
S.Suresh Kumar
@nimmasuresh
MLA, Rajajinagar Assembly constituency, Bengaluru.(BJP Karnataka)
You might like
ಇದೇ ಪ್ರಶ್ನೆಯನ್ನು ನಾನು ಮುಖ್ಯಮಂತ್ರಿಗಳಿಗೆ ಕೇಳುತ್ತೇನೆ. " #ನಮ್ಮನ್ನು_ಯಾಕೆ_ದ್ವೇಷಿಸುತ್ತೀರಿ " prajavani.net/district/bagal…
ಸರ್ಕಾರಗಳ ಸಮಯ, ಗಮನ, ಸಾಮರ್ಥ್ಯ ಹೇಗೆ ವ್ಯರ್ಥವಾಗುತ್ತದೆ ಎಂಬುದಕ್ಕೆ ಪ್ರಿಯಾಂಕಾ ಖರ್ಗೆ ಪತ್ರದ ಮೇಲೆ ಮುಖ್ಯಮಂತ್ರಿಗಳು ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ನೀಡಿರುವ ಸೂಚನೆ ಒಂದು ಉದಾಹರಣೆ.
ಶ್ರೀ ಪ್ರಿಯಾಂಕ ಖರ್ಗೆ ಅವರಿಗೆ ತಿಳುವಳಿಕೆ ನೀಡುವ ಮಾಹಿತಿ . ನಿಮ್ಮ ತಂದೆಯವರೂ ರಾಜ್ಯ ಗೃಹ ಸಚಿವರಾಗಿ, 2002 ರ ಜನವರಿ ತಿಂಗಳಲ್ಲಿ, ಬೆಂಗಳೂರಿನ ನಾಗವಾರದಲ್ಲಿ ನಡೆದಿದ್ದ "#ಸಮರಸತಾ_ಸಂಗಮ " - ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಬಿರಕ್ಕೆ ಭೇಟಿ ಮಾಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸೋಮವಾರ, 13.10.25. ರಾಜಾಜಿನಗರ ಕ್ಷೇತ್ರದಲ್ಲಿ ಈ ವರ್ಷದ 35 ನೆಯ #ಜನರೊಂದಿಗೆ_ಜನಸೇವಕ - ಜನಸ್ಪಂದನಾ ಕಾರ್ಯಕ್ರಮ. ಕ್ಷೇತ್ರದ ನಾಗರಿಕರು ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರುತ್ತೇನೆ.

ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಶ್ರೀ ಜವಾಹರ್ ಲಾಲ್ ನೆಹರು, ಶ್ರೀಮತಿ ಇಂದಿರಾ ಗಾಂಧಿ, ಮತ್ತಿತರ ಮಹಾನುಭಾವರು ಇದೇ ದುಸ್ಸಾಹಸ ಮಾಡಲು ಹೋಗಿ ಕೈ ಸುಟ್ಟುಕೊಂಡ ಇತಿಹಾಸ ಗೊತ್ತಿಲ್ಲದಿರೋರು ಮತ್ತೊಮ್ಮೆ ಇದೇ ಕೃತ್ಯ ಮಾಡಲು ಹೊರಟಿದ್ದಾರೆ. ದ್ವೇಷದ ರಾಜಕಾರಣ ಬೆಳವಣಿಗೆಗೆ ಕಂಟಕ. #ವಿನಾಶಕಾಲೇ_ವಿಪರೀತ_ಬುದ್ಧಿ:"

Spoke to Chief Justice of India, Justice BR Gavai Ji. The attack on him earlier today in the Supreme Court premises has angered every Indian. There is no place for such reprehensible acts in our society. It is utterly condemnable. I appreciated the calm displayed by Justice…
ನಮ್ಮ ರಾಜಾಜಿನಗರ ಕ್ಷೇತ್ರದ " #ಜನರೊಂದಿಗೆ_ಜನಸೇವಕ " - ಜನತೆಯ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯಕ್ರಮ ನಾಳೆ ಪ್ರತಿ ವಾರದಂತೆ. ನಾಳೆ ಬೆಳಗ್ಗೆ 10 ಗಂಟೆಯಿಂದ, ರಾಜಾಜಿನಗರ ಬಿಬಿಎಂಪಿ ಕಟ್ಟಡ ( RTO ಕಚೇರಿಯ ಆವರಣ ) ದಲ್ಲಿ.

