nimmasuresh's profile picture. MLA, Rajajinagar Assembly constituency, Bengaluru.(BJP Karnataka)

S.Suresh Kumar

@nimmasuresh

MLA, Rajajinagar Assembly constituency, Bengaluru.(BJP Karnataka)

ಇದೊಂದು ಮತ್ತೊಂದು #ಕಪಟ ಸಮೀಕ್ಷೆ. ಇಂದಿನ ಕಾಂಗ್ರೆಸ್ ನಾಯಕರ ಪ್ರಮಾಣ ವಚನವೆಂದರೆ " ನಾನು ಸುಳ್ಳನ್ನೇ ಹೇಳುತ್ತೇನೆ, ಸುಳ್ಳು ಬಿಟ್ಟು ಬೇರೇನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸುಳ್ಳು " facebook.com/share/p/1HHzee…


ಸೂಕ್ತ ಪ್ರತಿಕ್ರಿಯೆ.

nimmasuresh's tweet image. ಸೂಕ್ತ ಪ್ರತಿಕ್ರಿಯೆ.

We should BAN this Banning Mindset @kharge


"ಬೆಂಗಳೂರು ಅಭಿವೃದ್ಧಿ ಯಲ್ಲಿ ಬಿಜೆಪಿಯ ಕೊಡುಗೆ ಏನು" ಎಂದು ಪ್ರಶ್ನಿಸಿರುವ ರಾಜ್ಯದ ಉಪಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರಿಗೆ ನನ್ನ ಸಣ್ಣ ಪ್ರತಿಕ್ರಿಯೆ. (ಒಂದು ಸ್ಯಾಂಪಲ್). facebook.com/share/v/1BtJ9M…


ನೈಜ ಪುಡಾರಿಗಳಿಗೆ ಮಾತ್ರ ಎಲ್ಲರೂ ಪುಡಾರಿಗಳಂತೆಯೇ ಗೋಚರಿಸುತ್ತಾರೆ, ಅಲ್ಲವೇ ಯತೀಂದ್ರ ರವರೆ! "ಚುನಾವಣಾ ಆಯೋಗದ ಕಮಿಷನರ್ ರಾಜಕೀಯ ಪುಡಾರಿ : MLC ಯತೀಂದ್ರ ಹೊಸ ವಿವಾದ."


ಸೇಡಿನ ರಾಜಕಾರಣಕ್ಕೆ ತಕ್ಕ #ಮಧ್ಯಾಂತರ ಪಾಠ. RSS: ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ: ಸರ್ಕಾರದ ನಿರ್ಬಂಧದ ಆದೇಶಕ್ಕೆ ಮಧ್ಯಾಂತರ ತಡೆ dhunt.in/12k52h By ಉದಯವಾಣಿ via Dailyhunt


ಮಾನ್ಯ ಉಪಮುಖ್ಯಮಂತ್ರಿಗಳೇ ಈ ಸುದ್ದಿ ದಯವಿಟ್ಟು ಓದಿ. ಕಳೆದ ಎಂಟು ತಿಂಗಳುಗಳಿಂದ ವೇತನವಿಲ್ಲದೆ ಸಂಕಷ್ಟ ಎದುರಿಸುತ್ತಿರುವ, ಬೆಂಗಳೂರಿನ ಚಿತಾಗಾರಗಳ ಹಾಗೂ ರುದ್ರ ಭೂಮಿಗಳ, ನೊಂದ ಈ ಸಿಬ್ಬಂದಿಗೆ ವೇತನ ದೊರಕುವಂತೆ ಮಾಡಿ.

nimmasuresh's tweet image. ಮಾನ್ಯ ಉಪಮುಖ್ಯಮಂತ್ರಿಗಳೇ

 ಈ ಸುದ್ದಿ ದಯವಿಟ್ಟು ಓದಿ.

 ಕಳೆದ ಎಂಟು ತಿಂಗಳುಗಳಿಂದ  ವೇತನವಿಲ್ಲದೆ ಸಂಕಷ್ಟ ಎದುರಿಸುತ್ತಿರುವ,  ಬೆಂಗಳೂರಿನ ಚಿತಾಗಾರಗಳ ಹಾಗೂ ರುದ್ರ ಭೂಮಿಗಳ,   ನೊಂದ ಈ ಸಿಬ್ಬಂದಿಗೆ ವೇತನ ದೊರಕುವಂತೆ ಮಾಡಿ.

