ವೇತನ ದೊರಕುವಂತೆ ಮಾಡಿ.

RSS ಕುರಿತು ಅಟಲ್ ಜೀ ಮಾತು... #RSS100Years facebook.com/share/v/14Q4GW…


Karnataka Home Minister loses money after Betting on a team which lost the Finals of Kabaddi game. Is Betting Legal @DrParameshwara


ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯನವರಲ್ಲಿ ಒಂದು ಮನವಿ. ನಿಮ್ಮ ಸಚಿವ ಸಂಪುಟದ ಸದಸ್ಯ ಶ್ರೀ ಪ್ರಿಯಾಂಕ್ ಖರ್ಗೆ ರವರ ಖಾತೆ ಬದಲಾಯಿಸಿ ಅವರಿಗೋಸ್ಕರ ಒಂದು ಹೊಸ ಖಾತೆ ಸೃಜಿಸಬೇಕೆಂದು ಕೋರುತ್ತೇನೆ. ಮತ್ತು ಆ ಖಾತೆಗೆ 24×7 "ದ್ವೇಷ ಸಾಧನೆ ಹಾಗೂ ನಿರ್ನಾಮ ಮನಸ್ಥಿತಿಯ" ಖಾತೆ ಎಂದು ಹೆಸರಿಡಬೇಕೆಂದು ಕೋರುತ್ತೇನೆ.


RCB ದುರಂತದ ನಂತರವೂ ರಾಜ್ಯದ ಆಡಳಿತಗಾರರಿಗೆ ವಿವೇಕ ಬರಲಿಲ್ಲ. ಇಂದು ದ. ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸ್ವತ: ಮುಖ್ಯ ಮಂತ್ರಿಗಳ ಸಮ್ಮುಖದಲ್ಲಿ ನಡೆದ ಸೀರೆ -ತಟ್ಟೆ ಹಂಚುವ ಶುದ್ಧ ರಾಜಕೀಯ ಕಾರ್ಯಕ್ರಮದಲ್ಲಿಯೂ ನೂಕು ನುಗ್ಗಲಲ್ಲಿ ಸಿಲುಕಿದ ಅಮಾಯಕ ಜೀವಿಗಳು. ಪೋಲಿಸರ ಆದೇಶವನ್ನು ಲೆಕ್ಕಿಸದ ಬೇಜವಾಬ್ದಾರಿ ನಾಯಕರು.


Loading...

Something went wrong.


Something went wrong.