ನಿಜಕ್ಕೂ ಒಪ್ಪಲೇಬೇಕಾದ ಮಾತು. ಆದರೆ ಕೆರೆಗಳ ಬಫರ್ ವಲಯ (Zone ) ಕಡಿತಗೊಳಿಸುವ ಮನಸ್ಸು ಹೇಗೆ ಬಂತು?

Arrogance, like potholes on roads, should be fixed first, says Nara Lokesh as war of words with Priyank Kharge intensifies
ಸ್ವಲ್ಪ ತಡವಾಗಿ ಈ ಪತ್ರ ನೋಡಿದೆ ನಮ್ಮನ್ನು ಅಗಲಿದ ನನ್ನಮ್ಮ, ಸುಶೀಲಮ್ಮ ಟೀಚರ್ ಕುರಿತು ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಕಳಿಸಿರುವ ಭಾವನೆಗಳಿಂದ ಕೂಡಿರುವ ಈ ಸಾಂತ್ವನ ಪತ್ರ. ಬಹಳ ಹೃದಯಸ್ಪರ್ಶಿ. ಪ್ರಧಾನ ಮಂತ್ರಿಗಳಿಗೆ ನನ್ನ ಅಂತರಾಳದ ಕೃತಜ್ಞತೆಗಳು. ಓರ್ವ ಶಿಕ್ಷಕಿ ಕುರಿತು ದೇಶದ ಪ್ರಧಾನಿಯವರ ಭಾವನೆಗಳು.

ನನ್ನನ್ನು ಹೊತ್ತು, ಹೆತ್ತು ಸಾಕಿ, ತಿದ್ದಿ ತೀಡಿ ಬೆಳೆಸಿದ #ನನ್ನಮ್ಮ, ಎಲ್ಲರ #ಸುಶೀಲಮ್ಮ_ಟೀಚರ್...ಇನ್ನಿಲ್ಲ. ಇಂದು ಬೆಳಗಿನ ಜಾವ ನನ್ನನ್ನು ಬಿಟ್ಟು ಹೊರಟು ಬಿಟ್ಟರು.

ನವರಾತ್ರಿ ಹಬ್ಬಕ್ಕೆ ಮೋದಿ ಸರ್ಕಾರದ ಬಂಪರ್ ಗಿಫ್ಟ್ ! ಜನಸಾಮಾನ್ಯರ ಹೊರೆ ಇಳಿಸಿದ ಮೋದಿ ಸರ್ಕಾರಕ್ಕೆ ಧನ್ಯವಾದಗಳು. #GenNextGST #GSTReforms

It is really unfortunate that an out & out anarchist has become LOP in the LS, who strongly claims that he is not responsible to save Democracy.
'Sam Pitroda returns. Says feel at home in Pakistan, Bangladesh, Nepal"... It is more pertinent to remember to know that the same Sam Pitroda is the Senior Friend, Guide & Philosopher of LOP, in our Loksabha.
United States Trends
- 1. D’Angelo 295K posts
- 2. Young Republicans 15.3K posts
- 3. #PortfolioDay 17K posts
- 4. Pentagon 109K posts
- 5. Politico 172K posts
- 6. Brown Sugar 21K posts
- 7. Angie Stone 34.1K posts
- 8. Presidential Medal of Freedom 63K posts
- 9. Big 12 13.6K posts
- 10. Drew Struzan 29.6K posts
- 11. Scream 5 N/A
- 12. David Bell N/A
- 13. Black Messiah 11.1K posts
- 14. Venables 3,778 posts
- 15. Soybeans 5,592 posts
- 16. Milei 274K posts
- 17. Merino 15.8K posts
- 18. Nick Mangold N/A
- 19. World Cup 348K posts
- 20. Baldwin 21.4K posts
You might like
-
CM of Karnataka
@CMofKarnataka -
DGP KARNATAKA
@DgpKarnataka -
Dr. G Parameshwara
@DrParameshwara -
Siddaramaiah
@siddaramaiah -
B.S.Yediyurappa
@BSYBJP -
R. Ashoka
@RAshokaBJP -
ಹೆಚ್.ಡಿ.ಕುಮಾರಸ್ವಾಮಿ | HD Kumaraswamy
@hd_kumaraswamy -
TV9 Kannada
@tv9kannada -
Basanagouda R Patil (Yatnal)
@BasanagoudaBJP -
Dr. C.N. Ashwath Narayan
@drashwathcn -
B C Patil
@bcpatilkourava -
Muniraju Gowda PM
@tulasimuniraju1 -
Ramalinga Reddy
@RLR_BTM -
K S Eshwarappa
@ikseshwarappa -
Prathap Simha
@mepratap
Something went wrong.
Something went wrong.