RSS ಕುರಿತು ಅಟಲ್ ಜೀ ಮಾತು... #RSS100Years facebook.com/share/v/14Q4GW…


Karnataka Home Minister loses money after Betting on a team which lost the Finals of Kabaddi game. Is Betting Legal @DrParameshwara


ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯನವರಲ್ಲಿ ಒಂದು ಮನವಿ. ನಿಮ್ಮ ಸಚಿವ ಸಂಪುಟದ ಸದಸ್ಯ ಶ್ರೀ ಪ್ರಿಯಾಂಕ್ ಖರ್ಗೆ ರವರ ಖಾತೆ ಬದಲಾಯಿಸಿ ಅವರಿಗೋಸ್ಕರ ಒಂದು ಹೊಸ ಖಾತೆ ಸೃಜಿಸಬೇಕೆಂದು ಕೋರುತ್ತೇನೆ. ಮತ್ತು ಆ ಖಾತೆಗೆ 24×7 "ದ್ವೇಷ ಸಾಧನೆ ಹಾಗೂ ನಿರ್ನಾಮ ಮನಸ್ಥಿತಿಯ" ಖಾತೆ ಎಂದು ಹೆಸರಿಡಬೇಕೆಂದು ಕೋರುತ್ತೇನೆ.


RCB ದುರಂತದ ನಂತರವೂ ರಾಜ್ಯದ ಆಡಳಿತಗಾರರಿಗೆ ವಿವೇಕ ಬರಲಿಲ್ಲ. ಇಂದು ದ. ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸ್ವತ: ಮುಖ್ಯ ಮಂತ್ರಿಗಳ ಸಮ್ಮುಖದಲ್ಲಿ ನಡೆದ ಸೀರೆ -ತಟ್ಟೆ ಹಂಚುವ ಶುದ್ಧ ರಾಜಕೀಯ ಕಾರ್ಯಕ್ರಮದಲ್ಲಿಯೂ ನೂಕು ನುಗ್ಗಲಲ್ಲಿ ಸಿಲುಕಿದ ಅಮಾಯಕ ಜೀವಿಗಳು. ಪೋಲಿಸರ ಆದೇಶವನ್ನು ಲೆಕ್ಕಿಸದ ಬೇಜವಾಬ್ದಾರಿ ನಾಯಕರು.


ನಾಡಿನ ಸಮಸ್ತ ಬಂಧುಗಳಿಗೆ ದೀಪಾವಳಿಯ ಹಾರ್ದಿಕ ಶುಭ ಕಾಮನೆಗಳು.

nimmasuresh's tweet image. ನಾಡಿನ ಸಮಸ್ತ ಬಂಧುಗಳಿಗೆ  ದೀಪಾವಳಿಯ ಹಾರ್ದಿಕ ಶುಭ ಕಾಮನೆಗಳು.

ಪ್ರಿಯಾಂಕ್ ಖರ್ಗೆ ಪ್ರಕಾರ ನಾನೊಬ್ಬ ದೇಶದ್ರೋಹಿ. ಏಕೆಂದರೆ ನಾನು ಹೆಮ್ಮೆಯಿಂದ ಘೋಷಿಸುತ್ತೇನೆ " I Love RSS" ಎಂದು. "I Love RSS " ಎಂಬುದು ಈಗಿನ ಘೋಷಣೆಯಲ್ಲ. ನನ್ನ ಬಾಲ್ಯದಿಂದ ನನ್ನಲ್ಲಿ ರೂಢಿಯಾಗಿರುವ ನಂಬಿಕೆ. ಆದರೆ ತನ್ನ ಕುಟುಂಬವನ್ನೇ ಉದ್ವಸ್ಥ ಗೊಳಿಸಿದವರನ್ನು "I Love ರಜಾಕಾರ್" ಎನ್ನುವ ನಾಯಕರಷ್ಟು "ದೇಶಪ್ರೇಮಿ" ನಾನಲ್ಲ


ಮೈಸೂರು -ಬೆಂಗಳೂರು ಹೆದ್ದಾರಿಯಲ್ಲಿ ಗುಂಡಿಗಳಿಲ್ಲ. ಮು. ಮಂ ಗಳಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಸಹ ಇದೆ. ಆದರೂ ತೆರಿಗೆದಾರನಿಗೆ ಈ ಚಾರ್ಟರ್ಡ್ ವಿಮಾನ ದ ಶಿಕ್ಷೆ ಏಕೆ? facebook.com/share/r/16KLkn…


ಇದೇ ಪ್ರಶ್ನೆಯನ್ನು ನಾನು ಮುಖ್ಯಮಂತ್ರಿಗಳಿಗೆ ಕೇಳುತ್ತೇನೆ. " #ನಮ್ಮನ್ನು_ಯಾಕೆ_ದ್ವೇಷಿಸುತ್ತೀರಿ " prajavani.net/district/bagal…


ಸರ್ಕಾರಗಳ ಸಮಯ, ಗಮನ, ಸಾಮರ್ಥ್ಯ ಹೇಗೆ ವ್ಯರ್ಥವಾಗುತ್ತದೆ ಎಂಬುದಕ್ಕೆ ಪ್ರಿಯಾಂಕಾ ಖರ್ಗೆ ಪತ್ರದ ಮೇಲೆ ಮುಖ್ಯಮಂತ್ರಿಗಳು ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ನೀಡಿರುವ ಸೂಚನೆ ಒಂದು ಉದಾಹರಣೆ.


Loading...

Something went wrong.


Something went wrong.